Exam Preparation: ರಾಶಿ ಪ್ರಕಾರ ಈ ರೀತಿ ಓದಿದ್ರೆ 100 ಮಾರ್ಕ್ಸ್ ಗ್ಯಾರಂಟಿ

Exam Preparation: ಇದು ಪರೀಕ್ಷೆಯ ಸಮಯ. ವರ್ಷಪೂರ್ತಿ ಶ್ರಮ ಹಾಕಿ 3 ಗಂಟೆಯಲ್ಲಿ ಪೇಪರ್ ಮೇಲೆ ಬರೆಯುವ ಸಮಯ. ಈ ಪರೀಕ್ಷೆಗೆ ಹೇಗೆ ಓದುವುದು? ಯಾವುದೇ ವಿದ್ಯಾರ್ಥಿ ರಾಶಿಯನ್ನು ಆಧರಿಸಿ ಹೇಗೆ ತಯಾರಿ ನಡೆಸಬೇಕು ಎಂಬುದು ಇಲ್ಲಿದೆ

First published:

  • 113

    Exam Preparation: ರಾಶಿ ಪ್ರಕಾರ ಈ ರೀತಿ ಓದಿದ್ರೆ 100 ಮಾರ್ಕ್ಸ್ ಗ್ಯಾರಂಟಿ

    ಮೇಷ ರಾಶಿ: ಮೇಷ ರಾಶಿಯವರು ಶಕ್ತಿಯುತ ಮತ್ತು ಸ್ಪರ್ಧಾತ್ಮಕ ಸ್ವಭಾವದವರು. ಈ ಗುಣ ಯಶಸ್ವಿಯಾಗಲು ಅವರನ್ನು ಹೆಚ್ಚು ಪ್ರೇರೇಪಿಸುತ್ತದೆ. ಆದ್ದರಿಂದ ಮೇಷ ರಾಶಿಯ ವಿದ್ಯಾರ್ಥಿಗಳು ಇತರ ವಿದ್ಯಾರ್ಥಿಗಳೊಂದಿಗೆ ಅಧ್ಯಯನ ಮಾಡಬೇಕು. ಸಂಯೋಜಿತ ಅಧ್ಯಯನವು ಅವರಿಗೆ ಸರಿಹೊಂದುತ್ತದೆ.

    MORE
    GALLERIES

  • 213

    Exam Preparation: ರಾಶಿ ಪ್ರಕಾರ ಈ ರೀತಿ ಓದಿದ್ರೆ 100 ಮಾರ್ಕ್ಸ್ ಗ್ಯಾರಂಟಿ

    ವೃಷಭ: ವೃಷಭ ರಾಶಿಯ ವಿದ್ಯಾರ್ಥಿಗಳಿಗೆ ಇಚ್ಛಾಶಕ್ತಿ ಇರುತ್ತದೆ. ಒಂದು ವಿಧಾನದಲ್ಲಿ ಓದುವುದು ಉತ್ತಮ. ಅಧ್ಯಯನ ಅದ್ಬುತವಾಗಿ ಅವರ ಕೈ ಹಿಡಿಯುತ್ತದೆ. ಹಾಗಾಗಿ ಇವರು ಒಂದು ಗುರಿಯೊಂದಿಗೆ ಅಧ್ಯಯನ ಮಾಡಿದರೆ ಉತ್ತಮ. ವಿವಿಧ ಭಾಗಗಳಲ್ಲಿ ಅಧ್ಯಯನ ಮಾಡಿದರೆ ಅವರು ಉತ್ತಮ ಅಂಕಗಳನ್ನು ಪಡೆಯುತ್ತಾರೆ.

    MORE
    GALLERIES

  • 313

    Exam Preparation: ರಾಶಿ ಪ್ರಕಾರ ಈ ರೀತಿ ಓದಿದ್ರೆ 100 ಮಾರ್ಕ್ಸ್ ಗ್ಯಾರಂಟಿ

    ಮಿಥುನ: ಮಿಥುನ ರಾಶಿಯವರು ಕಲಿಯುವುದರಲ್ಲಿ ಆಸಕ್ತಿ ಹೊಂದಿರುತ್ತಾರೆ. ಅವರು ಸಾಧ್ಯವಾದಷ್ಟು ಆಳವಾಗಿ ಓದಬಹುದು. ಹೊಸ ಅಧ್ಯಯನ ವಿಧಾನಗಳನ್ನು ಅಳವಡಿಸಿಕೊಳ್ಳಬಹುದು. ಆದರೆ, ಅವರಿಗೆ ನಿರಂತರವಾಗಿ ಏಕಾಗ್ರತೆ ಇರಲಾರದು. ಹಾಗಾಗಿ, ಮಧ್ಯೆ ಸ್ವಲ್ಪ ಬಿಡುವು ಮಾಡಿಕೊಳ್ಳುವುದು ಉತ್ತಮ. ಒತ್ತಡ ಹೆಚ್ಚಾದರೆ ಅವರು ಓದುವುದೇ ಇಲ್ಲ.

    MORE
    GALLERIES

  • 413

    Exam Preparation: ರಾಶಿ ಪ್ರಕಾರ ಈ ರೀತಿ ಓದಿದ್ರೆ 100 ಮಾರ್ಕ್ಸ್ ಗ್ಯಾರಂಟಿ

    ಕಟಕ: ಈ ರಾಶಿಯ ವಿದ್ಯಾರ್ಥಿಗಳು ಸೂಕ್ಷ್ಮ ಸ್ವಭಾವದವರು. ಇದಲ್ಲದೇ, ಅವರು ಏಕಾಂಗಿಯಾಗಿ ಅಧ್ಯಯನ ಮಾಡುವುದು ಉತ್ತಮ. ಇದರಿಂದ ಅವರು ಸೃಜನಾತ್ಮಕತೆ ಬೆಳೆಸಿಕೊಳ್ಳಲು ಸಹಾಯವಾಗುತ್ತದೆ. ಬೇರೆ ರೀತಿಯಲ್ಲಿ ಹೇಳುವುದಾದರೆ ಚಿತ್ರಗಳಲ್ಲಿ ಅಧ್ಯಯನಕ್ಕಿಂತ ಉತ್ತಮ ಅಂಕಗಳನ್ನು ಪಡೆಯುತ್ತಾರೆ.

    MORE
    GALLERIES

  • 513

    Exam Preparation: ರಾಶಿ ಪ್ರಕಾರ ಈ ರೀತಿ ಓದಿದ್ರೆ 100 ಮಾರ್ಕ್ಸ್ ಗ್ಯಾರಂಟಿ

    ಸಿಂಹ: ಸಿಂಹ ರಾಶಿಯವರು ಆತ್ಮಸ್ಥೈರ್ಯ ಹೊಂದಿರುತ್ತಾರೆ ಮತ್ತು ಸಾಧಿಸುವ ಸಂಕಲ್ಪ ಹೆಚ್ಚಿರುತ್ತದೆ. ಈ ಗುಣಗಳು ಅವರನ್ನು ಅಧ್ಯಯನದಲ್ಲಿ ಯಶಸ್ವಿಯಾಗಲು ಪ್ರೇರೇಪಿಸುತ್ತವೆ. ಅವರು ಚೆನ್ನಾಗಿ ಬೆಳಕಿರುವ ಸ್ಥಳದಲ್ಲಿ ಅಧ್ಯಯನ ಮಾಡಬೇಕು. ನೋಡಲು ಸುಂದರವಾಗಿರುವ ಕಡೆ ಅವರು ಚೆನ್ನಾಗಿ ಓದಬಲ್ಲರು.

    MORE
    GALLERIES

  • 613

    Exam Preparation: ರಾಶಿ ಪ್ರಕಾರ ಈ ರೀತಿ ಓದಿದ್ರೆ 100 ಮಾರ್ಕ್ಸ್ ಗ್ಯಾರಂಟಿ

    ಕನ್ಯಾ: ಕನ್ಯಾ ರಾಶಿಯ ವಿದ್ಯಾರ್ಥಿಗಳು ಎಲ್ಲವನ್ನೂ ವಿವರವಾಗಿ ತಿಳಿದುಕೊಳ್ಳಲು ಇಷ್ಟಪಡುತ್ತಾರೆ. ಇದಲ್ಲದೆ, ಅವರು ಹೆಚ್ಚು ವಿಶ್ಲೇಷಣಾತ್ಮಕ ಶಕ್ತಿಯನ್ನು ಹೊಂದಿದ್ದಾರೆ. ಆದರೆ ಅವರಿಗೆ ಸಮಸ್ಯೆ ಜಾಸ್ತಿ, ಅವರಿಗೆ ಓದಲು ಅವಕಾಶ ನೀಡಬೇಕು. ಹೆತ್ತವರು ಅವರಿಗೆ ತೊಂದರೆ ಕೊಡದಿದ್ದರೆ, ಚೆನ್ನಾಗಿ ಓದುತ್ತಾರೆ. ಶಿಕ್ಷಣಕ್ಕೆ ಸಂಬಂಧಿಸಿದಂತೆ ಅವರು ಏನು ಕೇಳಿದರೂ ಕೊಡುವುದು ಉತ್ತಮ.

    MORE
    GALLERIES

  • 713

    Exam Preparation: ರಾಶಿ ಪ್ರಕಾರ ಈ ರೀತಿ ಓದಿದ್ರೆ 100 ಮಾರ್ಕ್ಸ್ ಗ್ಯಾರಂಟಿ

    ತುಲಾ ರಾಶಿ: ತುಲಾ ರಾಶಿಯವರು ಗುಂಪಿನೊಂದಿಗೆ ಅಧ್ಯಯನ ಮಾಡಲು ಇಷ್ಟಪಡುತ್ತಾರೆ. ಇದಲ್ಲದೆ, ಇದು ಅವರ ಜೊತೆ ಇರುವವರು ಸಹ ಉತ್ತಮವಾಗಿ ಓದಲು ಸಹಾಯ ಮಾಡುತ್ತದೆ. ಅಧ್ಯಯನದ ಮಧ್ಯದಲ್ಲಿ ಬಿಡುವು ಮಾಡಿಕೊಂಡಾಗ ಹೊಸ ಜನರೊಂದಿಗೆ ಮಾತನಾಡುವುದು ಉತ್ತಮ. ಇದರಿಂದ ಅವರ ಜ್ಞಾನ ಹೆಚ್ಚುತ್ತದೆ.

    MORE
    GALLERIES

  • 813

    Exam Preparation: ರಾಶಿ ಪ್ರಕಾರ ಈ ರೀತಿ ಓದಿದ್ರೆ 100 ಮಾರ್ಕ್ಸ್ ಗ್ಯಾರಂಟಿ

    ವೃಶ್ಚಿಕ: ವೃಶ್ಚಿಕ ರಾಶಿಯವರು ಬಹಳ ಗ್ರಹಣಶಕ್ತಿಯುಳ್ಳವರು. ವಸ್ತುಗಳ ಮೇಲೆ ಹೆಚ್ಚು ಆಸೆ ಇರುತ್ತದೆ. ಆದ್ದರಿಂದ ಅವರು ಆಳವಾಗಿ ಓದಬಹುದು ಮತ್ತು ಸಂಶೋಧನೆ ಮಾಡಬಹುದು. ಯಾವುದನ್ನಾದರೂ ಕೂಲಂಕಷವಾಗಿ ವಿಶ್ಲೇಷಿಸಿ ಅಧ್ಯಯನ ಮಾಡುವುದು ಮತ್ತು ಓದುವುದು ಉತ್ತಮ. ಈ ರಾಶಿಯವರು ಗುಂಪಿನಲ್ಲಿ ಅಧ್ಯಯನ ಮಾಡಲು ಸಾಧ್ಯವಿಲ್ಲ. ಏಕಾಂಗಿಯಾಗಿ ಅಧ್ಯಯನ ಮಾಡುವುದು ಉತ್ತಮ.

    MORE
    GALLERIES

  • 913

    Exam Preparation: ರಾಶಿ ಪ್ರಕಾರ ಈ ರೀತಿ ಓದಿದ್ರೆ 100 ಮಾರ್ಕ್ಸ್ ಗ್ಯಾರಂಟಿ

    ಧನು ರಾಶಿ: ಧನು ರಾಶಿಯವರು ಸುಲಭವಾಗಿ ಓದಲು ಇಷ್ಟಪಡುವುದಿಲ್ಲ. ಇಷ್ಟವಾದರೆ ಮಾತ್ರ ಓದುತ್ತಾರೆ. ಇಷ್ಟವಿಲ್ಲದಿದ್ದರೆ ಓದುವುದಿಲ್ಲ ಎನ್ನುತ್ತಾರೆ. ಒಮ್ಮೆ ಓದಿದ್ದನ್ನು ಮತ್ತೆ ಓದಲು ಇಷ್ಟಪಡುವುದಿಲ್ಲ. ಓದುವ ಮಧ್ಯದಲ್ಲಿ ಸ್ವಲ್ಪ ಸಮಯ ವಿರಾಮ ತೆಗೆದುಕೊಳ್ಳಿ. ಹಾಗೆಯೇ,ಬಿಡುವು ಮಾಡಿಕೊಂಡಾಗ ನಿಮಗಿಷ್ಟವಾದ ಕೆಲಸ ಮಾಡಿ. ಆಗ ಮಾತ್ರ ಚೆನ್ನಾಗಿ ಓದಲು ಸಾಧ್ಯ.

    MORE
    GALLERIES

  • 1013

    Exam Preparation: ರಾಶಿ ಪ್ರಕಾರ ಈ ರೀತಿ ಓದಿದ್ರೆ 100 ಮಾರ್ಕ್ಸ್ ಗ್ಯಾರಂಟಿ

    ಮಕರ: ಮಕರ ರಾಶಿಯವರು ಶಿಸ್ತಿಗೆ ಹೆಸರುವಾಸಿ. ಅವರು ಮಾರ್ಕ್ಸ್ ಗಳಿಸಲು ಶ್ರಮಿಸುತ್ತಾರೆ. ಗುರಿಗಳನ್ನು ನಿರ್ಧಾರ ಮಾಡಿ ಅವುಗಳನ್ನು ಸಾಧಿಸುವವರೆಗೆ ಬಿಡುವುದಿಲ್ಲ. ಈ ರಾಶಿಯವರ ಶಿಕ್ಷಣಕ್ಕೆ ಪೋಷಕರು ಸಂಪೂರ್ಣ ಬೆಂಬಲ ನೀಡಬೇಕು. ಅವರು ಕೇಳಿದ್ದನ್ನು ಕೊಡಬೇಕು. ಚೆನ್ನಾಗಿ ಓದಿದಾಗ ಉಡುಗೊರೆ ಕೊಟ್ಟರೆ ಇನ್ನೂ ಚೆನ್ನಾಗಿ ಓದುತ್ತಾರೆ.

    MORE
    GALLERIES

  • 1113

    Exam Preparation: ರಾಶಿ ಪ್ರಕಾರ ಈ ರೀತಿ ಓದಿದ್ರೆ 100 ಮಾರ್ಕ್ಸ್ ಗ್ಯಾರಂಟಿ

    ಕುಂಭ: ಎಲ್ಲರೂ ಒಂದೇ ರೀತಿಯಲ್ಲಿ ಅಧ್ಯಯನ ಮಾಡಿದರೆ ಈ ರಾಶಿಯವರ ವಿಧಾನವೇ ಬೇರೆ. ಈ ರಾಶಿಯವರು ಹೇಗೆ ಓದುತ್ತಾರೆ ಎಂಬುದು ಯಾರಿಗೂ ಅರ್ಥವಾಗುವುದಿಲ್ಲ. ಅವರನ್ನು ಅರ್ಥಮಾಡಿಕೊಳ್ಳುವ ಮಟ್ಟ ಇತರರಿಗೆ ಇರುವುದಿಲ್ಲ. ಆದ್ದರಿಂದ ಈ ವಿದ್ಯಾರ್ಥಿಗಳು ಸೃಜನಶೀಲ ಅಧ್ಯಯನಕ್ಕೆ ಆದ್ಯತೆ ನೀಡುತ್ತಾರೆ. ಅವರ ಅಧ್ಯಯನಕ್ಕೆ ತಂತ್ರಜ್ಞಾನ ಸೇರಿಸಿದರೆ ಅಂಕಗಳು ಹೆಚ್ಚಾಗುತ್ತವೆ.

    MORE
    GALLERIES

  • 1213

    Exam Preparation: ರಾಶಿ ಪ್ರಕಾರ ಈ ರೀತಿ ಓದಿದ್ರೆ 100 ಮಾರ್ಕ್ಸ್ ಗ್ಯಾರಂಟಿ

    ಮೀನ: ಮೀನ ರಾಶಿಯವರು ಪ್ರತ್ಯೇಕವಾಗಿ ಅಧ್ಯಯನ ಮಾಡಲು ಇಷ್ಟಪಡುತ್ತಾರೆ. ಅವರು ಪುಸ್ತಕಗಳಲ್ಲಿನ ವಿಷಯಗಳನ್ನು ಓದುವುದಕ್ಕಿಂತ ಹೆಚ್ಚಾಗಿ ಊಹಿಸುವ ಮೂಲಕ ಕಲಿಯಬಹುದು. ಈ ರೀತಿಯ ಬುದ್ದಿವಂತಿಕೆಯನ್ನು ಹೊಂದಿದ್ದಾರೆ. ಆದ್ದರಿಂದ ಪೋಷಕರು ಅವರಿಗೆ ತೊಂದರೆ ಕೊಡಬಾರದು. ಪುಸ್ತಕ ನೋಡಿ ಓದು ಎಂದು ಹೇಳಬೇಡಿ. ಒಂದೇ ವಿಷಯ ಎಂದು ಓದುವುದರಲ್ಲಿ ಅರ್ಥವಿಲ್ಲ. ವಿಶ್ರಾಂತಿ ಹೆಚ್ಚು ಇರಬೇಕು. ಈ ವಿದ್ಯಾರ್ಥಿಗಳಿಗೆ ಯೋಗ ಮತ್ತು ಧ್ಯಾನ ಒಳ್ಳೆಯದು.

    MORE
    GALLERIES

  • 1313

    Exam Preparation: ರಾಶಿ ಪ್ರಕಾರ ಈ ರೀತಿ ಓದಿದ್ರೆ 100 ಮಾರ್ಕ್ಸ್ ಗ್ಯಾರಂಟಿ

    (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

    MORE
    GALLERIES