Rahu Ketu Remedy: ಈ ಪರಿಹಾರಗಳನ್ನು ಮಾಡಿದ್ರೆ ರಾಹು-ಕೇತು ಕಾಟಕ್ಕೆ ಮುಕ್ತಿ ಸಿಗುತ್ತೆ
Rahu Ketu Remedy: ರಾಹು-ಕೇತು ಎಂದರೆ ಎಲ್ಲರಿಗೂ ಭಯವಾಗುತ್ತದೆ. ಈ 2 ಗ್ರಹಗಳ ಕಾಟ ಶುರುವಾದರೆ ಜೀವನದಲ್ಲಿ ನೆಮ್ಮದಿ ಎನ್ನುವುದು ಇರುವುದಿಲ್ಲ. ಕಷ್ಟಗಳು ಸಾಲಾಗಿ ಬರುತ್ತದೆ. ಆದರೆ ಇದಕ್ಕೂ ಸಹ ಒಂದು ಪರಿಹಾರವಿದೆ. ಈ ರಾಹು-ಕೇತುಗಳ ಸಮಸ್ಯೆಗೆ ಯಾವ ಪರಿಹಾರ ಮಾಡಬೇಕು ಎಂಬುದು ಇಲ್ಲಿದೆ.
ಜ್ಯೋತಿಷ್ಯದಲ್ಲಿ ರಾಹು ಕೇತುವನ್ನು ನೆರಳು ಗ್ರಹ ಎಂದು ಪರಿಗಣಿಸಲಾಗುತ್ತದೆ. ಜ್ಯೋತಿಷಿಗಳ ಪ್ರಕಾರ ಜಾತಕದಲ್ಲಿ ರಾಹುವಿನ ಸ್ಥಾನ ಸರಿಯಿಲ್ಲದಿದ್ದರೆ ಜೀವನದಲ್ಲಿ ಅನೇಕ ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಯಾವಾಗಲೂ ಏನಾದರೂ ಸಮಸ್ಯೆ ಇದ್ದೇ ಇರುತ್ತದೆ. ಒಂದು ಬಗೆಹರಿದರೆ ಇನ್ನೊಂದು ಬರುತ್ತಲೇ ಇರುತ್ತದೆ
2/ 8
ರಾಹು ಮತ್ತು ಕೇತುಗಳ ಕೆಟ್ಟ ಪ್ರಭಾವದಿಂದಾಗಿ ಒಬ್ಬ ವ್ಯಕ್ತಿ ತನ್ನ ಜೀವನದಲ್ಲಿ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಧ್ಯತೆಯೂ ಇರುತ್ತದೆ. ಇದು ಅವನ ಇಡೀ ಕುಟುಂಬದ ಮೇಲೆ ಪರಿಣಾಮ ಬೀರುತ್ತದೆ.
3/ 8
ರಾಹು-ಕೇತುಗಳ ದುಷ್ಪರಿಣಾಮಗಳನ್ನು ಹೋಗಲಾಡಿಸಲು, ಜ್ಯೋತಿಷ್ಯದಲ್ಲಿ ಕೆಲವು ಪರಿಹಾರಗಳಿದೆ. ಆ ಪರಿಹಾರಗಳನ್ನು ಪ್ರಯತ್ನಿಸುವ ಮೂಲಕ, ರಾಹು ಕೇತುಗಳ ದುಷ್ಪರಿಣಾಮಗಳನ್ನು ಕೆಲ ಮಟ್ಟಿಗೆ ಕಡಿಮೆ ಮಾಡಬಹುದು. ಆ ಪರಿಹಾರಗಳೇನು ಎಂಬುದು ಇಲ್ಲಿದೆ.
4/ 8
ಶ್ರೀಗಂಧ: ರಾಹು-ಕೇತು ದೋಷಗಳನ್ನು ಕಡಿಮೆ ಮಾಡಲು, ಸ್ನಾನದ ನೀರಿನಲ್ಲಿ ಶ್ರೀಗಂಧ ಅಥವಾ ಅರಿಶಿನ ಪುಡಿಯನ್ನು ಬೆರೆಸಿ ಸ್ನಾನ ಮಾಡಬೇಕು. ಹೀಗೆ ಮಾಡುವುದರಿಂದ ಜಾತಕದಲ್ಲಿ ರಾಹುದೋಷ ನಿವಾರಣೆಯಾಗುತ್ತದೆ. ಮೂರು ತಿಂಗಳು ಹೀಗೆ ಮಾಡುವುದರಿಂದ ರಾಹು ಕೇತುಗಳಿಂದ ಪಾರಾಗಬಹುದು.
5/ 8
ಹನುಮಾನ್ ಮತ್ತು ಶಿವನ ಆರಾಧನೆ: ಪ್ರತಿದಿನ ಹನುಮಂತ ಹಾಗೂ ಶಿವನ ಆರಾಧನೆ ಮಾಡಿದರೆ ರಾಹು ಮತ್ತು ಕೇತುಗಳಿಂದ ಮುಕ್ತಿ ಪಡೆಯಬಹುದು ಎನ್ನಲಾಗುತ್ತದೆ. ನಿಮ್ಮ ಜಾತಕದಲ್ಲಿ ರಾಹು ಕೇತು ದೋಷವಿದ್ದರೆ, ನೀವು ಪ್ರತಿದಿನ ಶಿವ ಸಹಸ್ರನಾಮ ಸ್ತೋತ್ರ ಮತ್ತು ಹನುಮಾನ್ ಸಹಸ್ರನಾಮವನ್ನು ಪಠಿಸಬೇಕು.
6/ 8
ಬೆಳ್ಳಿ ಆನೆ: ನಿಮ್ಮ ಮನೆಯಲ್ಲಿ ಬೆಳ್ಳಿ ಆನೆಯ ಸಣ್ಣ ಮೂರ್ತಿಯನ್ನು ತಂದು ಇಟ್ಟುಕೊಳ್ಳಿ. ಇದನ್ನು ಪ್ರತಿದಿನ ನೋಡುವುದರಿಂದ ರಾಹು-ಕೇತುವಿನ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಅಲ್ಲದೇ, ಜೀವನದಲ್ಲಿ ಸಂತೋಷ ಹಾಗೂ ಸಮೃದ್ಧಿ ಹೆಚ್ಚಾಗುತ್ತದೆ.
7/ 8
ದುರ್ಗಾ ದೇವಿ: ದುರ್ಗಾ ದೇವಿಯ ಆರಾಧನೆ ಮಾಡುವುದರಿಂದ ಸಹ ರಾಹು-ಕೇತುವಿನ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಜಾತಕದಲ್ಲಿ ರಾಹು ಅಥವಾ ಕೇತು ದೋಷವಿದ್ದರೆ ಪ್ರತಿದಿನ ತಪ್ಪದೇ ದುರ್ಗಾ ಸಪ್ತಶತಿ ಪಠಣೆ ಮಾಡಬೇಕು.
8/ 8
(ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)
First published:
18