Shani Good Will: ಈ ರಾಶಿಯವರಿಗೆ ಶನಿಯಿಂದ ದುಡ್ಡಿನ ಮಳೆ, ಹಣೆಬರಹವೇ ಬದಲಾಗುತ್ತೆ

ಜ್ಯೋತಿಷ್ಯದಲ್ಲಿ ಗ್ರಹಗಳ ಸಂಚಾರ ಎಲ್ಲಾ 12 ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಮುಖ್ಯವಾಗಿ ಶನಿಯಿಂದ ಸಾಮಾನ್ಯವಾಗಿ ಹೆಚ್ಚಿನ ಪರಿಣಾಮ ಎದುರಿಸಬೇಕಾಗುತ್ತದೆ. ಆದರೆ ಈ ಬಾರಿ ಶನಿಯಿಂದ ಕೆಲವರಿಗೆ ಬಹಳ ಒಳ್ಳೆಯದಾಗುತ್ತದೆ. ಯಾವೆಲ್ಲಾ ರಾಶಿಗೆ ಶನಿಯಿಂದ ಒಳ್ಳೆಯದಾಗಲಿದೆ ಎಂಬುದು ಇಲ್ಲಿದೆ.

First published:

  • 112

    Shani Good Will: ಈ ರಾಶಿಯವರಿಗೆ ಶನಿಯಿಂದ ದುಡ್ಡಿನ ಮಳೆ, ಹಣೆಬರಹವೇ ಬದಲಾಗುತ್ತೆ

    ಮೇಷ: ಶನಿಯ ಪ್ರಭಾವದಿಂದ ಈ ರಾಶಿಯ ಜನರು ತಮ್ಮ ಕೆಲಸದಲ್ಲಿ ಅಡೆತಡೆಗಳನ್ನು ಎದುರಿಸಬಹುದು. ವೃತ್ತಿಪರ ಜೀವನದಲ್ಲಿ ವಿಳಂಬ ಸವಾಲುಗಳು ಹೆಚ್ಚಾಗುತ್ತದೆ. ಈ ಸಮಯದಲ್ಲಿ ಜಾಸ್ತಿ ಕೆಲಸ ಮಾಡಬೇಕಾಗುತ್ತದೆ.

    MORE
    GALLERIES

  • 212

    Shani Good Will: ಈ ರಾಶಿಯವರಿಗೆ ಶನಿಯಿಂದ ದುಡ್ಡಿನ ಮಳೆ, ಹಣೆಬರಹವೇ ಬದಲಾಗುತ್ತೆ

    ವೃಷಭ: ಶನಿಯ ಕಾರಣದಿಂದ ನಿಮ್ಮ ಜೀವನದಲ್ಲಿ ಸಂತೋಷ ಹೆಚ್ಚಾಗುತ್ತದೆ. ಈ ಸಮಯದಲ್ಲಿ ಯಾವುದೇ ಕೆಲಸ ಮಾಡಿದರೂ ನಿಮಗೆ ಯಶಸ್ಸು ಸಿಗುತ್ತದೆ. ಇದರಿಂದ ನಿಮ್ಮ ವೃತ್ತಿ ಜೀವನದಲ್ಲಿ ಸ್ಥಿರತೆ ಇರುತ್ತದೆ.

    MORE
    GALLERIES

  • 312

    Shani Good Will: ಈ ರಾಶಿಯವರಿಗೆ ಶನಿಯಿಂದ ದುಡ್ಡಿನ ಮಳೆ, ಹಣೆಬರಹವೇ ಬದಲಾಗುತ್ತೆ

    ಮಿಥುನ: ಶನಿಯ ಪ್ರಭಾವ ಈ ರಾಶಿಯವರ ಶೈಕ್ಷಣಿಕ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಈ ಸಮಯದಲ್ಲಿ ವಿದ್ಯಾರ್ಥಿಗಳು ವಿದೇಶಕ್ಕೆ ಹೋಗುವ ಸಾಧ್ಯತೆ ಇರುತ್ತದೆ. ಒಟ್ಟಾರೆ ಶನಿಯಿಂದ ಬಹಳ ಲಾಭವಾಗುತ್ತದೆ.

    MORE
    GALLERIES

  • 412

    Shani Good Will: ಈ ರಾಶಿಯವರಿಗೆ ಶನಿಯಿಂದ ದುಡ್ಡಿನ ಮಳೆ, ಹಣೆಬರಹವೇ ಬದಲಾಗುತ್ತೆ

    ಕಟಕ ರಾಶಿ: ಶನಿಯ ಪ್ರಭಾವ ವೈಯಕ್ತಿಕ ಜೀವನದ ಮೇಲೆ ಬೀರಲಿದ್ದು, ಮಿಶ್ರಫಲ ಸಿಗಲಿದೆ. ಅವಿವಾಹಿತರಿಗೆ ಮದುವೆ ಆಗುತ್ತದೆ, ಆದರೆ ಕೆಲವರಿಗೆ ವೈವಾಹಿಕ ಬದುಕಿನಲ್ಲಿ ಕೆಲ ಸಮಸ್ಯೆಗಳು ಉಂಟಾಗಬಹುದು.

    MORE
    GALLERIES

  • 512

    Shani Good Will: ಈ ರಾಶಿಯವರಿಗೆ ಶನಿಯಿಂದ ದುಡ್ಡಿನ ಮಳೆ, ಹಣೆಬರಹವೇ ಬದಲಾಗುತ್ತೆ

    ಸಿಂಹ ರಾಶಿ: ಶನಿಯ ಈ ಸಂಚಾರದ ಪ್ರಭಾವದಿಂದ ಸಿಂಹ ರಾಶಿಯವರು ಕೆಲಸದ ಸ್ಥಳದಲ್ಲಿ ಸಮಸ್ಯೆ ಅನುಭವಿಸಬೇಕಾಗುತ್ತದೆ. ಒತ್ತಡ ಹೆಚ್ಚಾಗುವ ಕಾರಣದಿಂದ ಆರೋಗ್ಯ ಸಹ ಹಾಳಾಗುತ್ತದೆ. ಕಷ್ಟಗಳು ಸಾಲಾಗಿ ಬರುತ್ತದೆ.

    MORE
    GALLERIES

  • 612

    Shani Good Will: ಈ ರಾಶಿಯವರಿಗೆ ಶನಿಯಿಂದ ದುಡ್ಡಿನ ಮಳೆ, ಹಣೆಬರಹವೇ ಬದಲಾಗುತ್ತೆ

    ಕನ್ಯಾ: ಶನಿಯಿಂದ ಕನ್ಯಾ ರಾಶಿಯವರಿಗೆ ಬಹಳ ಲಾಭವಾಗುತ್ತದೆ. ಈ ರಾಶಿಯವರ ಶಿಕ್ಷಣ ಹಾಗೂ ಪ್ರೇಮ ಜೀವನದಲ್ಲಿ ಇದರ ಪ್ರಭಾವ ಆಗುತ್ತದೆ. ಸ್ವಲ್ಪ ಆರ್ಥಿಕವಾಗಿ ಸಹ ಬಹಳ ಲಾಭವಾಗುತ್ತದೆ.

    MORE
    GALLERIES

  • 712

    Shani Good Will: ಈ ರಾಶಿಯವರಿಗೆ ಶನಿಯಿಂದ ದುಡ್ಡಿನ ಮಳೆ, ಹಣೆಬರಹವೇ ಬದಲಾಗುತ್ತೆ

    ತುಲಾ: ಶನಿ ತುಲಾ ರಾಶಿಯವರ ವ್ಯವಹಾರಿಕ ಜೀವನದ ಮೇಲೆ ಪರಿಣಾಮ ಬೀರುತ್ತದೆ. ರಿಯಲ್ ಎಸ್ಟೇಟ್​ ಮಾಡುವವರಿಗೆ ಮಿಶ್ರ ಫಲ ಸಿಗುತ್ತದೆ. ಕೆಲವೊಮ್ಮೆ ಲಾಭವಾದರೆ, ಇನ್ನು ಕೆಲವೊಮ್ಮೆ ನಷ್ಟವಾಗುತ್ತದೆ. ಹಾಗಾಗಿ ಎಚ್ಚರಿಕೆ ಅಗತ್ಯ.

    MORE
    GALLERIES

  • 812

    Shani Good Will: ಈ ರಾಶಿಯವರಿಗೆ ಶನಿಯಿಂದ ದುಡ್ಡಿನ ಮಳೆ, ಹಣೆಬರಹವೇ ಬದಲಾಗುತ್ತೆ

    ವೃಶ್ಚಿಕ: ಶನಿಯು ನಿಮ್ಮ ಸಂವಹನ, ಬುದ್ಧಿವಂತಿಕೆ ಮತ್ತು ಒಡಹುಟ್ಟಿದವರ ಮೇಲೆ ಪರಿಣಾಮ ಬೀರುತ್ತದೆ. ಈ ಕಾರಣದಿಂದಾಗಿ, ನಿಮ್ಮ ಕುಟುಂಬದ ಜವಾಬ್ದಾರಿಯನ್ನು ನಿಮ್ಮ ಹೆಗಲ ಮೇಲೆ ಬೀಳುತ್ತದೆ.

    MORE
    GALLERIES

  • 912

    Shani Good Will: ಈ ರಾಶಿಯವರಿಗೆ ಶನಿಯಿಂದ ದುಡ್ಡಿನ ಮಳೆ, ಹಣೆಬರಹವೇ ಬದಲಾಗುತ್ತೆ

    ಧನು ರಾಶಿ: ಹಣಕಾಸಿನ ವಿಷಯಕ್ಕೆ ಬಂದಾಗ, ಶನಿ ಪ್ರಭಾವ ಬೀರಲಿದ್ದು, ಕೆಲವೊಮ್ಮೆ ಸಮಸ್ಯೆಗಳಾಗುತ್ತದೆ. ಆದರೆ ನೀವು ಸರಿಯಾಗಿ ನಿಭಾಯಿಸಿದರೆ ಬಹಳ ಉತ್ತಮ.

    MORE
    GALLERIES

  • 1012

    Shani Good Will: ಈ ರಾಶಿಯವರಿಗೆ ಶನಿಯಿಂದ ದುಡ್ಡಿನ ಮಳೆ, ಹಣೆಬರಹವೇ ಬದಲಾಗುತ್ತೆ

    ಮಕರ: ಶನಿಯು ನಿಮ್ಮ ದೈಹಿಕ ನೋಟ ಮತ್ತು ಒಟ್ಟಾರೆ ವ್ಯಕ್ತಿತ್ವದಂತಹ ನಿಮ್ಮ ಸಂಪೂರ್ಣ ಜೀವನದ ಮೇಲೆ ನೇರ ನಿಯಂತ್ರಣವನ್ನು ಹೊಂದಿದೆ. ಈ ಕಾರಣದಿಂದಾಗಿ, ಶನಿಯ ಸಂಚಾರ ಬಹಳ ಲಾಭದಾಯಕವಾಗಿರುತ್ತದೆ. ನಿಮ್ಮೆಲ್ಲಾ ಕಷ್ಟಗಳಿಗೆ ಈಗ ಪರಿಹಾರ ಸಿಗುತ್ತದೆ.

    MORE
    GALLERIES

  • 1112

    Shani Good Will: ಈ ರಾಶಿಯವರಿಗೆ ಶನಿಯಿಂದ ದುಡ್ಡಿನ ಮಳೆ, ಹಣೆಬರಹವೇ ಬದಲಾಗುತ್ತೆ

    ಕುಂಭ: ಶನಿ ಇದೇ ರಾಶಿಯಲ್ಲಿ ಇರುವುದರಿಂದ ಸ್ವಲ್ಪ ಸಮಸ್ಯೆ ಜಾಸ್ತಿ ಎನ್ನಬಹುದು. ಈ ಸಮಯದಲ್ಲಿ ಯಾವುದೇ ಕೆಲಸ ಮಾಡುವಾಗ ಬಹಳ ಎಚ್ಚರವಾಗಿರಬೇಕು. ನೀವು ನಂಬಿದವರು ನಿಮಗೆ ಮೋಸ ಮಾಡುವ ಸಾಧ್ಯತೆ ಇದೆ

    MORE
    GALLERIES

  • 1212

    Shani Good Will: ಈ ರಾಶಿಯವರಿಗೆ ಶನಿಯಿಂದ ದುಡ್ಡಿನ ಮಳೆ, ಹಣೆಬರಹವೇ ಬದಲಾಗುತ್ತೆ

    ಮೀನ ರಾಶಿ: ಶನಿಯ ಸಂಚಾರದಿಂದ ಮೀನ ರಾಶಿಯವರಿಗೆ ಬಹಳ ಲಾಭವಾಗುತ್ತದೆ. ಆದರೂ ಸಹ ಈ ಸಮಯದಲ್ಲಿ ಸ್ವಲ್ಪ ಎಚ್ಚರಿಕೆ ಅಗತ್ಯ. ನಿಮ್ಮ ಹಲವಾರು ಕಷ್ಟಗಳಿಗೆ ಪರಿಹಾರ ಸಿಗುತ್ತದೆ.

    MORE
    GALLERIES