Vastu Tips: ಈ ವಾಸ್ತು ಟಿಪ್ಸ್ ಫಾಲೋ ಮಾಡಿದ್ರೆ ಸಾಕು ಹಣ, ಸಂಪತ್ತು ಹುಡುಕಿ ಬರುತ್ತೆ

Vastu Tips: ಮನೆಯೆಂದಾಗ ಸಂತೋಷ, ಜಗಳ ಎಲ್ಲವೂ ಇರುತ್ತದೆ. ಆದರೆ ಕೆಲವೊಂದು ಸಂದರ್ಭಗಳಲ್ಲಿ ಮನೆಯ ವಾಸ್ತು ದೋಷದಿಂದ ಕುಟುಂಬದವರಲ್ಲಿ ಜಗಳ, ಅನಾರೋಗ್ಯ ಸಮಸ್ಯೆ, ಹಣದ ಸಮಸ್ಯೆ ಈ ರೀತಿಯ ತೊಂದರೆಗಳು ಬರುತ್ತದೆ. ಆದರೆ ಈ ಎಲ್ಲಾ ಸಮಸ್ಯೆಗಳನ್ನು ಹೋಗಲಾಡಿಸಬೇಕಾದ್ರೆ ಈ ವಾಸ್ತು ಟಿಪ್ಸ್​ ಅನ್ನು ಫಾಲೋ ಮಾಡಿ.

First published:

  • 110

    Vastu Tips: ಈ ವಾಸ್ತು ಟಿಪ್ಸ್ ಫಾಲೋ ಮಾಡಿದ್ರೆ ಸಾಕು ಹಣ, ಸಂಪತ್ತು ಹುಡುಕಿ ಬರುತ್ತೆ

    ಕೆಲವೊಂದು ಸಮಸ್ಯೆಗಳು ಕಣ್ಣಿಗೆ ಕಾಣದಿದ್ದರೂ ಆಂತರಿಕವಾಗಿ ನಾನಾ ರೀತಿಯ ಆರೋಗ್ಯ ಸಮಸ್ಯೆಗಳಿಂದ ಕುಟುಂಬಗಳು ನರಳುತ್ತಿವೆ.ಇದರಿಂದ ಪ್ರತಿ ಬಾರಿಯೂ ಕುಟುಂಬಸ್ಥರು ನಮಗೇಕೆ ಅನಾರೋಗ್ಯ ಕಾಡುತ್ತಿದೆ  ಎಂದು ತಮಗೆ ತಾವೇ ಪ್ರಶ್ನೆ ಮಾಡಿಕೊಳ್ಳುತ್ತಾರೆ.

    MORE
    GALLERIES

  • 210

    Vastu Tips: ಈ ವಾಸ್ತು ಟಿಪ್ಸ್ ಫಾಲೋ ಮಾಡಿದ್ರೆ ಸಾಕು ಹಣ, ಸಂಪತ್ತು ಹುಡುಕಿ ಬರುತ್ತೆ

    ಅದರಲ್ಲೂ ನಿದ್ರೆಯ ವಿಚಾರದಲ್ಲಿ ಹಲವು ಸಮಸ್ಯೆಗಳಿವೆ. ಮಲಗುವ ಕೋಣೆಯಲ್ಲಿ ವಾಸ್ತು ಸಲಹೆಗಳನ್ನು ಪಾಲಿಸಿದರೆ ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎನ್ನುತ್ತಾರೆ ವಾಸ್ತು ತಜ್ಞರು.

    MORE
    GALLERIES

  • 310

    Vastu Tips: ಈ ವಾಸ್ತು ಟಿಪ್ಸ್ ಫಾಲೋ ಮಾಡಿದ್ರೆ ಸಾಕು ಹಣ, ಸಂಪತ್ತು ಹುಡುಕಿ ಬರುತ್ತೆ

    ರಾಹುವಿನ ಅನುಕೂಲಕರ ಪ್ರಭಾವದಿಂದಾಗಿ, ನಿದ್ರೆಗೆ ತೊಂದರೆಯಾಗುತ್ತದೆ. ಅನಾರೋಗ್ಯದಿಂದ ಸಮಸ್ಯೆಗಳು ಹೆಚ್ಚಾಗುತ್ತವೆ. ಈ ಪರಿಸ್ಥಿತಿಗಳನ್ನು ನಿವಾರಿಸಲು, ಶ್ರೀಗಂಧದ ಸುಗಂಧವು ಮಲಗುವ ಕೋಣೆಯಲ್ಲಿ ಹರಡಿದೆ ಎಂದು ಖಚಿತಪಡಿಸಿಕೊಳ್ಳಬೇಕು. ಶ್ರೀಗಂಧದ ನೀರನ್ನು ಕೋಣೆಯಲ್ಲಿ ಸಿಂಪಡಿಸಬೇಕು. ಈ ಮೂಲಕ ರಾಹು ದೋಷವನ್ನು ನಿವಾರಿಸಿ ನಿದ್ರೆ ಚೆನ್ನಾಗಿ ಬರುವಂತೆ ಮಾಡಬಹುದು.

    MORE
    GALLERIES

  • 410

    Vastu Tips: ಈ ವಾಸ್ತು ಟಿಪ್ಸ್ ಫಾಲೋ ಮಾಡಿದ್ರೆ ಸಾಕು ಹಣ, ಸಂಪತ್ತು ಹುಡುಕಿ ಬರುತ್ತೆ

    ಇನ್ನು ದಂಪತಿಗಳ ವಿಷಯಕ್ಕೆ ಬಂದರೆ, ಇದು ಮಲಗುವ ಕೋಣೆಗೆ ಮೊದಲ ಮತ್ತು ಪ್ರಮುಖವಾದ ವಾಸ್ತು ಸಲಹೆಯಾಗಿದೆ. ದಂಪತಿಗಳು ಮಲಗುವ ಕೋಣೆ ಮನೆಯ ವಾಯುವ್ಯ ಅಥವಾ ನೈಋತ್ಯ ದಿಕ್ಕಿನಲ್ಲಿರಬೇಕು, ಏಕೆಂದರೆ ಈ ಎರಡು ದಿಕ್ಕುಗಳು ದಂಪತಿಗಳ ನಡುವಿನ ಪ್ರೀತಿಯನ್ನು ಹೆಚ್ಚಿಸುತ್ತವೆ.

    MORE
    GALLERIES

  • 510

    Vastu Tips: ಈ ವಾಸ್ತು ಟಿಪ್ಸ್ ಫಾಲೋ ಮಾಡಿದ್ರೆ ಸಾಕು ಹಣ, ಸಂಪತ್ತು ಹುಡುಕಿ ಬರುತ್ತೆ

    ಕೆಲವೊಮ್ಮೆ, ಸಣ್ಣ ವಿಷಯಗಳು ಕೂಡ ನಿಮ್ಮ ಅದೃಷ್ಟವನ್ನು ಬದಲಾಯಿಸಬಹುದು. ನಿಮ್ಮ ಮಲಗುವ ಕೋಣೆಯಲ್ಲಿ ಸಣ್ಣ ಬದಲಾವಣೆಗಳನ್ನು ಮಾಡುವುದರಿಂದ ನಿಮ್ಮ ಮನದಲ್ಲಿ ಧನಾತ್ಮಕ ಶಕ್ತಿಯನ್ನು ಉಂಟುಮಾಡುತ್ತದೆ.

    MORE
    GALLERIES

  • 610

    Vastu Tips: ಈ ವಾಸ್ತು ಟಿಪ್ಸ್ ಫಾಲೋ ಮಾಡಿದ್ರೆ ಸಾಕು ಹಣ, ಸಂಪತ್ತು ಹುಡುಕಿ ಬರುತ್ತೆ

    ಮುಖ್ಯವಾಗಿ ಕೋಣೆಯ ಮೂಲೆಯಲ್ಲಿ ಮಲಗಬಾರದು, ಇದರಿಂದ ದೇಹದಲ್ಲಿ ಶಕ್ತಿಯ ಮಟ್ಟ, ಆರೋಗ್ಯದ ಸಮಸ್ಯೆಗೆ ಕಾರಣವಾಗುತ್ತದೆ.

    MORE
    GALLERIES

  • 710

    Vastu Tips: ಈ ವಾಸ್ತು ಟಿಪ್ಸ್ ಫಾಲೋ ಮಾಡಿದ್ರೆ ಸಾಕು ಹಣ, ಸಂಪತ್ತು ಹುಡುಕಿ ಬರುತ್ತೆ

    ಯಾರೇ ಆಗಲಿ ಮನೆಯ ರೂಂನಲ್ಲಿ ಹಾಸಿಗೆಯನ್ನು ಇಡುವಾಗ ಹಾಸಿಗೆಯ ಎರಡೂ ಬದಿಗಳಲ್ಲಿ ಸ್ವಲ್ಪ ಜಾಗವನ್ನು ಇರಿಸಿಕೊಳ್ಳಲು ಪ್ರಯತ್ನಿಸಿ.

    MORE
    GALLERIES

  • 810

    Vastu Tips: ಈ ವಾಸ್ತು ಟಿಪ್ಸ್ ಫಾಲೋ ಮಾಡಿದ್ರೆ ಸಾಕು ಹಣ, ಸಂಪತ್ತು ಹುಡುಕಿ ಬರುತ್ತೆ

    ನೀವು ಚೆನ್ನಾಗಿ ನಿದ್ದೆ ಮಾಡಲು ಬಯಸಿದರೆ, ನಿಮ್ಮ ದಿಂಬಿನ ಕೆಳಗೆ ಎರಡು ಬಾರ್ಲಿ ಬೀಜಗಳನ್ನು ಇರಿಸಿ. ನಂತರ ಅದನ್ನು ಬೆಳಿಗ್ಗೆ ಪಕ್ಷಿಗಳಿಗೆ ಆಹಾರವನ್ನು ನೀಡಬೇಕು. ಇದರಿಂದ ನಿದ್ರಾಹೀನತೆ ಸಮಸ್ಯೆ ದೂರವಾಗುತ್ತದೆ.

    MORE
    GALLERIES

  • 910

    Vastu Tips: ಈ ವಾಸ್ತು ಟಿಪ್ಸ್ ಫಾಲೋ ಮಾಡಿದ್ರೆ ಸಾಕು ಹಣ, ಸಂಪತ್ತು ಹುಡುಕಿ ಬರುತ್ತೆ

    ಹಾಸಿಗೆಯ ಕೆಳಗೆ ಹಳೆಯ ಬಟ್ಟೆ, ಸಾಮಾನು ಅಥವಾ ಇತರ ವಸ್ತುಗಳನ್ನು ಇಡಬೇಡಿ. ಇದರಿಂದ ನಿಮ್ಮ ನಿದ್ರೆಗೆ ತೊಂದರೆ. ಸರಿಯಾಗಿ ನಿದ್ದೆ ಮಾಡದಿದ್ದರೆ ಆರೋಗ್ಯವೂ ಹಾಳಾಗುತ್ತದೆ. ಸರಿಯಾಗಿ ಊಟ, ನಿದ್ದೆ ಮಾಡದಿದ್ದರೂ ಅನಾರೋಗ್ಯ ಕಾಡುತ್ತದೆ.

    MORE
    GALLERIES

  • 1010

    Vastu Tips: ಈ ವಾಸ್ತು ಟಿಪ್ಸ್ ಫಾಲೋ ಮಾಡಿದ್ರೆ ಸಾಕು ಹಣ, ಸಂಪತ್ತು ಹುಡುಕಿ ಬರುತ್ತೆ

    (Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)

    MORE
    GALLERIES