Mythology: ಕಲಿಯುಗದ ಅಂತ್ಯ ಹೇಗಾಗುತ್ತದೆ ಎಂಬ ಪಾಂಡವರ ಪ್ರಶ್ನೆಗೆ ಕೃಷ್ಣ ಹೇಳಿದ್ದೇನು?

"ಸಂಭವಾಮಿ ಯುಗೇ ಯುಗೇ" ಎಂಬಂತೆ ಎಲ್ಲಿ ಅಧರ್ಮ ಕಾಣುತ್ತದೆ ಅಲ್ಲಿ ನಾನು ಅವತಾರ ಎತ್ತುತ್ತೇನೆ ಎಂದು ಶ್ರೀ ಕೃಷ್ಣ ಪರಮಾತ್ಮ ಹೇಳುತ್ತಾನೆ. ಇನ್ನು ಕಲಿಯುಗದ ಕೊನೆಯಲ್ಲಿ ವಿಷ್ಣು ಕಲ್ಕಿ ಅವತಾರ ತಾಳುತ್ತಾನೆ ಎನ್ನಲಾಗಿದೆ.

First published: