Gold: ಈ 4 ರಾಶಿಯವರು ಬಂಗಾರ ಧರಿಸಿದ್ರೆ ರಾತ್ರೋರಾತ್ರಿ ಶ್ರೀಮಂತರಾಗ್ತಾರಂತೆ

Gold Prediction: ನಾವು ಧರಿಸುವ ಬಟ್ಟೆಯ ಬಣ್ಣದಿಂದ ಹಿಡಿದು ಪ್ರತಿಯೊಂದೂ ಸಹ ನಮಗೆ ಬಹಳ ಮುಖ್ಯವಾಗುತ್ತದೆ. ಹಾಗೆಯೇ ಬಂಗಾರ ಸಹ. ಕೇವಲ ಕೆಲವರು ರಾಶಿಯವರು ಬಂಗಾರ ಧರಿಸಿದ್ರೆ ಅವರ ಜೀವನದಲ್ಲಿ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ. ಹಾಗಾದ್ರೆ ಯಾವ ರಾಶಿಯವರು ಬಂಗಾರ ಧರಿಸಿದ್ರೆ ಒಳ್ಳೆಯದು ಎಂಬುದು ಇಲ್ಲಿದೆ.

First published:

  • 18

    Gold: ಈ 4 ರಾಶಿಯವರು ಬಂಗಾರ ಧರಿಸಿದ್ರೆ ರಾತ್ರೋರಾತ್ರಿ ಶ್ರೀಮಂತರಾಗ್ತಾರಂತೆ

    ಚಿನ್ನ ಅಂದ್ರೆ ಯಾರಿಗೇ ತಾನೇ ಇಷ್ಟವಿಲ್ಲ ಹೇಳಿ. ಅದರಲ್ಲೂ ಭಾರತೀಯರಿಗೆ ಚಿನ್ನ ಎಂದರೆ ಅದೇನೋ ಬಹಳ ಇಷ್ಟ. ಹಾಗೆಯೇ ಹೆಣ್ಣು ಮಕ್ಕಳಿಗೆ ಸಹ ಚಿನ್ನದ ಮೇಲೆ ವ್ಯಾಮೋಹ ಎಂದಿಗೂ ಕಡಿಮೆ ಆಗುವುದಿಲ್ಲ. ಒಂದು ರೀತಿಯಲ್ಲಿ ಚಿನ್ನ ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಿದೆ.

    MORE
    GALLERIES

  • 28

    Gold: ಈ 4 ರಾಶಿಯವರು ಬಂಗಾರ ಧರಿಸಿದ್ರೆ ರಾತ್ರೋರಾತ್ರಿ ಶ್ರೀಮಂತರಾಗ್ತಾರಂತೆ

    ಆದರೆ ಜ್ಯೋತಿಷ್ಯದ ಪ್ರಕಾರ ಎಲ್ಲಾ ರಾಶಿಯವರು ಚಿನ್ನ ಧರಿಸಿದ್ರೆ ಒಳ್ಳೆಯದಲ್ಲ. ಕೆಲವೊಂದು ರಾಶಿಯವರಿಗೆ ಈ ಚಿನ್ನ ಧರಿಸಿದ್ರೆ ಬಾಳು ಬಂಗಾರವಾಗುತ್ತಂತೆ. ಹಾಗಾದ್ರೆ ಯಾವ ರಾಶಿಯವರಿಗೆ ಈ ಚಿನ್ನ ಬಹಳ ಉತ್ತಮ ಎಂಬುದು ಇಲ್ಲಿದೆ.

    MORE
    GALLERIES

  • 38

    Gold: ಈ 4 ರಾಶಿಯವರು ಬಂಗಾರ ಧರಿಸಿದ್ರೆ ರಾತ್ರೋರಾತ್ರಿ ಶ್ರೀಮಂತರಾಗ್ತಾರಂತೆ

    ಮೇಷ ರಾಶಿ: ನೀವು ಅಕ್ಷಯ ತೃತೀಯ ಸಮಯದಲ್ಲಿ ಚಿನ್ನ ಖರೀದಿ ಮಾಡಿ ಧರಿಸಿದರೆ ಬಹಳ ಉತ್ತಮ. ಇದರಿಂದ ನಿಮ್ಮ ವೈಯಕ್ತಿಕ ಜೀವನದಲ್ಲಿರುವ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಅದರ ಜೊತೆಗೆ ಆರ್ಥಿಕವಾಗಿ ಸಹ ಲಾಭ ಆಗುತ್ತದೆ.

    MORE
    GALLERIES

  • 48

    Gold: ಈ 4 ರಾಶಿಯವರು ಬಂಗಾರ ಧರಿಸಿದ್ರೆ ರಾತ್ರೋರಾತ್ರಿ ಶ್ರೀಮಂತರಾಗ್ತಾರಂತೆ

    ಧನು ರಾಶಿ: ಇತ್ತೀಚಿನ ದಿನಗಳಲ್ಲಿ ಇವರ ಆರೋಗ್ಯ ಪದೇ ಪದೇ ಕೆಡುತ್ತಿರುವುದರಿಂದ ಸಮಸ್ಯೆಗಳು ಹೆಚ್ಚಾಗುತ್ತಿದೆ. ಹಾಗಾಗಿ ಚಿನ್ನವನ್ನು ಧರಿಸಿದರೆ ಬಹುತೇಕ ಎಲ್ಲಾ ಸಮಸ್ಯೆಗಳು ನಿವಾರಣೆ ಆಗುತ್ತದೆ. ಹಾಗೆಯೇ. ಹಣದ ಕೊರತೆ ಸೇರಿದಂತೆ ಸಾಲದಿಂದ ಸಹ ನಿಮಗೆ ಮುಕ್ತಿ ಸಿಗುತ್ತದೆ.

    MORE
    GALLERIES

  • 58

    Gold: ಈ 4 ರಾಶಿಯವರು ಬಂಗಾರ ಧರಿಸಿದ್ರೆ ರಾತ್ರೋರಾತ್ರಿ ಶ್ರೀಮಂತರಾಗ್ತಾರಂತೆ

    ಸಿಂಹ ರಾಶಿ: ಸಿಂಹ ರಾಶಿಯವರಿಗೆ ಅಕ್ಷಯ ತೃತೀಯ ಸಮಯದಲ್ಲಿ ಚಿನ್ನ ಖರೀದಿ ಮಾಡಿದರೆ ಬಹಳ ಒಳ್ಳೆಯದಾಗುತ್ತದೆ. ಇದರಿಂದ ಬಹಳ ದಿನಗಳಿಂದ ಬಾಕಿ ಇದ್ದ ಕೆಲಸಗಳು ಸಹ ಪೂರ್ಣವಾಗುತ್ತದೆ. ಅದರ ಜೊತೆಗೆ ಆರ್ಥಿಕವಾಗಿ ನಿಮ್ಮ ಪರಿಸ್ಥಿತಿ ಸುಧಾರಿಸುತ್ತದೆ.

    MORE
    GALLERIES

  • 68

    Gold: ಈ 4 ರಾಶಿಯವರು ಬಂಗಾರ ಧರಿಸಿದ್ರೆ ರಾತ್ರೋರಾತ್ರಿ ಶ್ರೀಮಂತರಾಗ್ತಾರಂತೆ

    ಕಟಕ ರಾಶಿ: ಚಿನ್ನದಿಂದ ನಿಜಕ್ಕೂ ಈ ರಾಶಿಯವರಿಗೆ ಬಹಳ ಲಾಭವಾಗಲಿದೆ. ಕೇವಲ ಆರ್ಥಿಕವಾಗಿ ಮಾತ್ರವಲ್ಲದೇ ಉದ್ಯೋಗದ ವಿಚಾರದಲ್ಲಿ ಸಹ ಬೆಳವಣಿಗೆ ಆಗುತ್ತದೆ. ಹಾಗಾಗಿ ಮಿಸ್ ಮಾಡದೇ ಅಕ್ಷಯ ತೃತೀಯ ದಿನ ಬಂಗಾರ ಖರೀದಿ ಮಾಡಿ.

    MORE
    GALLERIES

  • 78

    Gold: ಈ 4 ರಾಶಿಯವರು ಬಂಗಾರ ಧರಿಸಿದ್ರೆ ರಾತ್ರೋರಾತ್ರಿ ಶ್ರೀಮಂತರಾಗ್ತಾರಂತೆ

    ಮೇಷ, ಕಟಕ, ಸಿಂಹ ಮತ್ತು ಧನು ರಾಶಿಗಳಿಗೆ ಚಿನ್ನ ಬಹಳ ಮಂಗಳಕರ ಆದರೆ ವೃಶ್ಚಿಕ ಮತ್ತು ಮೀನ ರಾಶಿಯವರಿಗೆ ಇದು ಮಿಶ್ರ ಫಲ ನೀಡುತ್ತದೆ. ಇನ್ನು ವೃಷಭ, ಮಿಥುನ, ಕನ್ಯಾ ಮತ್ತು ಕುಂಭ ರಾಶಿಯವರು ಚಿನ್ನ ಧರಿಸಿದರೆ ಸಂಕಷ್ಟ ಎಂದು ಹೇಳಲಾಗುತ್ತದೆ.

    MORE
    GALLERIES

  • 88

    Gold: ಈ 4 ರಾಶಿಯವರು ಬಂಗಾರ ಧರಿಸಿದ್ರೆ ರಾತ್ರೋರಾತ್ರಿ ಶ್ರೀಮಂತರಾಗ್ತಾರಂತೆ

    (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

    MORE
    GALLERIES