Zodiac Signs: ಈ ರಾಶಿಯವರು ಚಿನ್ನದ ಉಂಗುರ ಧರಿಸಿದ್ರೆ ಅದೃಷ್ಟವೋ ಅದೃಷ್ಟ! ಶ್ರೀಮಂತರಾಗುವುದು ಗ್ಯಾರಂಟಿ

Zodiac signs: ಜ್ಯೋತಿಷ್ಯದಲ್ಲಿ ಪ್ರತಿಯೊಂದು ಲೋಹಕ್ಕೂ ತನ್ನದೇ ಆದ ಮಹತ್ವವಿದೆ. ಪ್ರತಿಯೊಬ್ಬ ವ್ಯಕ್ತಿಯ ವ್ಯಕ್ತಿತ್ವದ ಮೇಲೆ ಅವು ವಿಭಿನ್ನ ರೀತಿಯಲ್ಲಿ ಪರಿಣಾಮವನ್ನು ಬೀರುತ್ತವೆ. ಈಗ, ಯಾವ ರಾಶಿಯವರಿಗೆ ಚಿನ್ನದ ಉಂಗುರ ಯಾವ ರೀತಿ ಅದೃಷ್ಟವನ್ನು ತರುತ್ತದೆ ಎಂದು ಈ ಲೇಖನದಲ್ಲಿದೆ ಓದಿ.

First published:

  • 18

    Zodiac Signs: ಈ ರಾಶಿಯವರು ಚಿನ್ನದ ಉಂಗುರ ಧರಿಸಿದ್ರೆ ಅದೃಷ್ಟವೋ ಅದೃಷ್ಟ! ಶ್ರೀಮಂತರಾಗುವುದು ಗ್ಯಾರಂಟಿ

    ರಾಶಿ ಫಲದ ಜೊತೆಗೆ ಚಂದ್ರನ ರಾಶಿ ಸಹ ಇನ್ನೊಂದು. ಇದನ್ನು ಚಂದ್ರನ ಚಿಹ್ನೆ ಎಂದು ಸಹ ಕರೆಯಲಾಗುತ್ತದೆ. ಪ್ರತಿ ರಾಶಿಯ ಚಿಹ್ನೆಯಲ್ಲಿ ಇದು ವಿಭಿನ್ನವಾಗಿರುತ್ತದೆ. ವ್ಯಕ್ತಿಯ ಜನ್ಮದಲ್ಲಿ ಚಂದ್ರನ ಚಿಹ್ನೆಯ ಸ್ಥಾನವನ್ನು ಅವಲಂಬಿಸಿ, ಅವರು ಧರಿಸಿರುವ ಲೋಹವು ಅದರ ಮೇಲೆ ಅವಲಂಬಿತವಾಗಿರುತ್ತದೆ. ಉದಾಹರಣೆಗೆ ಚಂದಮಾಮ ಇಂದು ಕುಂಭ ರಾಶಿಯಲ್ಲಿದ್ದರೆ, ಇಂದು ಭೂಮಿಯಲ್ಲಿ ಹುಟ್ಟಿದವರಿಗೆಲ್ಲ ಕುಂಭ ರಾಶಿಯಲ್ಲಿ ಚಂದ್ರನ ರಾಶಿ ಇರುತ್ತದೆ.

    MORE
    GALLERIES

  • 28

    Zodiac Signs: ಈ ರಾಶಿಯವರು ಚಿನ್ನದ ಉಂಗುರ ಧರಿಸಿದ್ರೆ ಅದೃಷ್ಟವೋ ಅದೃಷ್ಟ! ಶ್ರೀಮಂತರಾಗುವುದು ಗ್ಯಾರಂಟಿ

    ಜ್ಯೋತಿಷ್ಯದಲ್ಲಿ ಪ್ರತಿಯೊಂದು ಲೋಹಕ್ಕೂ ತನ್ನದೇ ಆದ ಮಹತ್ವವಿದೆ. ಪ್ರತಿಯೊಬ್ಬ ವ್ಯಕ್ತಿಯ ವ್ಯಕ್ತಿತ್ವದ ಮೇಲೆ ಅವು ವಿಭಿನ್ನ ಪರಿಣಾಮವನ್ನು ಬೀರುತ್ತವೆ. ಈ ಲೋಹಗಳಲ್ಲಿ ಚಿನ್ನದ ಪ್ರಾಮುಖ್ಯತೆ ವಿಭಿನ್ನವಾಗಿದೆ. ಚಿನ್ನವನ್ನು ಧರಿಸುವುದರಿಂದ ಹಲವಾರು ಪ್ರಯೋಜನಗಳಿವೆ.

    MORE
    GALLERIES

  • 38

    Zodiac Signs: ಈ ರಾಶಿಯವರು ಚಿನ್ನದ ಉಂಗುರ ಧರಿಸಿದ್ರೆ ಅದೃಷ್ಟವೋ ಅದೃಷ್ಟ! ಶ್ರೀಮಂತರಾಗುವುದು ಗ್ಯಾರಂಟಿ

    ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ತೋರು ಬೆರಳಿಗೆ ಚಿನ್ನದ ಉಂಗುರ ಹಾಕಿಕೊಂಡರೆ ಏಕಾಗ್ರತೆ ಹೆಚ್ಚುತ್ತದೆ. ಇದು ಅವರಿಗೆ ರಾಜಾಶ್ರಯವಿದ್ದಂತೆ. ಹಾಗಾದಾಗ ಮಾತ್ರ ಜೀವನದಲ್ಲಿ ಲಾಭವನ್ನು ಗಳಿಸಬಹುದು ಎಂದು ವಿದ್ವಾಂಸರು ವಿವರಿಸಿದ್ದಾರೆ. ಚಿನ್ನದ ಉಂಗುರವನ್ನು ಧರಿಸುವುದು ಈ ರಾಶಿಯವರಿಗೆ ವಿಶೇಷ ಪ್ರಯೋಜನಗಳನ್ನು ನೀಡುತ್ತದೆ.

    MORE
    GALLERIES

  • 48

    Zodiac Signs: ಈ ರಾಶಿಯವರು ಚಿನ್ನದ ಉಂಗುರ ಧರಿಸಿದ್ರೆ ಅದೃಷ್ಟವೋ ಅದೃಷ್ಟ! ಶ್ರೀಮಂತರಾಗುವುದು ಗ್ಯಾರಂಟಿ

    ಸಿಂಹ: ಈ ರಾಶಿಯವರಿಗೆ ಚಿನ್ನದ ಉಂಗುರ ತುಂಬಾ ಪ್ರಯೋಜನಕಾರಿ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಸಿಂಹ ರಾಶಿಯ ಜನರ ಭವಿಷ್ಯವನ್ನು ಸುಂದರಗೊಳಿಸುವಲ್ಲಿ ಚಿನ್ನವು ಪರಿಣಾಮಕಾರಿಯಾಗಿದೆ. ವಾಸ್ತವವಾಗಿ ಸಿಂಹವು ಬೆಂಕಿಯ ಅಂಶದ ಸಂಕೇತವಾಗಿದೆ. ಇದರ ಅಧಿಪತಿ ಸೂರ್ಯ. ಆದ್ದರಿಂದ, ಈ ರಾಶಿಚಕ್ರ ಚಿಹ್ನೆಯ ಜನರಿಗೆ ಚಿನ್ನದ ಲೋಹವು ಲಾಭಗಳಿಸಲು ಸಹಕಾರಿಯಾಗುತ್ತದೆ.

    MORE
    GALLERIES

  • 58

    Zodiac Signs: ಈ ರಾಶಿಯವರು ಚಿನ್ನದ ಉಂಗುರ ಧರಿಸಿದ್ರೆ ಅದೃಷ್ಟವೋ ಅದೃಷ್ಟ! ಶ್ರೀಮಂತರಾಗುವುದು ಗ್ಯಾರಂಟಿ

    ಕನ್ಯಾ: ಈ ರಾಶಿಯವರು ಐಷಾರಾಮಿ ಜೀವನ ನಡೆಸಲು ಇಷ್ಟಪಡುತ್ತಾರೆ. ಈ ರಾಶಿಯವರು ಚಿನ್ನದ ಉಂಗುರಗಳನ್ನು ಯಾವುದೇ ಬೆರಳಿಗೆ ಧರಿಸಬಹುದು. ಈ ರಾಶಿಚಕ್ರದ 5 ಮತ್ತು 7 ನೇ ಮನೆಗಳ ಅಧಿಪತಿ ಗುರು. ಅಂತಹ ಪರಿಸ್ಥಿತಿಯಲ್ಲಿ, ಈ ರಾಶಿಯ ಜನರು ಗುರುಗ್ರಹದ ಮಂಗಳಕರ ಪ್ರಭಾವದಿಂದಾಗಿ ಚಿನ್ನದ ಉಂಗುರವನ್ನು ಧರಿಸುವುದರಿಂದ ಪ್ರಯೋಜನವನ್ನು ಪಡೆಯುತ್ತಾರೆ.

    MORE
    GALLERIES

  • 68

    Zodiac Signs: ಈ ರಾಶಿಯವರು ಚಿನ್ನದ ಉಂಗುರ ಧರಿಸಿದ್ರೆ ಅದೃಷ್ಟವೋ ಅದೃಷ್ಟ! ಶ್ರೀಮಂತರಾಗುವುದು ಗ್ಯಾರಂಟಿ

    ತುಲಾ ರಾಶಿ: ತುಲಾ ರಾಶಿಯ ಅದೃಷ್ಟವನ್ನು ಸುಧಾರಿಸಲು ಚಿನ್ನವು ಬಹಳ ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತದೆ. ಈ ರಾಶಿಯ ಅಧಿಪತಿ ಶುಕ್ರ. ಶುಕ್ರನಿಗೆ ಚಿನ್ನ ಒಳ್ಳೆಯದು. ಈ ಹಿನ್ನಲೆಯಲ್ಲಿ ತುಲಾ ರಾಶಿಯವರಿಗೆ ಚಿನ್ನದ ಉಂಗುರವನ್ನು ಧರಿಸುವುದು ಲಾಭದಾಯಕ.

    MORE
    GALLERIES

  • 78

    Zodiac Signs: ಈ ರಾಶಿಯವರು ಚಿನ್ನದ ಉಂಗುರ ಧರಿಸಿದ್ರೆ ಅದೃಷ್ಟವೋ ಅದೃಷ್ಟ! ಶ್ರೀಮಂತರಾಗುವುದು ಗ್ಯಾರಂಟಿ

    ಧನು ರಾಶಿ : ಈ ರಾಶಿಯವರು ಚಿನ್ನವನ್ನು ಧರಿಸುತ್ತಾರೆ ಮತ್ತು ಇದರಿಂದ ಉತ್ತಮ ಫಲಿತಾಂಶಗಳನ್ನು ಸಹ ನೀಡುತ್ತದೆ. ಅಲ್ಲದೆ, ಎಲ್ಲಾ ಅಡೆತಡೆಗಳನ್ನು ಪರಿಹರಿಸಲು ಈ ರಾಶಿಯವರು ಚಿನ್ನ ಧರಿಸಿದರೆ ಉತ್ತಮ. ವಾಸ್ತವವಾಗಿ ಗುರು, ಧನು ರಾಶಿಯ ಅಧಿಪತಿ. ಇದು ಚಿನ್ನಕ್ಕೆ ನಿಕಟ ಸಂಬಂಧ ಹೊಂದಿದೆ. ಅಂತಹ ಪರಿಸ್ಥಿತಿಯಲ್ಲಿ, ಧನು ರಾಶಿಯವರು ಯಾವತ್ತೂ ಚಿನ್ನದ ಉಂಗುರವನ್ನು ಧರಿಸಬೇಕು.

    MORE
    GALLERIES

  • 88

    Zodiac Signs: ಈ ರಾಶಿಯವರು ಚಿನ್ನದ ಉಂಗುರ ಧರಿಸಿದ್ರೆ ಅದೃಷ್ಟವೋ ಅದೃಷ್ಟ! ಶ್ರೀಮಂತರಾಗುವುದು ಗ್ಯಾರಂಟಿ

    (Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)

    MORE
    GALLERIES