Signature Astrology: ಸಹಿ ಕೆಳಗೆ ಎರಡು ಚುಕ್ಕೆ ಹಾಕ್ತಿರಾ? ಹೀಗೆ ಮಾಡಿದ್ರೆ ನಿಜವಾಗಿಯೂ ಏನಾಗುತ್ತೆ ಗೊತ್ತಾ?

Signature Astrology: ಒಬ್ಬರ ಸಹಿ ಎಲ್ಲರದ್ದೂ ವಿಭಿನ್ನವಾಗಿರುತ್ತದೆ. ಕೆಲವರು ಸಹಿ ಮಾಡುವಾಗ ತಮ್ಮ ಹೆಸರು ಬರೆದ್ರೆ, ಒಂದಿಷ್ಟು ಜನ ತಮ್ಮ ಶೈಲಿಯಲ್ಲಿ ಸಹಿಯಾಗಿ ಬದಲಿಸಿಕೊಂಡಿರುತ್ತಾರೆ. ನಿಮ್ಮ ಸಹಿ ಜೀವನದ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ ಎಂಬ ವಿಷಯ ನಿಮಗೆ ತಿಳಿದಿದೆಯೇ?

First published: