Manglik Dosha: ಮದುವೆ ಆಗೋಕೆ ಮಂಗಳ ದೋಷ ಬಿಡ್ತಿಲ್ವಾ? ಹಾಗಾದ್ರೆ ಈ ಪರಿಹಾರ ಮಾಡಿ
Kuja Dosha: ಕೆಲವರಿಗೆ ಅದೆಷ್ಟೇ ಪ್ರಯತ್ನ ಮಾಡಿದರೂ ಸಹ ಬೇಗ ಮದುವೆ ಆಗುವುದಿಲ್ಲ. ಪಂಡಿತರನ್ನು ಕೇಳಿದರೆ ಕುಜ ದೋಷ ಇದೆ ಎಂದು ಹೇಳುತ್ತಾರೆ. ಈ ಕುಜ ದೋಷ ಇದ್ದರೆ ಮದುವೆ ಬೇಗ ಆಗುವುದಿಲ್ಲ. ಆದರೆ ಇದಕ್ಕೆ ಸಹ ಒಂದು ಪರಿಹಾರ ಇದೆ. ಆ ಪರಿಹಾರವೇನು ಎಂಬುದು ಇಲ್ಲಿದೆ.
ಜನ್ಮ ನಕ್ಷತ್ರದಿಂದ ಉಂಟಾಗುವ ಮಾಂಗಲ್ಯ ದೋಷವನ್ನು ಹೋಗಲಾಡಿಸಲು ಜ್ಯೋತಿಷ್ಯದಲ್ಲಿ ಹಲವು ಪರಿಹಾರಗಳಿದೆ. ಮಹಿಳೆಯ ಜಾತಕದ 8ನೇ ಮನೆಯಲ್ಲಿ ಮಂಗಳನಿದ್ದರೆ ಮಾಂಗಲ್ಯ ದೋಷ ಉಂಟಾಗುತ್ತದೆ. ಇದನ್ನು ಕುಜ ದೋಷ, ಅಂಗಾರಕ ದೋಷ ಎಂದು ಕರೆಯಲಾಗುತ್ತದೆ. ಮಾಂಗಲ್ಯ ದೋಷವು ಈ ಎರಡು ಗ್ರಹಗಳಾದ ಗುರು ಮತ್ತು ಮಂಗಳದಿಂದ ಮಾತ್ರವಲ್ಲದೇ ಶನಿಯಿಂದಲೂ ಉಂಟಾಗುತ್ತದೆ.
2/ 10
ಮದುವೆಯ ವಿಚಾರದಲ್ಲಿ ಜಾತಕ ಬಹಳ ಮುಖ್ಯ. ಗಂಡು-ಹೆಣ್ಣಿನ ಜಾತಕ ಸರಿ ಇದ್ದಾಗ ಮಾತ್ರ ಮದುವೆಗೆ ಹಿರಿಯರು ಅನುಮತಿ ನೀಡುತ್ತಾರೆ.ಈ ಜಾತಕ ನೋಡಿ ಮದುವೆ ಮಾಡುವುದು ಅನಾದಿ ಕಾಲದ ಸಂಪ್ರದಾಯ.
3/ 10
ಸನಾತನ ಧರ್ಮದ ಪ್ರಕಾರ, ಜ್ಯೋತಿಷ್ಯದಲ್ಲಿ ಮಂಗಳನಿಗೆ ವಿಶೇಷ ಸ್ಥಾನವಿದೆ. ಮದುವೆಗೆ ಮುನ್ನ ಜಾತಕದಲ್ಲಿ ಮಂಗಳನ ಸ್ಥಾನವನ್ನು ನೋಡಬೇಕು. ವ್ಯಕ್ತಿಯ ಜಾತಕದಲ್ಲಿ ಯಾವುದೇ ಲಗ್ನ, ನಾಲ್ಕನೇ, 7ನೇ, ಎಂಟು, ಹನ್ನೆರಡನೇ ಮನೆಗಳಲ್ಲಿ ಮಂಗಳನಿದ್ದರೆ ಅದನ್ನು ಮಂಗಳ ದೋಷ ಅಥವಾ ಮಾಂಗ್ಲಿಕ್ ದೋಷ ಎನ್ನುತ್ತಾರೆ
4/ 10
ಇದಲ್ಲದೇ, ಮಾಂಗ್ಲಿಕ್ ದೋಷವು ಚಂದ್ರ, ಸೂರ್ಯ ಮತ್ತು ಶುಕ್ರನ ಮೂರು ಲಗ್ನಗಳಲ್ಲಿಯೂ ಕಂಡುಬರುತ್ತದೆ. ಈ ಸಂದರ್ಭದಲ್ಲಿ ಹುಡುಗನಾಗಲಿ, ಹುಡುಗಿಯಾಗಲಿ ಮದುವೆಗೆ ಮುನ್ನ ಮಂಗಳದೋಷ ನಿವಾರಣೆಗೆ ಮುಂದಾಗಬೇಕು. ಇಲ್ಲದಿದ್ದರೆ ವೈವಾಹಿಕ ಜೀವನ ಯಾವಾಗಲೂ ಸಮಸ್ಯೆಗಳಿಂದ ತುಂಬಿರುತ್ತದೆ.
5/ 10
ಮಂಗಳ ದೋಷವಿರುವ ಹುಡುಗ ಅಥವಾ ಹುಡುಗಿ ಮಂಗಳದೋಷವಿರುವ ಹುಡುಗ ಅಥವಾ ಹುಡುಗಿಯನ್ನು ಮದುವೆಯಾಗಬೇಕು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವರ ಜಾತಕದಲ್ಲಿ 28 ವರ್ಷಗಳವರೆಗೆ ಮಾತ್ರ ಮಂಗಳದೋಷ ಇರುತ್ತದೆ.
6/ 10
ಜಾತಕದಲ್ಲಿ ಸಂಪೂರ್ಣ ಅಥವಾ ಭಾಗಶಃ ಮಂಗಲದೋಷವಿದ್ದರೆ ಮದುವೆಗೆ ಮುನ್ನ ಜ್ಯೋತಿಷ್ಯ ಶಾಸ್ತ್ರದ ಪರಿಹಾರವನ್ನು ಮಾಡಬೇಕು. ಈ ಪರಿಹಾರ ಮಾಡುವುದರಿಂದ ವೈವಾಹಿಕ ಜೀವನದಲ್ಲಿನ ಸಮಸ್ಯೆಗಳು ಕಡಿಮೆಯಾಗುತ್ತವೆ.
7/ 10
ನಮ್ಮ ಜ್ಯೋತಿಷ್ಯದಲ್ಲಿ ಮಂಗಳವು ಐದನೇ ಮನೆಯಲ್ಲಿದ್ದಾಗ, ಅದನ್ನು ಶುಭ ಎಂದು ಹೇಳಲಾಗುತ್ತದೆ. ಇನ್ನು ಮಾಂಗಲ್ಯ ದೋಷವನ್ನು ಹೋಗಲಾಡಿಸಲು ಕೆಲವು ಪೂಜೆಗಳನ್ನು ಮಾಡಬೇಕು ಎಂದು ಪಂಡಿತರು ಹೇಳುತ್ತಾರೆ. ಅವುಗಳನ್ನು ಹಿರಿಯರನ್ನ ಕೇಳಿಯೇ ಮಾಡಬೇಕು.
8/ 10
ಇನ್ನು ಈ ದೋಷದಿಂದ ಮದುವೆ ಮಾತ್ರ ಅಲ್ಲ ಮಕ್ಕಳು ಸಹ ಆಗುವುದಿಲ್ಲ. ಹಾಗಾಗಿ ಮಕ್ಕಳಾಗಲು ಮಾಂಗಲ್ಯ ದೋಷ ನಿವಾರಣೆಗೆ ಬಾಳೆಗಿಡಕ್ಕೆ ಪೂಜೆ ಸಲ್ಲಿಸಬೇಕು. ಇದರಿಂದ ಮಕ್ಕಳ ಭಾಗ್ಯ ಸಿಗುತ್ತದೆ ಹಾಗೂ ಸಂಸಾರದಲ್ಲಿ ಇರುವ ಸಮಸ್ಯೆಗಳು ದೂರವಾಗುತ್ತದೆ.
9/ 10
ಹಾಗೆಯೇ, ಆಲದ ಮರವನ್ನು ಪೂಜಿಸುವುದರಿಂದ ಸಕಲ ಸೌಭಾಗ್ಯ ಲಭಿಸುತ್ತದೆ. ಮಾಂಗಲ್ಯ ದೋಷವಿರುವವರು ಬೆಳಗ್ಗೆ ಎದ್ದು ಸ್ನಾನ ಆಲದ ಮರದ ಬುಡವನ್ನು ತೊಳೆದು ಅರಿಶಿನ ಬಳಿದು ಕುಂಕುಮ ಮತ್ತು ಹೂವುಗಳಿಂದ ಅಲಂಕರಿಸಬೇಕು. ಅಲಂಕಾರ ಮಾಡಿದ ನಂತರ ತೆಂಗಿನೆಣ್ಣೆಯಿಂದ ದೀಪ ಹಚ್ಚಿ ಬೆಲ್ಲ ಅರ್ಪಣೆ ಮಾಡಬೇಕು.
10/ 10
(ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)
First published:
110