ಮೊದಲು ಮನೆಯ ಮುಖ್ಯದ್ವಾರದ ಬಾಗಿಲಿನ ಮುಂದೆ ಬುದ್ಧನ ವಿಗ್ರಹವನ್ನು ಇಡುವುದು ಮನೆಯ ಒಳಗೆ ನೆಗೆಟಿವ್ ಎನರ್ಜಿ ಬರದಂತೆ ತಡೆಯುತ್ತದೆ. ಅಲ್ಲದೇ ಇದರ ಸುತ್ತ-ಮುತ್ತಲಿನ ಪರಿಸರವನ್ನು ರಕ್ಷಣೆ ಮಾಡುತ್ತದೆ ಎನ್ನಲಾಗುತ್ತದೆ. ಆದರೆ ಈ ವಿಗ್ರವನ್ನು ನೆಲದ ಮೇಲೆ ಇಡಬಾರದು, ನೆಲದಿಂದ 3 ರಿಂದ 4 ಅಡಿ ಎತ್ತರದಲ್ಲಿ ಇಡಬೇಕು.