Astro Tips: ಮನೆಯೊಳಗೆ ಈ ದಿಕ್ಕಿನಿಂದ ಇರುವೆ ಬಂದ್ರೆ ಶುಭ

Astro Tips: ಎಲ್ಲರ ಮನೆಯಲ್ಲಿ ಇರುವೆ ಇದ್ದೆ ಇರುತ್ತವೆ. ಕೆಲವರಿಗೆ ಇರುವೆ ಕಂಡ್ರೆ ಆಗಲ್ಲ. ಅವುಗಳನ್ನು ಓಡಿಸಲು ನಾನಾ ಕಸರತ್ತು ಮಾಡುತ್ತಾರೆ. ಆದರೆ ಕಪ್ಪು ಇರುವೆಗಳನ್ನು ಮಂಗಳಕರ ಎಂದು ಪರಿಗಣಿಸಲಾಗುತ್ತದೆ.

First published: