Bad Dreams: ಕೆಟ್ಟ ಕನಸುಗಳು ಇದೇ ಕಾರಣಕ್ಕೆ ನಿಮ್ಮನ್ನು ನಿದ್ರಿಸಲು ಬಿಡುತ್ತಿಲ್ಲ

ಕನಸುಗಳು (Dreams) ನಮ್ಮ ಸುಪ್ತಮನಸ್ಸಿನ ಅನಾವರಣ ಎಂಬ ಮಾತಿದೆ. ಕೆಲವು ಕನಸುಗಳಿಂದ ಹೇಗೆ ನಾವು ಎಚ್ಚರಗೊಳ್ಳಲು ಬಯಸುವುದಿಲ್ಲವೋ ಅದೇ ರೀತಿ ಕೆಲವು ಕನಸುಗಳು ನಮಗೆ ನಿದ್ದೆ ಮಾಡಲು ಬಿಡುವುದಿಲ್ಲ. ಕೆಲವು ಭಯಾನಕ ಕನಸುಗಳಿಂದ (Nightmares) ಮನಸು ಗೊಂದಲಕ್ಕೆ ಒಳಗಾಗುವುದು ಸುಳ್ಳಲ್ಲ. ಈ ಕನಸುಗಳಿಂದ ಎಷ್ಟೇ ಹೊರ ಬರಲು ಪ್ರಯತ್ನಿಸಿದರೂ ಅದು ಪ್ರಯೋಜನವಾಗುವುದಿಲ್ಲ. ಈ ಕೆಟ್ಟ ಕನಸುಗಳಿಗೆ ಕಾರಣ ಮತ್ತು ಅವುಗಳಿಂದ ಹೊರಬರಲು ಜ್ಯೋತಿಷ್ಯ ಶಾಸ್ತ್ರ ಮತ್ತು ವಾಸ್ತು ಶಾಸ್ತ್ರದಲ್ಲಿ ತಿಳಿಸಲಾಗಿದೆ.

First published: