Shani Dev: ಈ ಕೆಲಸಗಳನ್ನು ಮಾಡಿದ್ರೆ ಸಾಡೆಸಾತಿ ಕಾಟ ಇರೋದಿಲ್ಲ

ನೀವು ನಂಬುವ ದೇವರು ಶನೀಶ್ವರನ ಕ್ರಪೆ ನಿಮಗೆ ಬೇಕಾದಲ್ಲಿ ನೀವು ಈ ಕೆಲಸಗಳನ್ನು ಮಾಡಿದರೆ ಸಾಕು. ನಿಮಗೆ ಶುಭವಾಗುತ್ತೆ. ಶನೀಶ್ವರನ ಕೃಪೆಗೆ ನೀವು ಪಾತ್ರರಾಗಬಹುದು.

First published:

  • 18

    Shani Dev: ಈ ಕೆಲಸಗಳನ್ನು ಮಾಡಿದ್ರೆ ಸಾಡೆಸಾತಿ ಕಾಟ ಇರೋದಿಲ್ಲ

    ಶನಿ ದೇವರನ್ನು ನ್ಯಾಯದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಶನಿ ಬಲವಾಗಿದ್ದರೆ ನಿಮಗೆ ಅನ್ಯಾಯವಾಗುವುದಿಲ್ಲ. ಸಾಮಾನ್ಯವಾಗಿ ಶನೀಶ್ವರನನ್ನು ಎಲ್ಲಾ ಜನರು ಭಕ್ತಿಯಿಂದ ಕಾಣುತ್ತಾರೆ. ಶನೀಶ್ವರನ ಕ್ರಪೆಗೆ ಪಾತ್ರರಾಗಲು ಕಾಯುತ್ತಾರೆ.

    MORE
    GALLERIES

  • 28

    Shani Dev: ಈ ಕೆಲಸಗಳನ್ನು ಮಾಡಿದ್ರೆ ಸಾಡೆಸಾತಿ ಕಾಟ ಇರೋದಿಲ್ಲ

    ಎಲಿನಾಟಿ ಶನಿ, ಅಷ್ಟಮ ಶನಿ, ಅರ್ಧಾಷ್ಟಮ ಶನಿ ಈ ಹೆಸರುಗಳನ್ನು ಕೇಳಿದರೆ ಜನರಲ್ಲಿ ಒಂದು ರೀತಿಯ ನಡುಕ ಉಂಟಾಗುತ್ತದೆ. ಆದರೆ ಶನಿಯು ಎಲ್ಲರಿಗೂ ಶಿಕ್ಷೆ ನೀಡುವುದಿಲ್ಲ. ಮಾಡಬಾರದ ಕೆಲವು ಕೆಲಸಗಳಿವೆ. ಆ ದುಷ್ಕೃತ್ಯಗಳನ್ನು ಮಾಡುವವರನ್ನು ಕಠಿಣವಾಗಿ ಶಿಕ್ಷಿಸುವನು. ಆ ವಿಷಯಗಳ ಬಗ್ಗೆ ಇಲ್ಲಿ ತಿಳಿದುಕೊಳ್ಳೋಣ.

    MORE
    GALLERIES

  • 38

    Shani Dev: ಈ ಕೆಲಸಗಳನ್ನು ಮಾಡಿದ್ರೆ ಸಾಡೆಸಾತಿ ಕಾಟ ಇರೋದಿಲ್ಲ

    ಎಲ್ಲಾ ಧರ್ಮದ ಪ್ರಕಾರ ಪ್ರಾಣಿಗಳಿಗೆ ಹಿಂಸೆ ಕೊಡಬಾರದು. ಅದರಲ್ಲೂ ನಾಯಿಗಳಿಗೆ, ಹಸುಗಳಿಗೆ, ಬೆಕ್ಕಿಗೆ ಈ ರೀತಿ ಸಾಕಿದ ಪ್ರಾಣಿಗಳಿಗೆ ಯಾರು ತುಂಬಾ ಸಹಾಯ ಮಾಡುತ್ತಾ, ಋಣಿಯಾಗಿರುತ್ತಾರೋ ಅವರಿಗೆ ಶನಿ ದೇವರ ಆಶಿರ್ವಾದ ಇರುತ್ತದೆ.

    MORE
    GALLERIES

  • 48

    Shani Dev: ಈ ಕೆಲಸಗಳನ್ನು ಮಾಡಿದ್ರೆ ಸಾಡೆಸಾತಿ ಕಾಟ ಇರೋದಿಲ್ಲ

    ಯಾರು ತಮ್ಮ ಜೀವನದಲ್ಲಿ ಹೆಚ್ಚಿನ ಶುಚಿತ್ವವನ್ನು ಕಾಪಾಡುತ್ತಾರೋ ತಮ್ಮ ಮನೆಯನ್ನು ತುಂಬಾ ಸ್ವಚ್ಛವಾಗಿಡುತ್ತಾರೋ ಅವರೆಲ್ಲರಿಗೂ ಶನಿ ದೇವ ಒಲಿಯುತ್ತಾನೆ.

    MORE
    GALLERIES

  • 58

    Shani Dev: ಈ ಕೆಲಸಗಳನ್ನು ಮಾಡಿದ್ರೆ ಸಾಡೆಸಾತಿ ಕಾಟ ಇರೋದಿಲ್ಲ

    ಶನಿಯು ಕರ್ಮವನ್ನು ಕೊಡುವವನು ಎಂದು ಕರೆಯುತ್ತಾರೆ. ಆದ್ದರಿಂದಲೇ ಬಡವರಿಗೆ ಮತ್ತು ಅಸಹಾಯಕರಿಗೆ ತೊಂದರೆ ನೀಡಿದವರನ್ನು ಕಠಿಣವಾಗಿ ಶಿಕ್ಷಿಸುತ್ತಾನೆ. ಆದ್ದರಿಂದ ಯಾರೆಲ್ಲಾ ಬಡವರಿಗೆ ಸಹಾಯ ಮಾಡುತ್ತಾರೋ ಅವರಿಗೆ ಶನಿದೇವ ಒಲಿಯುತ್ತಾನೆ.

    MORE
    GALLERIES

  • 68

    Shani Dev: ಈ ಕೆಲಸಗಳನ್ನು ಮಾಡಿದ್ರೆ ಸಾಡೆಸಾತಿ ಕಾಟ ಇರೋದಿಲ್ಲ

    ಹಿರಿಯರನ್ನು ಅವಮಾನಿಸಿದೆ ಸನ್ನಡತೆ  ತೋರಿದ ಕಡೆ ಶನಿ ಒಳ್ಳೆಯದನ್ನೇ ಮಾಡುತ್ತಾನೆ. ತಾಯಿಯನ್ನು ಅವಮಾನಿಸುವ ವ್ಯಕ್ತಿ ಶನಿದೇವನ ಕೋಪಕ್ಕೆ ಗುರಿಯಾಗುತ್ತಾನೆ. ಆದ್ದರಿಂದ ನಿಮ್ಮ ತಾಯಿ ಹಾಗೂ ಗುರು -ಹಿರಿಯರನ್ನು ಗೌರವಿಸ

    MORE
    GALLERIES

  • 78

    Shani Dev: ಈ ಕೆಲಸಗಳನ್ನು ಮಾಡಿದ್ರೆ ಸಾಡೆಸಾತಿ ಕಾಟ ಇರೋದಿಲ್ಲ

    ಅಮವಾಸ್ಯೆ ಅಥವಾ ಶನಿವಾರದಂದು ಮದ್ಯ ಸೇವಿಸುವವರನ್ನು ಶನಿಯು ಕ್ಷಮಿಸುವುದಿಲ್ಲ. ಅಂತಹವರಿಗೆ ಶನಿ ಮಹಾದಶಾ ಬಿದ್ದರೆ ಪ್ರತಿ ಹಂತದಲ್ಲೂ ಸಂಕಷ್ಟ ಅನುಭವಿಸಬೇಕಾಗುತ್ತದೆ. ಹಾಗಾಗಿ ನೀವು ಮದ್ಯಪಾನ ಮಾಡದೇ ಇರಬೇಕು.

    MORE
    GALLERIES

  • 88

    Shani Dev: ಈ ಕೆಲಸಗಳನ್ನು ಮಾಡಿದ್ರೆ ಸಾಡೆಸಾತಿ ಕಾಟ ಇರೋದಿಲ್ಲ

    ಶನಿ ದೋಷವನ್ನು ತೊಡೆದುಹಾಕಲು, ಶನಿವಾರದಂದು ಶನಿ ಮೂರ್ತಿಗೆ ಎಣ್ಣೆಯನ್ನು ಅರ್ಪಿಸಿ ಮತ್ತು ಬಡವರಿಗೆ ಮತ್ತು ನಿರ್ಗತಿಕರಿಗೆ ಸಹಾಯ ಮಾಡಿ, ನಿಯಮಿತವಾಗಿ ಶನಿ ಚಾಲೀಸಾವನ್ನು ಪಠಿಸಿ.

    MORE
    GALLERIES