ಆರಾಮದಾಯಕ ಭಂಗಿಯಲ್ಲಿ ಕುಳಿತು 'ಓಂ ಸೋಮ ಸೋಮಾಯ ನಮಃ' ಮಂತ್ರವನ್ನು 108 ಬಾರಿ ಚಂದ್ರನ ಮುಂದೆ ಜಪಿಸಿ. ಇದಲ್ಲದೇ ಮಂಗಳವಾರ ಬೆಳಗ್ಗೆ ಪೂಜೆಯ ಸಮಯದಲ್ಲಿ 'ಓಂ ಅಂಗಾರಕಾಯ ನಮಃ' ಎಂಬ ಮಂಗಳ ಮಂತ್ರವನ್ನು 108 ಬಾರಿ ಜಪಿಸಿ. ಪ್ರತಿದಿನ ಮುಂಜಾನೆ 5ರಿಂದ 6 ಗಂಟೆಯ ನಡುವೆ ಸೂರ್ಯ ದೇವರಿಗೆ ನೀರು ನೀಡಿ. ಇದು ನಿಮ್ಮ ಜಾತಕದಲ್ಲಿ ಸೂರ್ಯ ಗ್ರಹಕ್ಕೆ ಶಕ್ತಿ ಮತ್ತು ಬೆಂಬಲವನ್ನು ನೀಡುತ್ತದೆ. ಮಾಣಿಕ್ಯ ರತ್ನವನ್ನು ಧರಿಸುವುದು ಹೆಚ್ಚು ಪ್ರಯೋಜನಕಾರಿಯಾಗಿದೆ.