Numerology: ಸಂಖ್ಯೆ 7 ಹಾಗೂ 8ರ ಜೊತೆ ನಂಬರ್ 3 ಸಂಬಂಧ ಹೀಗಿರಲಿದೆ
Compatible Relation Of numbers: ಯಾರೇ ಆಗಲಿ ಒಬ್ಬರಿಗೊಬ್ಬರು ಸಹಾಯ ಮಾಡಿಕೊಂಡು ಬದುಕಿದಾಗ ಹಾಗೂ ಸಹಕಾರದಿಂದ ಇದ್ದಾಗ ಮಾತ್ರ ಜೀವನ ಚೆನ್ನಾಗಿರುತ್ತದೆ. ಹಾಗೆಯೇ, ಸಂಖ್ಯೆಗಳು ಸಹ ಒಂದಕ್ಕೊಂದು ಹೊಂದಿಕೊಂಡಿರುತ್ತದೆ. ಈ ಸಂಖ್ಯೆ 3ರ ಸಂಬಂಧ 7 ಮತ್ತು 8ರ ಜೊತೆ ಹೇಗಿದೆ ಎಂಬುದು ಇಲ್ಲಿದೆ.
ಸಂಖ್ಯೆ 7: ಸಂಖ್ಯೆ 7 ಒಂದು ವಿಶೇಷ ಸಂಖ್ಯೆಯಾಗಿದ್ದು, ಇದು ಸೂಪರ್ ನೈಸರ್ಗಿಕ ಶಕ್ತಿಯಂತೆ ಆಧ್ಯಾತ್ಮಿಕತೆ ಮತ್ತು ಬುದ್ಧಿವಂತಿಕೆಯ ಅಪಾರ ಶಕ್ತಿಯನ್ನು ಹೊಂದಿದೆ. 7 ಕೇತು ಗ್ರಹವನ್ನು ಪ್ರತಿನಿಧಿಸುತ್ತದೆ ಮತ್ತು ವಿಶ್ಲೇಷಣಾತ್ಮಕ ಕೌಶಲ್ಯ ಮತ್ತು ಬುದ್ಧಿವಂತಿಕೆಯಿಂದ ತುಂಬಿದೆ.
2/ 7
ಸಂಖ್ಯೆ 3, ಇನ್ನೊಂದು ಬದಿಯಲ್ಲಿ ಜ್ಞಾನ ಮತ್ತು ಬುದ್ಧಿವಂತಿಕೆಯಂತಹ ಒಂದೇ ರೀತಿಯ ಕೌಶಲ್ಯಗಳ ಪ್ರತಿನಿಧಿಯಾಗಿದೆ, ಆದ್ದರಿಂದ ಈ ಎರಡೂ ಸಂಖ್ಯೆಗಳನ್ನು ಹೊಂದಿರುವ ವ್ಯಕ್ತಿಯು ಭಾರಿ ಯಶಸ್ಸು ಪಡೆಯುತ್ತಾರೆ.
3/ 7
ಈ ಸಂಯೋಜನೆಯೊಂದಿಗೆ ಕೆಲಸ ಮಾಡುವ ಪಾಲುದಾರರು ಎಲ್ಲಾ ನಿರ್ಧಾರಗಳನ್ನು ತರ್ಕಬದ್ಧವಾಗಿ ತೆಗೆದುಕೊಳ್ಳುತ್ತಾರೆ. ಹೀಗಾಗಿ ವ್ಯವಹಾರದಲ್ಲಿನ ನಷ್ಟ ಬಹಳಷ್ಟು ಕಡಿಮೆ ಆಗುತ್ತದೆ. ಈ ರೀತಿಯ ಪ್ರಭಾವದಿಂದ ಈ 2 ಸಂಖ್ಯೆಯವರು ದಂಪತಿಗಳಾದರೆ ಸಂಬಂಧಗಟ್ಟಿಯಾಗಿರುತ್ತದೆ.
4/ 7
ವ್ಯಕ್ತಿಯ ಜನ್ಮದಿನಾಂಕದಲ್ಲಿ 7 ಮತ್ತು 3 ಒಟ್ಟಿಗೆ ಇದ್ದರೆ ಲಾಭ ಇದೆ. ಉತ್ತಮ ಸಂಗಾತಿ ಹಾಗೂ ಪೋಷಕರು ಸಿಗುತ್ತಾರೆ. ಆದರೆ ಈ ಸಂಖ್ಯೆಗಳು ಇಲ್ಲ ಅಂದರೆ ಮಾತ್ರ ಪೋಷಕರ ವಿಚಾರದಲ್ಲಿ ಕೆಲ ಸಮಸ್ಯೆಗಳು ಆಗುತ್ತದೆ,
5/ 7
ಸಂಖ್ಯೆ 8: 8 ಎಲ್ಲಾ ಕಠಿಣ ಪರಿಶ್ರಮ ಮತ್ತು ತೀರ್ಪಿನ ಸಂಕೇತವಾಗಿದೆ. ಹಾಗೆಯೇ, 3 ಕೇವಲ ಪ್ರತಿಭೆ ಮತ್ತು ಅಭಿವ್ಯಕ್ತಿಗಳ ಸಂಕೇತ. ಇಬ್ಬರೂ ತಟಸ್ಥವಾಗಿ ಕೆಲಸ ಮಾಡುತ್ತಾರೆ ಮತ್ತು ಇತರ ವ್ಯವಹಾರಗಳಲ್ಲಿ ಕನಿಷ್ಠ ಆಸಕ್ತಿ ಹೊಂದಿರುತ್ತಾರೆ.
6/ 7
ಈ ಸಂಯೋಜನೆಯೊಂದಿಗೆ ವ್ಯಾಪಾರ ಪಾಲುದಾರಿಕೆಗೆ ಲಾಭ ಆಗಲಿದೆ. ವೃತ್ತಿಯಲ್ಲಿ ಹಣದ ಲಾಭಕ್ಕಾಗಿ ಇವರು ಏನೂ ಬೇಕಾದರೂ ಮಾಡುತ್ತಾರೆ. ಈ ಸಂಖ್ಯೆಯನ್ನು ಹೊಂದಿರುವ ದಂಪತಿಗಳು ಸಾಮಾಜಿಕ ನೆಟ್‌ವರ್ಕಿಂಗ್ ಅನ್ನು ಬಳಸಿಕೊಂಡರೆ ಲಾಭ ಇದೆ.
7/ 7
ವಿಜ್ಞಾನ, ರಾಜಕೀಯ, ಹಣಕಾಸು, ಜ್ಯೋತಿಷ್ಯ, ಸಮಾಲೋಚನೆ ಮತ್ತು ವೈದ್ಯಕೀಯ ಕ್ಷೇತ್ರವು ಅದೃಷ್ಟ ಮತ್ತು ಯಶಸ್ಸನ್ನು ನೀಡುತ್ತದೆ.
First published:
17