ಹೊಸ ವರ್ಷವನ್ನು ಚಾಣಕ್ಯ ನೀತಿಯಂತೆ ಆರಂಭಿಸಿ, ಎಲ್ಲವೂ ಶುಭವಾಗಲಿದೆ

ಚಾಣಕ್ಯ ನೀತಿಯ (Chankya Niti) ಪ್ರಕಾರ, ಪ್ರತಿಯೊಬ್ಬ ವ್ಯಕ್ತಿಯು ಜೀವನದಲ್ಲಿ ಯಶಸ್ಸನ್ನು (Success) ಸಾಧಿಸಲು ಬಯಸುತ್ತಾನೆ. ಯಶಸ್ಸನ್ನು ಪಡೆಯಲು, ಕೆಲವು ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳುವುದು ಬಲು ಮುಖ್ಯ. ಒಬ್ಬ ವ್ಯಕ್ತಿಯು ಜೀವನದಲ್ಲಿ ಈ ವಿಷಯಗಳ ಕುರಿತು ನಿರ್ಣಯ ತೆಗೆದುಕೊಂಡಾಗ, ಅವನು ಯಶಸ್ವಿಯಾಗುವ ಸಾಧ್ಯ. ಅದರಂತೆ ಬರಲಿರುವ ಹೊಸ ವರ್ಷವನ್ನು ಚಾಣಕ್ಯರ ನೀತಿಶಾಸ್ತ್ರದಲ್ಲಿ (NitiShastra) ತಿಳಿಸಿರುವ ಅಂಶಗಳನ್ನು ಮನದಲ್ಲಿಟ್ಟುಕೊಂಡು ಪ್ರಾರಂಭಿಸಿದರೆ ಯಶಸ್ಸು ಸಿಗುವುದು ಖಚಿತ

First published: