astrology: ಕನಸಿನಲ್ಲಿ ಕಾಣುವ ಈ ವಸ್ತುಗಳು ಅಶುಭ; ಎಚ್ಚರ

ಕನಸುಗಳು (Dreams) ನಿದ್ದೆಯ ಗಾಢತೆಯನ್ನು ಹೆಚ್ಚು ಮಾಡುವುದರ ಜೊತೆಗೆ ಮನಸಿನ ಸೂಪ್ತ ಭಾವನೆಗಳನ್ನು ಹೊರ ಹಾಕುತ್ತವೆ. ಅನೇಕ ಕನಸುಗಳು ನಮ್ಮನ್ನು ನಿದ್ದೆಯಿಂದ ಎಚ್ಚರವಾಗಲು ಬಿಡದಿದ್ದರೆ, ಮತ್ತಷ್ಟು ಕನಸುಗಳು ನಿದ್ದಯೇ ಬಾರದಂತೆ ಮಾಡಿ ಭಯ (Fear) ಹುಟ್ಟಿಸುತ್ತವೆ. ಕನಸು ಮನಸ್ಸಿನ ಭಾವನೆ ಜೊತೆಗೆ ಭವಿಷ್ಯದ ಮುನ್ಸೂಚನೆಯನ್ನು ತಿಳಿಸುತ್ತವೆ ಎನ್ನುತ್ತದೆ ಜ್ಯೋತಿಷ್ಯ ಶಾಸ್ತ್ರ. ಕನಸಿನಲ್ಲಿ ಕಂಡ ವಸ್ತುಗಳು ಮುಂದಿನ ಘಟನೆಗಳ ಸೂಚಕ ಎನ್ನುಲಾಗುತ್ತದೆ.

First published: