ಈ ಯೋಗ ಇದೆಯಾ ಇಲ್ಲವೋ ಎಂಬುದನ್ನ ಜಾತಕವನ್ನು ಕೂಲಂಕುಷವಾಗಿ ನೋಡಿಯೇ ಕಂಡುಹಿಡಿಯಬೇಕಾಗುತ್ತದೆ. ಯಾರ ಜಾತಕದಲ್ಲಿ ಗಜಕೇಸರಿ ಯೋಗವಿರುತ್ತದೆಯೋ ಆ ವ್ಯಕ್ತಿಯು ಶ್ರೀಮಂತರಾಗುತ್ತಾರೆ ಎಂದು ಹೇಳಲಾಗುತ್ತದೆ. ಗುರು ಸಂಪತ್ತಿನ ಅಂಶವಾಗಿರುವುದರಿಂದ, ಈ ಸಮಯದಲ್ಲಿ ಹಣ ಹಾಗೂ ಯಶಸ್ಸು ವ್ಯಕ್ತಿಯ ಹಿಂಂದಿರುತ್ತದೆ ಎನ್ನಬಹುದು.