Dream Meaning: ಕನಸಿನಲ್ಲಿ ಈ ವಸ್ತುಗಳು ಕಂಡ್ರೆ ಅದೃಷ್ಟವಂತೆ!

ಕನಸುಗಳ (Dream) ಬಗ್ಗೆ ಹಲವಾರು ರೀತಿಯ ಸಂಶೋಧನೆಗಳು ನಡೆಯುತ್ತಲೇ ಇರುತ್ತವೆ. ನಾವು ಕಂಡ ಪ್ರತಿಯೊಂದು ಕನಸಿಗೆ ಖಂಡಿತವಾಗಿಯೂ ಅರ್ಥವಿದೆ. ಸಪ್ನಾ ಶಾಸ್ತ್ರದ (Swapna Shastra) ಪ್ರಕಾರ, ಕನಸುಗಳು ಭವಿಷ್ಯದ ಸಾಧ್ಯತೆಗಳ ಬಗ್ಗೆ ನಮಗೆ ಎಚ್ಚರಿಕೆ ನೀಡುತ್ತವೆ. ಹೆಚ್ಚಿನ ಕನಸುಗಳಲ್ಲಿ, ನಾವು ಅನುಭವಿಸಿದ ಅಥವಾ ನಾವು ಯೋಚಿಸುವ ಅದೇ ವಿಷಯಗಳು ಅಥವಾ ಘಟನೆಗಳನ್ನು ಕನಸಿನಲ್ಲಿ ಬಿಂಬಿಸುತ್ತವೆ. ಕನಸುಗಳ ಎಚ್ಚರದ ಸ್ಥಿತಿಗೆ ಹೆಚ್ಚಿನ ಸಂಬಂಧವಿಲ್ಲ. ಕನಸಿನಲ್ಲಿ ಕಾಣುವ ಕೆಲವು ಸಂಗತಿಗಳು ಹೆಚ್ಚಾಗಿ ಮರೆತುಹೋಗಲು ಇದು ಕಾರಣವಾಗಿದೆ. ಈ ಕನಸುಗಳು ನಮ್ಮ ಅದೃಷ್ಟದ ಸಂಕೇತವು ಆಗಿರುತ್ತದೆ ಎನ್ನುತ್ತದೆ ಸ್ವಪ್ನಾ ಶಾಸ್ತ್ರ

First published: