ಮಾರುಕಟ್ಟೆಯಲ್ಲಿ ವಿವಿಧ ಲೋಹಗಳ ಸೂರ್ಯ ದೇವರ ವಿಗ್ರಹಗಳು ಸಿಗುತ್ತವೆ. ಮುಖ್ಯದ್ವಾರಕ್ಕೆ ತಾಮ್ರದ ಸೂರ್ಯದೇವನ ಪ್ರತಿಮೆ ಹಾಕಬೇಕು. ಇದರಿಂದ ಗ್ರಹದೋಷಗಳು ನಿವಾರಣೆ ಆಗುತ್ತವೆ ಮತ್ತು ಮನೆಯಲ್ಲಿ ಧನಾತ್ಮಕ ಶಕ್ತಿಗಳು ಉಳಿಯುತ್ತವೆ. (ಮೇಲಿನ ಲೇಖನದ ವರದಿಯೂ ಧಾರ್ಮಿಕ ನಂಬಿಕೆಗಳು ನಡೆದ ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)