ಈ ರಾಶಿಗಳಲ್ಲಿ ಶನಿ ದುರ್ಬಲನಾಗಿದ್ದರೆ; ಅಪ್ಪಿ-ತಪ್ಪಿಯೂ ಈ ಕೆಲಸ ಮಾಡಬೇಡಿ

ಎಲ್ಲರೂ ಶನಿದೇವನ (Shani) ದೃಷ್ಟಿ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಶನಿದೇವನ ದುಷ್ಟ ಕಣ್ಣು ಯಾರ ಮೇಲಾದರೂ ಬಿದ್ದರೆ ಸಂಕಷ್ಟ ಎಂಬ ಧಾರ್ಮಿಕ ನಂಬಿಕೆ ಇದೆ. ಜ್ಯೋತಿಷ್ಯದಲ್ಲಿ (Astrology), ಶನಿಯ ದೃಷ್ಟಿ ತಪ್ಪಿಸಲು ಅನೇಕ ಪರಿಹಾರ ಕೂಡ. ಇನ್ನು ಈ ಶನಿ ಜಾತಕದಲ್ಲಿ ದುರ್ಬಲ ಆದರೂ ಕಷ್ಟ. ಯಾರ ಜಾತಕದಲ್ಲಿ (Kundali) ಶನಿ ಗ್ರಹ ದುರ್ಬಲವಾಗಿದೆಯೋ, ಅವರಿಗೆ ಶನಿಗ್ರಹದ ದುಷ್ಪರಿಣಾಮಗಳನ್ನು ಕಡಿಮೆ ಮಾಡಲು ಹಲವು ಪರಿಹಾರಗಳನ್ನು ಸೂಚಿಸಲಾಗಿದೆ.

First published: