ವಿವಾಹಿತ ದಂಪತಿಗಳು ತಮ್ಮ ಜನ್ಮ ದಿನಾಂಕದಲ್ಲಿ ಇಂತಹ ಸಂಖ್ಯೆಗಳನ್ನು ಹೊಂದಿದ್ದರೆ ಬಹಳ ಸುಂದರವಾಗಿರುತ್ತದೆ. ಈ ಇಬ್ಬರು ಒಟ್ಟಿಗೆ ಕೆಲಸ ಮಾಡಬಹುದು ಅಥವಾ ವ್ಯಾಪಾರ ಮಾಡಬಹುದು. ಗ್ಲಾಮೌ ಉದ್ಯಮ, ವಿಜ್ಞಾನಿಗಳು, ವಿನ್ಯಾಸ, ಷೇರು ಮಾರುಕಟ್ಟೆಗಳು, ಶಿಕ್ಷಣ ತಜ್ಞರು, ವೈದ್ಯರು ಮತ್ತು ಜ್ಯೋತಿಷಿಗಳಾದರೆ ಲಾಭ ಜಾಸ್ತಿ.