Vastu Tips: ವಿವಾಹಿತ ಮಹಿಳೆಯರು ಮನೆಯ ಈ ದಿಕ್ಕಿನಲ್ಲಿ ಮಲಗಿದರೆ ಅದೃಷ್ಟ ಬರುತ್ತೆ

Vastu Tips: ಸಂತೋಷದ ದಾಂಪತ್ಯ ಜೀವನಕ್ಕಾಗಿ ದಂಪತಿಗಳು ಕೆಲವು ವಾಸ್ತು ಸಲಹೆಗಳನ್ನು ಅನುಸರಿಸಬೇಕು. ಅದರಲ್ಲೂ ಮನೆಯಲ್ಲಿ ಮಹಾಲಕ್ಷ್ಮಿಯಾಗಿ ಬರುವ ಸೊಸೆಯು ಕೆಲವು ವಾಸ್ತು ಸಲಹೆಗಳನ್ನು ಪಾಲಿಸಿದರೆ ಮನೆಯಲ್ಲಿ ಸದಾ ಶಾಂತಿ, ಸಮೃದ್ಧಿ ನೆಲೆಸಿರುತ್ತದೆ.

First published: