ಯಾವಾಗ್ಲೂ ಕೆಟ್ಟ ಕನಸುಗಳು ಬೀಳುತ್ತಾ ಇದೆ ಅಂತ ಭಯ ಪಡಬೇಡಿ. ಕೆಟ್ಟ ಕನಸುಗಳು ರಾತ್ರಿಯಲ್ಲಿ ನಿಮ್ಮನ್ನು ಎಚ್ಚರಗೊಳಿಸುವುದು ಮಾತ್ರವಲ್ಲ, ನೀವು ಕಣ್ಣು ಮುಚ್ಚಿದಾಗ, ಭಯಾನಕ ಸಂಗತಿಗಳು ಕಾಣಿಸಿಕೊಳ್ಳುತ್ತವೆ. ಜ್ಯೋತಿಷ್ಯದ ಪ್ರಕಾರ ಕೆಟ್ಟ ಕನಸುಗಳಿಗೆ ಹಲವು ಕಾರಣಗಳು ಇವೆ. ಇಂತಹ ಕನಸುಗಳು ಬೀಳಬಾರದು ಎಂದರೆ ಏನು ಮಾಡಬೇಕು ಎಂದು ಶಾಸ್ತ್ರಗಳಲ್ಲಿ ಅನೇಕ ಪರಿಹಾರಗಳನ್ನು ತಿಳಿಸಲಾಗಿದೆ.