ಹಿಂದೂ ಧರ್ಮ, ಜ್ಯೋತಿಷ್ಯ, ವಾಸ್ತು ಮತ್ತು ಆಯುರ್ವೇದದಲ್ಲಿ ಆಹಾರದ ಅನೇಕ ನಿಯಮಗಳನ್ನು ನೀಡಲಾಗಿದೆ. ನಾವು ಆ ನಿಯಮಗಳನ್ನು ಪಾಲಿಸದಿದ್ದರೆ ನಾವು ತೊಂದರೆಗೆ ಸಿಲುಕುತ್ತೇವೆ. ನಮ್ಮ ದೇಹ ಮತ್ತು ಮನಸ್ಸು ಕೇವಲ ಆಹಾರದಿಂದ ಮಾಡಲ್ಪಟ್ಟಿದೆ, ಆದ್ದರಿಂದ ಆಹಾರವನ್ನು ಬಡಿಸುವ ನಿಯಮಗಳು ಸಹ ತಿಳಿದಿರಬೇಕು. ಆಹಾರವನ್ನು ಬಡಿಸಲು ಅದರದ್ದೇ ಆದ ನಿಯಮಗಳಿವೆ. ಸರಿಯಾದ ಕ್ರಮವನ್ನು ಫಾಲೋ ಮಾಡಿದರೆ ಲಾಭ ಖಂಡಿತವಾಗಿಯೂ ದೊರಕುತ್ತದೆ.