Vastu Tips: ಈ ಗಿಡ ಬೆಳೆಸಿದ್ರೆ ನಿಮ್ಮ ಸಂಪತ್ತು ಹೆಚ್ಚಾಗುತ್ತೆ; ಆರ್ಥಿಕ ವೃದ್ಧಿ ನೀಡುವ ಸಸಿಗಳು

Vastu Tips: ಹಸಿರು ಯಾರಿಗೆ ಇಷ್ಟ ಇರಲ್ಲ ಹೇಳಿ. ಅದಕ್ಕಾಗಿಯೇ ಜನರು ಮನೆಯ ಆವರಣದಲ್ಲಿ ಸಸಿಗಳನ್ನು ಬೆಳೆಸುತ್ತಾರೆ. ನಗರ ಪ್ರದೇಶಗಳಲ್ಲಿ ಇದ್ದ ಚಿಕ್ಕ ಜಾಗದಲ್ಲಿಯೇ ಸಸಿಗಳನ್ನುಇಟ್ಟಿಕೊಳ್ಳಲು ಇಷ್ಟಪಡುತ್ತಾರೆ. ಮನೆಯ ಹಿತ್ತಲಿನಲ್ಲಿ ಮರಗಳನ್ನು ನೆಡುವುದು ಮಂಗಳಕರ ಎಂದು ಹೇಳಲಾಗುತ್ತದೆ.

First published: