Bad Signs: ಈ ವಸ್ತುಗಳು ಕೆಳಗೆ ಬಿದ್ರೆ ಸಾಲದ ಸುಳಿಯಲ್ಲಿ ಸಿಲುಕೋದು ಗ್ಯಾರಂಟಿ
Bad Omen: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವು ವಸ್ತುಗಳು ಕೈಯಿಂದ ನೆಲಕ್ಕೆ ಬಿದ್ದರೆ ತುಂಬಾ ಅಶುಭ ಎನ್ನಲಾಗುತ್ತದೆ. ಇದರಿಂದಾಗಿ ಕೆಲಸದಲ್ಲಿ ಸಮಸ್ಯೆ, ವೈಫಲ್ಯ ಅಥವಾ ಹಣ ನಷ್ಟ ಉಂಟಾಗಬಹುದು. ಹಾಗಾದ್ರೆ ಯಾವ ವಸ್ತುಗಳು ಬಿದ್ದರೆ ಜೀವನದಲ್ಲಿ ಸಮಸ್ಯೆ ಎಂಬುದು ಇಲ್ಲಿದೆ.
ಅವಸರದಲ್ಲಿ ಮನೆಯಿಂದ ಹೊರಡುವಾಗ ಕೆಲವು ವಸ್ತುಗಳು ನಮ್ಮ ಕೈಯಿಂದ ನೆಲಕ್ಕೆ ಬೀಳುತ್ತವೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮುಖ್ಯವಾಗಿ ಕೆಲ ವಸ್ತುಗಳು ಕೈಯಿಂದ ಜಾರಿ ನೆಲದ ಮೇಲೆ ಬಿದ್ದರೆ ಅದು ತುಂಬಾ ಕೆಟ್ಟ ಶಕುನ.
2/ 8
ಇದು ನಮ್ಮ ಜೀವನದಲ್ಲಿ ಮುಂದೆ ಬರುವ ಕಷ್ಟಗಳ ಸೂಚನೆ ಎನ್ನಲಾಗುತ್ತದೆ. ಈ ರೀತಿ ವಸ್ತುಗಳು ಬಿದ್ದರೆ ಸೋಲು ಗ್ಯಾರಂಟಿ ಎನ್ನಲಾಗುತ್ತದೆ. ಅದರಲ್ಲೂ ಹಣದ ಸಮಸ್ಯೆ ಹಾಗೂ ಸಾಲ ಹೆಚ್ಚಾಗುತ್ತದೆ ಎನ್ನುವ ನಂಬಿಕೆ ಇದೆ.
3/ 8
ಅಡುಗೆ ಅಥವಾ ಡೈನಿಂಗ್ ಟೇಬಲ್ ಮೇಲೆ ನಿಮ್ಮ ಕೈಯಿಂದ ಉಪ್ಪು ಬಿದ್ದರೆ, ಅದು ಶುಕ್ರ ಮತ್ತು ಚಂದ್ರನ ದೌರ್ಬಲ್ಯದ ಸಂಕೇತವಾಗಿದೆ. ಇದು ವೈವಾಹಿಕ ಜೀವನದಲ್ಲಿ ತೊಂದರೆಯ ಸಂಕೇತವಾಗಿದೆ. ಯಾವಾಗಲೂ ಸಂಗಾತಿಯೊಂದಿಗೆ ಜಗಳವಾಗುತ್ತೆ. ಅಲ್ಲದೇ ದಾಂಪತ್ಯ ಜೀವನ ಚದುರಿದೆ ಎಂದರ್ಥವಂತೆ.
4/ 8
ನಿಮ್ಮ ಕೈಯಿಂದ ಎಣ್ಣೆ ಬೀಳುವುದು ಕೂಡ ತುಂಬಾ ಆತಂಕಕಾರಿ ವಿಷಯ. ಕೈಯಿಂದ ಪದೇ ಪದೇ ಎಣ್ಣೆ ಬೀಳುತ್ತದೆ ಎಂದರೆ ಮನುಷ್ಯನ ಜೀವನದಲ್ಲಿ ಏನಾದರೂ ದೊಡ್ಡ ಸಮಸ್ಯೆ ಉಂಟಾಗುತ್ತದೆ. ಇಷ್ಟು ಮಾತ್ರವಲ್ಲದೆ ಒಬ್ಬ ವ್ಯಕ್ತಿ ಸಾಲಸ ಸುಳಿಯಲ್ಲಿ ಸಿಲುಕುವುದರ ಸಂಕೇತವೂ ಹೌದು.
5/ 8
ಪೂಜೆಯ ತಟ್ಟೆ ನಿಮ್ಮ ಕೈಯಿಂದ ಪದೇ ಪದೇ ಬಿದ್ದರೆ ಅದು ತುಂಬಾ ಅಶುಭ. ಉಪವಾಸ ಮತ್ತು ಪೂಜೆಯಿಂದ ನಿಮಗೆ ಯಾವುದೇ ಪ್ರಯೋಜನವಿಲ್ಲ. ಇದು ಭವಿಷ್ಯದಲ್ಲಿ ದೊಡ್ಡ ಸಮಸ್ಯೆಯ ಸಂಕೇತವೂ ಆಗಿರಬಹುದು.
6/ 8
ತಿನ್ನುವಾಗ ಅಥವಾ ಬಡಿಸುವಾಗ ಆಹಾರವು ನಿಮ್ಮ ಕೈಯಿಂದ ಪದೇ ಪದೇ ಬಿದ್ದರೆ, ಅದು ಎರಡು ವಿಭಿನ್ನ ಅರ್ಥಗಳನ್ನು ಹೊಂದಿರುತ್ತದೆ. ಮೊದಲಿಗೆ, ನಿಮ್ಮ ಮನೆಗೆ ಅತಿಥಿ ಬರುತ್ತಾರೆ. ಎರಡನೆಯದಾಗಿ, ಬಡತನ ಕಾಡಲಿದೆ ಎಂದು. ಅಲ್ಲದೇ ವಾಸ್ತುದೋಷ ಇದ್ದರೆ ಕೂಡ ಈ ರೀತಿ ಆಗುತ್ತದೆ.
7/ 8
ಲೋಟ ಹಾಲು ನಿಮ್ಮ ಕೈಯಿಂದ ನೆಲದ ಮೇಲೆ ಬಿದ್ದರೆ ಅಥವಾ ಕುದಿಸಿದ ನಂತರ ಬಟ್ಟಲಿನಿಂದ ಹೊರಬಂದರೆ, ಇದು ತುಂಬಾ ಅಶುಭ ಸಂಕೇತವಂತೆ. ಹಾಲು ಚಂದ್ರನಿಗೆ ಸಂಬಂಧಿಸಿದೆ ಎಂದು ಹೇಳಲಾಗುತ್ತದೆ. ಹಾಗಾಗು ಹಾಲು ಚೆಲ್ಲುವುದು ಜೀವನದಲ್ಲಿ ಆರ್ಥಿಕ ಬಿಕ್ಕಟ್ಟಿನ ಸಂಕೇತ ಎಂದು ಜ್ಯೋತಿಷಿಗಳು ಹೇಳುತ್ತಾರೆ.
8/ 8
(ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)
First published:
18