Vastu Tips: ಮನೆಯಲ್ಲಿ ಫೀನಿಕ್ಸ್ ಪಕ್ಷಿಯ ಫೋಟೋವನ್ನು ಈ ದಿಕ್ಕಿಗೆ ಇಟ್ಟರೆ ಹಣವೋ ಹಣ

Vastu Tips: ಪಕ್ಷಿಗಳನ್ನು ಮುಕ್ತ ಜೀವನದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಆದರೆ, ನಗರಗಳಲ್ಲಿ ವಾಸಿಸುವ ಜನರು ಪಕ್ಷಿಗಳ ಚಿಲಿಪಿಲಿಯನ್ನು ಆನಂದಿಸಲು ಸಾಧ್ಯವಿಲ್ಲ. ಅದಕ್ಕಾಗಿಯೇ ಮನೆಯಲ್ಲಿ ಒಂದು ಪಕ್ಷಿ ಅಥವಾ ಪಕ್ಷಿಯ ಚಿತ್ರವನ್ನು ಇಡಲಾಗುತ್ತದೆ. ಮನೆಯಲ್ಲಿ ಪಕ್ಷಿಗಳಿದ್ದರೆ ಅದನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಆದರೆ ಮನೆಯಲ್ಲಿ ಫೀನಿಕ್ಸ್ ಗೊಂಬೆ ಅಥವಾ ಚಿತ್ರ ಇದ್ದರೆ ಉತ್ತಮ.

First published: