Foreign Trip: ಜಾತಕದಲ್ಲಿ ಈ ಯೋಗ ಇದ್ರೆ ಮಾತ್ರ ವಿದೇಶ ಪ್ರವಾಸ ಕನಸು ನನಸು

ಆರ್ಥಿಕ ಸ್ಥಿತಿ ಚೆನ್ನಾಗಿದ್ದು, ವಿದೇಶಕ್ಕೆ ಹೋಗುವ ಅವಕಾಶ ಕೂಡಿದರೂ ಕೆಲವೊಮ್ಮೆ ಹೋಗಲು ಸಾಧ್ಯವಾಗುವುದಿಲ್ಲ. ಇದಕ್ಕೆ ಕಾರಣ ಕೆಲವೊಮ್ಮೆ ಜಾತಕವೂ ಆಗಿರುತ್ತದೆ. ಜಾತಕದಲ್ಲಿ(Kundli) ವಿದೇಶ ಪ್ರವಾಸ (Foreign Trip) ಯೋಗ ಇದ್ರೆ ಮಾತ್ರ ಬೇರೆ ದೇಶ ಸುತ್ತುವ ಅವಕಾಶ ಸಿಗುವುದು.

First published: