Sunday Born: ಭಾನುವಾರ ಹುಟ್ಟಿದವರ ಲೈಫ್​​ಸ್ಟೈಲ್​ ಹೀಗಿರುತ್ತಂತೆ!

Nature of sunday born people: ವ್ಯಕ್ತಿಯ ಭವಿಷ್ಯವನ್ನು ಅವರು ಹುಟ್ಟಿದ ದಿನಾಂಕ, ವಾರ, ತಿಥಿ ಮೇಲೆ ವಿಶ್ಲೇಷಣೆ ನಡೆಸಲಾಗುವುದು. ಜ್ಯೋತಿಷ್ಯ ಶಾಸ್ತ್ರದಲ್ಲಿ ಕೆಲವು ದಿನಗಳಂದು ಹುಟ್ಟಿದವರ ಗುಣ ಸ್ವಭಾವ ಹೀಗಿರಲಿದೆ ಎಂಬ ವಿಶ್ಲೇಷಣೆ ಕೂಡ ನಡೆಸಲಾಗುವುದು. ಅದರಂತೆ ಭಾನುವಾರ ಹುಟ್ಟಿದವರ ಹೀಗಿರುತ್ತಾರೆ ಎಂಬ ಕುರಿತು ಇಲ್ಲಿ ತಿಳಿಸಲಾಗಿದೆ.

First published: