Vastu Tips: ನಿಮ್ಮ ಮನೆಯಲ್ಲಿ ಶಿವನ ಫೋಟೋ ಇದ್ದರೆ ತಪ್ಪದೇ ಈ ಕೆಲಸ ಮಾಡಿ

Vastu Tips: ಹಿಂದೂ ಧರ್ಮದ ಎಲ್ಲಾ ದೇವರುಗಳಲ್ಲಿ ಶಿವನಿಗೆ ಅತ್ಯುನ್ನತ ಸ್ಥಾನವಿದೆ. ಆದ್ದರಿಂದಲೇ ಅವನನ್ನು ದೇವಾಧಿದೇವ ಮಹಾದೇವ ಎಂದು ಕರೆಯುತ್ತಾರೆ. ಶಿವನ ಕೃಪೆಯಿಂದ ದೊಡ್ಡ ಸಮಸ್ಯೆಗಳೂ ದೂರವಾಗುತ್ತವೆ. ಆದುದರಿಂದ ಶಿವನ ವಿಗ್ರಹ/ಫೋಟೋವನ್ನು ಮನೆಯಲ್ಲಿ ಇಟ್ಟುಕೊಳ್ಳುವುದು ಒಳ್ಳೆಯದು.

First published: