Vastu For Money: ಈ ವಾಸ್ತು ಟಿಪ್ಸ್ ಫಾಲೋ ಮಾಡಿದ್ರೆ ಧನಲಕ್ಷ್ಮಿ ನಿಮ್ಮ ಮನೆಯಲ್ಲೇ ನೆಲೆಸೋದು ಗ್ಯಾರಂಟಿ

Vastu Rules for Money: ಯಾರಿಗೆ ಹಣ ಎಂದರೆ ಇಷ್ಟವಿಲ್ಲ ಹೇಳಿ. ಎಲ್ಲರೂ ಹಣಕ್ಕಾಗಿ ದುಡಿಯುತ್ತಾರೆ. ಆದರೆ, ಧನಲಕ್ಷ್ಮಿ ನಮ್ಮ ಮನೆಗೆ ಕಾಲಿಡಬೇಕು ಎಂದರೆ ಕೆಲವೊಂದು ನಿಯಮಗಳನ್ನು ಪಾಲಿಸಬೇಕು ಎನ್ನುತ್ತಾರೆ ವಾಸ್ತು ಶಾಸ್ತ್ರ ತಜ್ಞರು. ಹಾಗಾದ್ರೆ ಏನು ಮಾಡಬೇಕು ಎಂಬುದು ಇಲ್ಲಿದೆ.

First published:

  • 18

    Vastu For Money: ಈ ವಾಸ್ತು ಟಿಪ್ಸ್ ಫಾಲೋ ಮಾಡಿದ್ರೆ ಧನಲಕ್ಷ್ಮಿ ನಿಮ್ಮ ಮನೆಯಲ್ಲೇ ನೆಲೆಸೋದು ಗ್ಯಾರಂಟಿ

    ವಾಸ್ತುಶಿಲ್ಪವು ಪ್ರಾಚೀನ ಕಾಲದಿಂದಲೂ ಒಂದು ರೀತಿಯ ಎಂಜಿನಿಯರಿಂಗ್ ಆಗಿದೆ ಎನ್ನಬಹುದು. ಮನೆಯಲ್ಲಿ ಏನಾಗಬೇಕು ಎಂಬುದನ್ನು ವಾಸ್ತು ಶಾಸ್ತ್ರ ಹೇಳುತ್ತದೆ. ಹೀಗಾದರೆ ಮಾತ್ರ ಒಳ್ಳೆಯ ಫಲಿತಾಂಶ ಬರುತ್ತದೆ ಎಂಬುದನ್ನ ಅದು ತಿಳಿಸುತ್ತದೆ. ಇದು ನಮ್ಮ ಬದುಕಿನ ಒಂದು ಭಾಗ ಎನ್ನಬಹುದು.

    MORE
    GALLERIES

  • 28

    Vastu For Money: ಈ ವಾಸ್ತು ಟಿಪ್ಸ್ ಫಾಲೋ ಮಾಡಿದ್ರೆ ಧನಲಕ್ಷ್ಮಿ ನಿಮ್ಮ ಮನೆಯಲ್ಲೇ ನೆಲೆಸೋದು ಗ್ಯಾರಂಟಿ

    ಪ್ರವೇಶ: ನಿಮ್ಮ ಮನೆಯ ಪ್ರವೇಶ್ ದ್ವಾರ ಉತ್ತರ, ಪೂರ್ವ ಅಥವಾ ಈಶಾನ್ಯ ದಿಕ್ಕಿನಲ್ಲಿರಬೇಕು. ಏಕೆಂದರೆ ಆ ದಿಕ್ಕುಗಳು ಒಳ್ಳೆಯದು ಎಂದು ಹೇಳಲಾಗುತ್ತದೆ. ನಿಮ್ಮ ಮನೆಯ ಮುಖ್ಯ ಬಾಗಿಲು ಈ ದಿಕ್ಕಿನಲ್ಲಿದ್ದರೆ ಪಾಸಿಟಿವ್ ಎನರ್ಜಿ ಹೆಚ್ಚಾಗುತ್ತದೆ.

    MORE
    GALLERIES

  • 38

    Vastu For Money: ಈ ವಾಸ್ತು ಟಿಪ್ಸ್ ಫಾಲೋ ಮಾಡಿದ್ರೆ ಧನಲಕ್ಷ್ಮಿ ನಿಮ್ಮ ಮನೆಯಲ್ಲೇ ನೆಲೆಸೋದು ಗ್ಯಾರಂಟಿ

    ಬಣ್ಣಗಳು: ನಿಮ್ಮ ಮನೆಯ ಪ್ರವೇಶ ದ್ವಾರ ಯಾವಾಗಲೂ ಸುಂದರವಾಗಿರಬೇಕು. ಚೆನ್ನಾಗಿ ಅಲಂಕರಿಸಬೇಕು. ಅದರ ಗೋಡೆ ಹಾಗೂ ಬಾಗಿ ಡಾರ್ಕ್ ಬಣ್ಣವನ್ನು ಹೊಂದಿರಬೇಕು. ಜೊತೆಗೆ ಬೆಳಕು ಚೆನ್ನಾಗಿರಬೇಕು. ಪ್ರವೇಶ ದ್ವಾರದ ಬಳಿ ಸರಿಯಾಗಿ ಬೆಳಕಿಲ್ಲದಿದ್ದರೆ ಲಕ್ಷ್ಮಿ ದೇವಿ ಬರುವುದಿಲ್ಲ. ಅವಳ ಸ್ಥಾನದಲ್ಲಿ ದರಿದ್ರದೇವತೆ ಬರುತ್ತದೆ.

    MORE
    GALLERIES

  • 48

    Vastu For Money: ಈ ವಾಸ್ತು ಟಿಪ್ಸ್ ಫಾಲೋ ಮಾಡಿದ್ರೆ ಧನಲಕ್ಷ್ಮಿ ನಿಮ್ಮ ಮನೆಯಲ್ಲೇ ನೆಲೆಸೋದು ಗ್ಯಾರಂಟಿ

    ಮುಖ್ಯ ಬಾಗಿಲು: ನಿಮ್ಮ ಮನೆಯ ಮುಖ್ಯ ಬಾಗಿಲು ಮನೆಯ ಎಲ್ಲಾ ಬಾಗಿಲುಗಳಿಗಿಂತ ಸ್ವಲ್ಪ ದೊಡ್ಡದಾಗಿರಬೇಕು. ಒಳಗಿನಿಂದ ಬಾಗಿಲು ತೆರೆಯಬೇಕು. ಹಾಗೆ ತೆರೆದರೆ ಪಾಸಿಟಿವ್ ಎನರ್ಜಿ ಮನೆಗೆ ಬರುತ್ತದೆ ಎನ್ನುವ ನಂಬಿಕೆ ಇದೆ.

    MORE
    GALLERIES

  • 58

    Vastu For Money: ಈ ವಾಸ್ತು ಟಿಪ್ಸ್ ಫಾಲೋ ಮಾಡಿದ್ರೆ ಧನಲಕ್ಷ್ಮಿ ನಿಮ್ಮ ಮನೆಯಲ್ಲೇ ನೆಲೆಸೋದು ಗ್ಯಾರಂಟಿ

    ಹೊಸ್ತಿಲು: ಮನೆಯ ಹೊಸ್ತಿಲು ಚೆನ್ನಾಗಿರಬೇಕು. ತುಂಬಾ ಎತ್ತರವಾಗಿರಬಾರದು. ಹಾಗೆಯೇ, ಸ್ವಚ್ಛವಾಗಿರಬೇಕು. ಪಾಸಿಟಿವ್ ಎನರ್ಜಿ ಮನೆಯೊಳಗೆ ಸುಲಭವಾಗಿ ಹರಿಯಬೇಕು. ಇದರಿಂದ ಲಕ್ಷ್ಮಿ ದೇವಿಯೂ ಮನೆ ಪ್ರವೇಶಿಸುತ್ತಾಳೆ.

    MORE
    GALLERIES

  • 68

    Vastu For Money: ಈ ವಾಸ್ತು ಟಿಪ್ಸ್ ಫಾಲೋ ಮಾಡಿದ್ರೆ ಧನಲಕ್ಷ್ಮಿ ನಿಮ್ಮ ಮನೆಯಲ್ಲೇ ನೆಲೆಸೋದು ಗ್ಯಾರಂಟಿ

    ರಂಗೋಲಿ: ಮನೆಯ ಮುಖ್ಯ ಬಾಗಿಲಿನ ಮುಂದೆ ಸುಂದರವಾದ ರಂಗೋಲಿ ಇರಬೇಕು ಎಂದು ಹಿರಿಯರು ಸುಮ್ಮನೆ ಹೇಳುವುದಿಲ್ಲ. ಇದರಿಂದ ಪಾಸಿಟಿವ್ ಎನರ್ಜಿ ಮಾತ್ರವಲ್ಲದೇ, ಲಕ್ಷ್ಮಿಯ ಕೃಪೆ ಸಹ ಸಿಗುತ್ತದೆ. ಅಲ್ಲದೇ, ಆರ್ಥಿಕ ಸಮಸ್ಯೆಗಳು ಸಹ ನಿವಾರಣೆ ಆಗುತ್ತದೆ.

    MORE
    GALLERIES

  • 78

    Vastu For Money: ಈ ವಾಸ್ತು ಟಿಪ್ಸ್ ಫಾಲೋ ಮಾಡಿದ್ರೆ ಧನಲಕ್ಷ್ಮಿ ನಿಮ್ಮ ಮನೆಯಲ್ಲೇ ನೆಲೆಸೋದು ಗ್ಯಾರಂಟಿ

    ಕನ್ನಡಿ: ಮನೆಯ ಮುಂಭಾಗ ಅಥವಾ ಮುಖ್ಯ ಬಾಗಿಲಲ್ಲಿ ಕನ್ನಡಿ ಹಾಕಬಾರದು. ಏಕೆಂದರೆ ಅವುಗಳ ಮೇಲೆ ಬೀಳುವ ಬೆಳಕು ಪ್ರತಿಫಲಿಸುತ್ತದೆ. ಹೀಗಾದರೆ, ಲಕ್ಷ್ಮಿಗೆ ಕೋಪ ಬರುತ್ತದೆ. ಇದರಿಂದ ಬಡತನ ಆವರಿಸಿಕೊಳ್ಳುತ್ತದೆ.

    MORE
    GALLERIES

  • 88

    Vastu For Money: ಈ ವಾಸ್ತು ಟಿಪ್ಸ್ ಫಾಲೋ ಮಾಡಿದ್ರೆ ಧನಲಕ್ಷ್ಮಿ ನಿಮ್ಮ ಮನೆಯಲ್ಲೇ ನೆಲೆಸೋದು ಗ್ಯಾರಂಟಿ

    (Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)

    MORE
    GALLERIES