ವಾಸ್ತು ಶಾಸ್ತ್ರದಲ್ಲಿ ಮನೆಯಲ್ಲಿ ಇಡುವ ಪ್ರತಿಯೊಂದು ವಸ್ತುವಿಗೂ ನಿಯಮಗಳನ್ನು ಮಾಡಲಾಗಿದೆ. ಮನೆಯಲ್ಲಿ ಕಪ್ಪು ವಸ್ತುಗಳನ್ನು ಯಾವ ದಿಕ್ಕಿನಲ್ಲಿ ಇಡುವುದು ಒಳ್ಳೆಯದು ಎಂಬುದರ ಬಗ್ಗೆ ಕೆಲ ಗೊಂದಲವಿದೆ ಅದಕ್ಕೆ ಉತ್ತರ ಇಲ್ಲಿದೆ. ವಾಚ್, ಕಪ್ಪು ಬಣ್ಣದ ಸೋಫಾ, ಕಪ್ಪು ಬಣ್ಣದ ಪರದೆಗಳು, ಕಪ್ಪು ಬಣ್ಣದ ದೇವಸ್ಥಾನ, ಕಪ್ಪು ಬಣ್ಣದ ಒಲೆ ಇತ್ಯಾದಿಗಳನ್ನು ಮನೆಯ ಉತ್ತರ ಭಾಗದಲ್ಲಿ ಇಡಬೇಕು.