Dreams: ಈ ರೀತಿಯ ಕನಸಿನಿಂದ ನಿದ್ದೆ ಮಾತ್ರ ಅಲ್ಲ ಲೈಫ್ ಕೂಡ ಹಾಳಾಗುತ್ತೆ
Bad Dreams: ಎಲ್ಲರಿಗೂ ಕನಸು ಬೀಳುತ್ತದೆ. ಕೆಲವು ಕನಸುಗಳು ನಿಮಗೆ ಖುಷಿ ನೀಡಿದರೆ, ಇನ್ನೂ ಕೆಲವು ಕನಸುಗಳು ನಿಮ್ಮ ನಿದ್ರೆಯನ್ನು ಹಾಳು ಮಾಡುತ್ತವೆ. ಆದರೆ ನಾವು ಕಾಣುವಂತಹ ಕೆಲವೊಂದು ಕನಸುಗಳು ನಮ್ಮ ಜೀವನವನ್ನೇ ಹಾಳು ಮಾಡಬಹುದು. ಹಾಗಿದ್ರೆ ಆ ಕನಸುಗಳು ಯಾವುದೆಲ್ಲಾ ಎಂಬ ಮಾಹಿತಿ ಇಲ್ಲಿದೆ.
ಕೆಲವು ಕನಸುಗಳು ಒಳ್ಳೆಯದು ಮತ್ತು ಕೆಲವು ತುಂಬಾ ಕೆಟ್ಟವು. ಭವಿಷ್ಯದ ಘಟನೆಗಳ ಬಗ್ಗೆ ನಮಗೆ ಸುಳಿವುಗಳನ್ನು ನೀಡುವ ಅನೇಕ ಕನಸುಗಳಿವೆ. ನಿದ್ರೆಯ ಕೆಲವು ಕನಸುಗಳು ಕೆಟ್ಟದ್ದನ್ನು ಸಹ ಸೂಚಿಸುತ್ತವೆ. ಭೋಪಾಲ್ ಜ್ಯೋತಿಷಿ ಮತ್ತು ವಾಸ್ತು ಸಲಹೆಗಾರ ಪಂಡಿತ್ ಹಿತೇಂದ್ರ ಕುಮಾರ್ ಶರ್ಮಾ ಈ ವಿಷಯದ ಕುರಿತು ಮಾಹಿತಿಯನ್ನು ನೀಡುತ್ತಾರೆ.
2/ 8
ಕನಸಿನಲ್ಲಿ ಎತ್ತರದಿಂದ ಬೀಳುವ ಕೆಟ್ಟ ಕನಸು: ಕನಸಿನ ವಿಜ್ಞಾನದ ಪ್ರಕಾರ, ನೀವು ಕನಸಿನಲ್ಲಿ ಎತ್ತರದಿಂದ ಬೀಳುವುದನ್ನು ನೋಡಿದರೆ, ಅದು ನಿಮಗೆ ಅಶುಭಕರ ಕನಸು ಎಂದು ಪರಿಗಣಿಸಲಾಗುತ್ತದೆ. ಈ ರೀತಿಯ ಕನಸು ಕಂಡರೆ ಭವಿಷ್ಯದಲ್ಲಿ ನಿಮಗೆ ಕೆಲವು ದೊಡ್ಡ ಅಹಿತಕರ ಘಟನೆಗಳು ಸಂಭವಿಸಬಹುದು ಅಥವಾ ನೀವು ದೊಡ್ಡ ಆರ್ಥಿಕ ನಷ್ಟವನ್ನು ಎದುರಿಸಬೇಕಾಗುತ್ತದೆ.
3/ 8
ಕನಸಿನಲ್ಲಿ ಮುಚ್ಚಿದ/ನಿರ್ಜನ ಕೋಣೆಯನ್ನು ನೋಡುವುದು: ಕನಸಿನ ವಿಜ್ಞಾನದ ಪ್ರಕಾರ, ನಿಮ್ಮ ಕನಸಿನಲ್ಲಿ ಮುಚ್ಚಿದ ಮನೆ ಅಥವಾ ಮುಚ್ಚಿದ ಕೋಣೆಯನ್ನು ನೀವು ನೋಡಿದರೆ, ಅದು ನಿಮಗೆ ಅಶುಭ ಸಂಕೇತವಾಗಿದೆ. ಇದರರ್ಥ ಮುಂದಿನ ದಿನಗಳಲ್ಲಿ ನಿಮ್ಮ ಕೆಲಸದಲ್ಲಿ ಕೆಲವು ಅಡೆತಡೆಗಳು ಉಂಟಾಗಬಹುದು
4/ 8
ಕನಸಿನಲ್ಲಿ ಕಪ್ಪು ಬೆಕ್ಕನ್ನು ನೋಡುವುದು: ಹಿಂದೂ ಧಾರ್ಮಿಕ ನಂಬಿಕೆಗಳಲ್ಲಿ ಕಪ್ಪು ಬೆಕ್ಕುಗಳನ್ನು ಸಹ ಅಶುಭವೆಂದು ಪರಿಗಣಿಸಲಾಗುತ್ತದೆ. ನೀವು ಕನಸಿನಲ್ಲಿ ಕಪ್ಪು ಬೆಕ್ಕನ್ನು ನೋಡಿದ್ದೀರಿ ಎಂದಾದರೆಇದು ನಿಮಗೆ ಕೆಟ್ಟ ಕನಸು. ಈ ಕನಸು ಕಂಡರೆ, ಮುಂದಿನ ದಿನಗಳಲ್ಲಿ ಕೆಲವು ಅಹಿತಕರ ಘಟನೆಗಳು ನಿಮಗೆ ಸಂಭವಿಸಬಹುದು.
5/ 8
ಕನಸಿನಲ್ಲಿ ಸ್ವಾಭಾವಿಕ ನಷ್ಟವನ್ನು ನೋಡುವುದು: ಒಬ್ಬ ವ್ಯಕ್ತಿಯು ಕನಸಿನಲ್ಲಿ ನೈಸರ್ಗಿಕ ಘಟನೆಗಳಿಂದ ಜೀವ ಮತ್ತು ಆಸ್ತಿಯ ನಷ್ಟವನ್ನು ನೋಡಿದರೆ, ಅದು ವ್ಯಕ್ತಿಗೆ ಅಹಿತಕರ ಕನಸು ಎಂದು ಪರಿಗಣಿಸಲಾಗುತ್ತದೆ. ಈ ಕನಸು ಹಣದ ನಷ್ಟ, ಖ್ಯಾತಿಯ ನಷ್ಟ ಮತ್ತು ಸ್ಥಾನಮಾನದ ನಷ್ಟವನ್ನು ಸೂಚಿಸುತ್ತದೆ.
6/ 8
ಕಟ್ಟ ಕನಸುಗಳಿಗೆ ಶ್ಲೋಕಗಳು: ರಾತ್ರಿ ಮಲಗುವ ಮೊದಲು ಒಂದು ಶ್ಲೋಕ ಹೇಳಿಕೊಂಡು ಮಲಗಿದರೆ ಸಾಕು ನಿಮ್ಮ ಕೆಟ್ಟ ಕನಸುಗಳಿಗೆ ಫುಲ್ ಸ್ಟಾಪ್ ಇಡಬಹುದು. ಅಷ್ಟೇ ಅಲ್ಲದೇ, ಈ ಶ್ಲೋಕ ಹೇಳಿಕೊಂಡು ಮಲಗುವುದರಿಂದ ನಿದ್ರೆ ಸಹ ಚೆನ್ನಾಗಿ ಬರುತ್ತದೆ.
7/ 8
ರಾಮ ಸ್ಕಂದಂ ಹನುಮಂತಂ ವೈನತೇಯಂ ವೃಕೋದರಂ ಶಯನೇ ಯಃ ಸ್ಮರೇನ್ನಿತ್ಯಂ ದುಸ್ವಪ್ನಂ ತಸ್ಯ ನಶ್ಯತಿ. ಈ ಶ್ಲೋಕವನ್ನು ಮಲಗುವಾಗ ನೀವು ಹೇಳಿ ಹಾಗೂ ಮಕ್ಕಳಿಗೆ ಸಹ ಹೇಳಿಕೊಟ್ಟರೆ ಕೆಟ್ಟ ಕನಸು ಬೀಳುವುದಿಲ್ಲ.
8/ 8
ಶ್ರೀರಾಮ, ಆಂಜನೇಯ, ಗರುಡ, ಭೀಮಸೇನ ಈ ಎಲ್ಲಾ ದೇವರನ್ನು ಮಲಗುವ ಮುನ್ನ ನಾವು ನೆನೆಸಿಕೊಳ್ಳುವುದರಿಂದ, ಕೆಟ್ಟ ಕನಸು ಬೀಳುವುದಿಲ್ಲ ಎಂಬುದು ಈ ಶ್ಲೋಕದ ಅರ್ಥ. ಇದರಿಂದ ಕೆಟ್ಟ ಕನಸಿಗೆ ಪರಿಹಾರ ಸಿಗುವುದು ಮಾತ್ರವಲ್ಲದೇ ಮಕ್ಕಳಿಗೆ ಸಹ ಒಂದು ಶ್ಲೋಕ ಹೇಳಿಕೊಟ್ಟಂತೆ ಆಗುತ್ತದೆ.
First published:
18