Wedding: ಜಾತಕ ಹೀಗಿದ್ರೆ ಎರಡು ಮದುವೆ ಯೋಗ ಇರುತ್ತಂತೆ, ನಿಮಗೂ ಇದೆಯಾ ನೋಡಿ

Wedding Prediction: ಮದುವೆ ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ ಎಂದು ಹಿರಿಯರು ಹೇಳುತ್ತಾರೆ. ಆದರೆ ಕೆಲವೊಮ್ಮೆ ಆ ಮದುವೆಯಲ್ಲಿ ಎಲ್ಲವೂ ಸರಿ ಇರುವುದಿಲ್ಲ. ದಂಪತಿಗಳು ದೂರವಾಗುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಆದರೆ ಕೆಲವರ ಜಾತಕದಲ್ಲಿಯೇ ಅವರಿಗೆ ಎರಡನೇ ಮದುವೆ ಅಥವಾ ಮೂರನೇ ಮದುವೆ ಯೋಗವಿರುತ್ತದೆ ಎನ್ನಲಾಗುತ್ತದೆ. ಹಾಗಾದ್ರೆ ಯಾರಿಗೆ ಎರಡನೇ ಮದುವೆ ಯೋಗ ಇರುತ್ತದೆ ಎಂಬುದು ಇಲ್ಲಿದೆ.

First published:

  • 18

    Wedding: ಜಾತಕ ಹೀಗಿದ್ರೆ ಎರಡು ಮದುವೆ ಯೋಗ ಇರುತ್ತಂತೆ, ನಿಮಗೂ ಇದೆಯಾ ನೋಡಿ

    ಮದುವೆ ಆಗಬೇಕು ಎಂಬ ಕನಸು ಎಲ್ಲರಿಗೂ ಇರುತ್ತದೆ. ಇಷ್ಟಪಟ್ಟ ಸಂಗಾತಿ ಸಿಗಲಿ ಎಂದು ಕನಸು ಕಟ್ಟಿಕೊಂಡಿರುತ್ತಾರೆ. ಇನ್ನು ಮದುವೆ ಆಗುವಾಗ ಹುಡುಗ ಹುಡುಗಿಯರ ಜಾತಕ ತೋರಿಸಲಾಗುತ್ತದೆ. ಅದರಲ್ಲಿ ಹೊಂದಾಣಿಕೆ ಇದ್ದರೆ ಮದುವೆ ಮಾಡಲಾಗುತ್ತದೆ.

    MORE
    GALLERIES

  • 28

    Wedding: ಜಾತಕ ಹೀಗಿದ್ರೆ ಎರಡು ಮದುವೆ ಯೋಗ ಇರುತ್ತಂತೆ, ನಿಮಗೂ ಇದೆಯಾ ನೋಡಿ

    ಕೆಲವೊಮ್ಮೆ ಜಾಸ್ತಿ ಹೊಂದಾಣಿಕೆ ಇರುವುದಿಲ್ಲ. ಅದಕ್ಕೆ ಕಾರಣ ಅವರ ಜಾತಕದಲ್ಲಿ ಎರಡನೇ ಮದುವೆಯ ಯೋಗ ಇರುತ್ತದೆ. ಜಾತಕದ ಮೂಲಕನಾವು ಹಲವಾರು ವಿಚಾರಗಳನ್ನು ತಿಳಿದುಕೊಳ್ಳಬಹುದು. ಹಾಗೆಯೇ ಯಾರಿಗೆ ಎಷ್ಟು ಮದುವೆಯ ಯೋಗ ಇದೆ ಎಂಬುದು ಸಹ ತಿಳಿಯುತ್ತದೆ.

    MORE
    GALLERIES

  • 38

    Wedding: ಜಾತಕ ಹೀಗಿದ್ರೆ ಎರಡು ಮದುವೆ ಯೋಗ ಇರುತ್ತಂತೆ, ನಿಮಗೂ ಇದೆಯಾ ನೋಡಿ

    ಮದುವೆ ಎನ್ನುವುದು ಇಬ್ಬರ ನಡುವಿನ ಅದ್ಭುತ ಸಂಬಂಧ. ಜೀವನಪೂರ್ತಿಒಟ್ಟಿಗೆ ಇಬ್ಬರೂಶ್ರೀ ಜೀವನ ನಡೆಸಬೇಕು. ಹಾಗಾಗಿ ಇಬ್ಬರ ಮಧ್ಯೆ ಹೊಂದಾಣಿಕೆ ಹೆಚ್ಚಾಗಿ ಇರಬೇಕು. ಆಗ ಮಾತ್ರ ಸಂಬಂಧ ಹೆಚ್ಚು ಕಾಲ ಉಳಿಯಲು ಸಾಧ್ಯ.

    MORE
    GALLERIES

  • 48

    Wedding: ಜಾತಕ ಹೀಗಿದ್ರೆ ಎರಡು ಮದುವೆ ಯೋಗ ಇರುತ್ತಂತೆ, ನಿಮಗೂ ಇದೆಯಾ ನೋಡಿ

    ನಿಮ್ಮ ಜಾತಕದಲ್ಲಿ 7ನೇ ಮನೆಯನ್ನು ಮದುವೆಯ ಮನೆ ಎಂದು ಸಹ ಹೇಳಲಾಗುತ್ತದೆ. ಹಾಗೆಯೇ ಗುರು ಗ್ರಹವನ್ನು ವಿವಾಹಕಾರಕ ಎಂದು ಕರೆಯಲಾಗುತ್ತದೆ. ಹಾಗಾಗಿಯೇ ಮದುವೆ ಮಾಡುವಾಗ ಗುರುಬಲ ಇದೆಯೋ, ಇಲ್ಲವೋ ಎಂದು ಮೊದಲು ನೋಡಲಾಗುತ್ತದೆ.

    MORE
    GALLERIES

  • 58

    Wedding: ಜಾತಕ ಹೀಗಿದ್ರೆ ಎರಡು ಮದುವೆ ಯೋಗ ಇರುತ್ತಂತೆ, ನಿಮಗೂ ಇದೆಯಾ ನೋಡಿ

    ನಿಮ್ಮ ಜಾತಕದ 7ನೇ ಸ್ಥಾನದಲ್ಲಿ ಗುರು ಮತ್ತು ಬುಧ ಗ್ರಹ ಒಟ್ಟಾಗಿ ಇದ್ದರೆ ಆ ರೀತಿಯ ಗಂಡಸರಿಗೆ ಒಂದೇ ಮದುವೆ ಯೋಗ ಇದೆ ಎಂದು ಹೇಳಲಾಗುತ್ತದೆ. ಹಾಗೆಯೇ, ಜಾತಕದ ಸಪ್ತಮದಲ್ಲಿ ಮಂಗಳ ಅಥವಾ ಸೂರ್ಯ ಇದ್ದಾಗಲೂ ಒಂದು ಮದುವೆಯ ಯೋಗ ಎಂದು ಜ್ಯೋತಿಷ್ಯ ಹೇಳುತ್ತದೆ.

    MORE
    GALLERIES

  • 68

    Wedding: ಜಾತಕ ಹೀಗಿದ್ರೆ ಎರಡು ಮದುವೆ ಯೋಗ ಇರುತ್ತಂತೆ, ನಿಮಗೂ ಇದೆಯಾ ನೋಡಿ

    ಲಗ್ನದ ಮನೆಯ ಅಧಿಪತಿ ಗ್ರಹ ಮತ್ತು ಏಳನೇಮನೆಯ ಗ್ರಹ, ಈ ಎರಡೂ ಗ್ರಹಗಳು ಜೊತೆಯಾಗಿ ಮೊದಲನೇ ಅಥವಾ ಏಳನೇ ಸ್ಥಾನದಲ್ಲಿ ಇದ್ದರೆ ಈ ರೀತಿಯ ಜನರಿಗೆ 2ನೇ ಮದುವೆ ಯೋಗ ಇರುತ್ತದೆ ಎಂದು ಹೇಳಲಾಗುತ್ತದೆ.

    MORE
    GALLERIES

  • 78

    Wedding: ಜಾತಕ ಹೀಗಿದ್ರೆ ಎರಡು ಮದುವೆ ಯೋಗ ಇರುತ್ತಂತೆ, ನಿಮಗೂ ಇದೆಯಾ ನೋಡಿ

    ಲಗ್ನ ಸಿಂಹವಾದರೆ ಅದರ ಅಧಿಪತಿ  ಸೂರ್ಯ ಆಗಿರುತ್ತದೆ. ಏಳನೇ ಮನೆಯಲ್ಲಿ ಶನಿ ಇದ್ದರೆ ಅಥವಾ ಈ ಎರಡು ಗ್ರಹಗಳು ಒಂದೇ ಮನೆಯಲ್ಲಿ ಇದ್ದರೆ ಸಹ ಎರಡು ಮದುವೆ ಆಗುತ್ತದೆ. ಮಂಗಳ, ರಾಹು, ಕೇತು, ಶನಿ ಗ್ರಹ, ಆರು, ಎಂಟು ಮತ್ತು ಹನ್ನೆರಡನೇ ಮನೆಯಲ್ಲಿ ಇದ್ದರೆ ಹೆಂಡತಿ ಮರಣದ ನಂತರ ಎರಡನೇ ಮದುವೆ ಸಾಧ್ಯತೆ ಇದೆ.

    MORE
    GALLERIES

  • 88

    Wedding: ಜಾತಕ ಹೀಗಿದ್ರೆ ಎರಡು ಮದುವೆ ಯೋಗ ಇರುತ್ತಂತೆ, ನಿಮಗೂ ಇದೆಯಾ ನೋಡಿ

    (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

    MORE
    GALLERIES