Numerology: 1ರ ಸಂಖ್ಯೆಯವರಿಗೆ 9ರ ಜೊತೆ ಗಳಸ್ಯ-ಕಂಠಸ್ಯ, 8ರ ನಂಟು ಇವರ ಪಾಲಿಗೆ ಕಗ್ಗಂಟು!

Compatible Relation Of numbers: ಯಾರೇ ಆಗಲಿ ಒಬ್ಬರಿಗೊಬ್ಬರು ಸಹಾಯ ಮಾಡಿಕೊಂಡು ಬದುಕಿದಾಗ ಹಾಗೂ ಸಹಕಾರದಿಂದ ಇದ್ದಾಗ ಮಾತ್ರ ಜೀವನ ಚೆನ್ನಾಗಿರುತ್ತದೆ. ಹಾಗೆಯೇ, ಸಂಖ್ಯೆಗಳು ಸಹ ಒಂದಕ್ಕೊಂದು ಹೊಂದಿಕೊಂಡಿರುತ್ತದೆ. ಈ ಸಂಖ್ಯೆ 1 ರ ಸಂಬಂಧ 8 ಮತ್ತು 9ರ ಜೊತೆ ಹೇಗಿದೆ ಎಂಬುದು ಇಲ್ಲಿದೆ.

First published:

  • 17

    Numerology: 1ರ ಸಂಖ್ಯೆಯವರಿಗೆ 9ರ ಜೊತೆ ಗಳಸ್ಯ-ಕಂಠಸ್ಯ, 8ರ ನಂಟು ಇವರ ಪಾಲಿಗೆ ಕಗ್ಗಂಟು!

    ಸಂಖ್ಯೆ 8: ಜ್ಯೋತಿಷ್ಯ ಮತ್ತು ಸಂಖ್ಯಾಶಾಸ್ತ್ರದ ಪುಸ್ತಕಗಳಲ್ಲಿ ಹೆಚ್ಚು ಜನಪ್ರಿಯವಾಗಿ ಮಾತನಾಡುವ ಸಂಖ್ಯೆಗಳ ಸಂಯೋಜನೆ ಇದು. ಈ ಸಂಯೋಜನೆ ಮಾತನಾಡಲು ತುಂಬಾ ಸರಳವಾಗಿದೆ, ಆದರೆ ನಿರ್ವಹಿಸಲು ತುಂಬಾ ಕಷ್ಟ.

    MORE
    GALLERIES

  • 27

    Numerology: 1ರ ಸಂಖ್ಯೆಯವರಿಗೆ 9ರ ಜೊತೆ ಗಳಸ್ಯ-ಕಂಠಸ್ಯ, 8ರ ನಂಟು ಇವರ ಪಾಲಿಗೆ ಕಗ್ಗಂಟು!

    ಹೌದು, ನಾವು 1 ಮತ್ತು ಸಂಖ್ಯೆ 8, ಸೂರ್ಯ ಮತ್ತು ಶನಿ ಗ್ರಹದ ಬಗ್ಗೆ ಮಾತನಾಡುತ್ತಿದ್ದೇವೆ. ಸೂರ್ಯನು ಶನಿ ಗ್ರಹದ ತಂದೆ ಮತ್ತು ತಂದೆ ಮತ್ತು ಮಗ ಹೆಚ್ಚು ಸಮಯ ಒಳ್ಳೆಯ ಸಂಬಂಧ ಹೊಂದಿರುವುದಿಲ್ಲ. ಜನನ ಸಂಖ್ಯೆ 1 ಮತ್ತು ಡೆಸ್ಟಿನಿ ಸಂಖ್ಯೆ 8 ರ ಜನರು ಈ ಕಾರಣದಿಂದ ಕಷ್ಟಗಳನ್ನು ಎದುರಿಸುತ್ತಾರೆ.

    MORE
    GALLERIES

  • 37

    Numerology: 1ರ ಸಂಖ್ಯೆಯವರಿಗೆ 9ರ ಜೊತೆ ಗಳಸ್ಯ-ಕಂಠಸ್ಯ, 8ರ ನಂಟು ಇವರ ಪಾಲಿಗೆ ಕಗ್ಗಂಟು!

    ಅವರು ಯಾವಾಗಲೂ ತಮ್ಮ ಜೀವನದ ದಾರಿಯಲ್ಲಿ ವ್ಯಕ್ತಿತ್ವದ ಘರ್ಷಣೆಗೆ ಸಾಕ್ಷಿಯಾಗುತ್ತಾರೆ. ಸಂಗಾತಿಯ ಜೊತೆ ಜಗಳ, ಜನ ತಪ್ಪಾಗಿ ಅರ್ಥ ಮಾಡಿಕೊಳ್ಳುವುದು, ಆರೋಗ್ಯ ಸಮಸ್ಯೆ ಮತ್ತು ಆರ್ಥಿಕ ಸವಾಲುಗಳಿಂದ ಬಳಲುತ್ತಾರೆ.

    MORE
    GALLERIES

  • 47

    Numerology: 1ರ ಸಂಖ್ಯೆಯವರಿಗೆ 9ರ ಜೊತೆ ಗಳಸ್ಯ-ಕಂಠಸ್ಯ, 8ರ ನಂಟು ಇವರ ಪಾಲಿಗೆ ಕಗ್ಗಂಟು!

    ಈ ಸಂಖ್ಯೆಯ ಜನರು ಶಿವ ಮತ್ತು ಶನಿ ಮತ್ತು ಸೂರ್ಯ ದೇವರ ಆರಾಧನೆ ಮಾಡುವುದು ಅನಿವಾರ್ಯ. ಇವರು 8 ನಂಬರ್ ಇರುವ ಮನೆ ಅಥವಾ ಪ್ಲಾಟ್ ಅನ್ನು ತಪ್ಪಿಸಬೇಕು ಏಕೆಂದರೆ ಅದು ಕಷ್ಟ ಹೆಚ್ಚು ಮಾಡುತ್ತದೆ.

    MORE
    GALLERIES

  • 57

    Numerology: 1ರ ಸಂಖ್ಯೆಯವರಿಗೆ 9ರ ಜೊತೆ ಗಳಸ್ಯ-ಕಂಠಸ್ಯ, 8ರ ನಂಟು ಇವರ ಪಾಲಿಗೆ ಕಗ್ಗಂಟು!

    ಸಂಖ್ಯೆ 9: ಸಂಖ್ಯೆ 1 ಮತ್ತು 9 ರ ನಡುವಿನ ಸಂಬಂಧವು ಅತ್ಯುತ್ತಮವಾಗಿರುತ್ತದೆ. ಇದು ಸೂರ್ಯ ಮತ್ತು ಮಂಗಳನ ನಡುವಿನ ಸಾಮರಸ್ಯದ ಸಂಬಂಧವಾಗಿದ್ದು ಅದು ಸಮಯದೊಂದಿಗೆ ಬೆಳೆಯುತ್ತಲೇ ಇರುತ್ತದೆ.

    MORE
    GALLERIES

  • 67

    Numerology: 1ರ ಸಂಖ್ಯೆಯವರಿಗೆ 9ರ ಜೊತೆ ಗಳಸ್ಯ-ಕಂಠಸ್ಯ, 8ರ ನಂಟು ಇವರ ಪಾಲಿಗೆ ಕಗ್ಗಂಟು!

    ಈ ಜನರು ಉತ್ತಮ ತಿಳುವಳಿಕೆ, ಸಂವಹನ, ನಿಷ್ಠೆ, ಆರ್ಥಿಕ ಲಾಭಗಳು, ಸಾಮಾಜಿಕ ಗೌರವ ಹೀಗೆ ಎಲ್ಲವನ್ನೂ ಪಡೆಯುತ್ತಾರೆ. ಎರಡೂ ಸಂಖ್ಯೆಯ ಜನರು ಸೃಜನಾತ್ಮಕ, ಬುದ್ಧಿವಂತ, ಮಾನಸಿಕವಾಗಿ ಜಾಗರೂಕ, ಅತ್ಯುತ್ತಮ ಸಂವಹನಕಾರರು, ಅಭಿವ್ಯಕ್ತಿಶೀಲ ಮತ್ತು ಪ್ರತಿಭಾವಂತರಾಗಿರುತ್ತಾರೆ.

    MORE
    GALLERIES

  • 77

    Numerology: 1ರ ಸಂಖ್ಯೆಯವರಿಗೆ 9ರ ಜೊತೆ ಗಳಸ್ಯ-ಕಂಠಸ್ಯ, 8ರ ನಂಟು ಇವರ ಪಾಲಿಗೆ ಕಗ್ಗಂಟು!

    No 1 ಮತ್ತು no 9 ಎರಡೂ ಇತರರ ಕೆಲಸ ಮತ್ತು ಕೌಶಲ್ಯವನ್ನು ಗೌರವಿಸ ಗುಣ ಹೊಂದಿರುವ ಸಂಖ್ಯೆ. ಜೀವನ ಸಂಗಾತಿಯಾಗಿ, ಅವರು ತಮ್ಮ ಸಂಗಾತಿಯ ಯಶಸ್ಸಿಗೆ ಸಹಾಯ ಮಾಡುತ್ತಾರೆ. ಆದರ್ಶ ದಂಪತಿಗಳಿಗೆ ಉತ್ತಮ ಉದಾಹರಣೆ ಆಗುತ್ತಾರೆ.

    MORE
    GALLERIES