Vastu Tips: ಮನೆಯಲ್ಲಿ ಇದೇ ಕಾರಣಕ್ಕೆ ಕುದುರೆ ಲಾಳ ನೇತುಹಾಕುವುದು

ಜ್ಯೋತಿಷ್ಯದಲ್ಲಿ ಚಿನ್ನ, ಬೆಳ್ಳಿ, ಕಬ್ಬಿಣ ಮತ್ತು ಇತರ ಲೋಹಗಳು ತಮ್ಮದೇ ಆದ ಧಾರ್ಮಿಕ ಮಹತ್ವವನ್ನು ಹೊಂದಿವೆ. ಪ್ರತಿಯೊಂದು ಲೋಹವೂ (Metal) ಕೆಲವು ಗ್ರಹಗಳಿಗೆ ಮತ್ತು ದೇವತೆಗಳಿಗೆ ಸಂಬಂಧಿಸಿದೆ ಎಂದು ನಂಬಲಾಗಿದೆ. ಕಬ್ಬಿಣದ ಲೋಹವು ಶನಿ ದೇವರಿಗೆ ತುಂಬಾ ಪ್ರಿಯವಾಗಿದೆ. ಅದಕ್ಕಾಗಿಯೇ ಶನಿವಾರದಂದು ಕಬ್ಬಿಣದಿಂದ ಮಾಡಿದ ಯಾವುದೇ ವಸ್ತುವನ್ನು ಮನೆಗೆ ತರಬಾರದು, ಇಲ್ಲದಿದ್ದರೆ ಶನಿ ದೋಷವನ್ನು ಕಾಡುತ್ತದೆ.

First published: