Daily Horoscope: ಈ ಭಾನುವಾರ ಈ ರಾಶಿಯವರ ಪಾಲಿಗೆ ಅದೃಷ್ಟದ ದಿನವಂತೆ, ಉಳಿದ ರಾಶಿಗಳ ಫಲಗಳು ಇಲ್ಲಿದೆ

ಭಾನುವಾರ ಭಾನು ಅಂದರೆ ಸೂರ್ಯನ ದಿನ. ಈ ದಿನ ಕೆಲವು ರಾಶಿಗಳ ಪಾಲಿಗೆ ಸೂರ್ಯನೇ ಉತ್ತಮ ಫಲ ನೀಡುತ್ತಾನೆ. ಧನುರ್ಮಾಸದ ಈ ಭಾನುವಾರ ಯಾವ ರಾಶಿಗಳ ಫಲ ಏನಿದೆ, ಪೂರ್ಣ ವಿವರ ಇಲ್ಲಿದೆ.

First published:

  • 112

    Daily Horoscope: ಈ ಭಾನುವಾರ ಈ ರಾಶಿಯವರ ಪಾಲಿಗೆ ಅದೃಷ್ಟದ ದಿನವಂತೆ, ಉಳಿದ ರಾಶಿಗಳ ಫಲಗಳು ಇಲ್ಲಿದೆ

    ಮೇಷ: ನಿಮ್ಮ ಬದುಕನ್ನು ಒಂದು ವ್ಯವಸ್ಥೆಗೆ ತರಲು ದಿನದ ಅಲ್ಪ ಸಮಯವನ್ನು ಮೀಸಲಿಡಿ. ಇದರಿಂದ ನಿಮ್ಮ ಮನಸ್ಸಿಗೆ ಅಪಾರ ಸಂತಸ ದೊರಕಲಿದೆ. ವಿದ್ಯಾರ್ಥಿಗೆ ಶಿಕ್ಷಣ ಮುಂದುವರೆಸಲು ಬಂಧುಗಳ ಸಹಾಯ ದೊರಕುವುದು. ವಾಹನಗಳು ರಿಪೇರಿಗೆ ಬರುವಂತಾಗಲಿದೆ

    MORE
    GALLERIES

  • 212

    Daily Horoscope: ಈ ಭಾನುವಾರ ಈ ರಾಶಿಯವರ ಪಾಲಿಗೆ ಅದೃಷ್ಟದ ದಿನವಂತೆ, ಉಳಿದ ರಾಶಿಗಳ ಫಲಗಳು ಇಲ್ಲಿದೆ

    ವೃಷಭ: ಇಂದು ಹೊಸ ಸಂಬಂಧಗಳು ಹುಡುಕಿಕೊಂಡು ಬರಲಿದೆ. ನೀವು ಕೈಗೆತ್ತಿಕೊಂಡಿರುವ ಕೆಲಸಗಳು ಹೆಚ್ಚಿನ ಖರ್ಚಿಗೆ ಕಾರಣವಾದರೂ ಪ್ರಯೋಜನಕಾರಿ ಎನಿಸಲಿದೆ. ಅದರಿಂದ ಭವಿಷ್ಯದ ದಿನಗಳು ನಿಮ್ಮದಾಗಲಿದೆ. ಪಾಲುದಾರರೊಂದಿಗೆ ಅತಿ ಎಚ್ಚರಿಕೆಯಿಂದ ವ್ಯವಹರಿಸಿ

    MORE
    GALLERIES

  • 312

    Daily Horoscope: ಈ ಭಾನುವಾರ ಈ ರಾಶಿಯವರ ಪಾಲಿಗೆ ಅದೃಷ್ಟದ ದಿನವಂತೆ, ಉಳಿದ ರಾಶಿಗಳ ಫಲಗಳು ಇಲ್ಲಿದೆ

    ಮಿಥುನ: ಪ್ರಭಾವಿ ವ್ಯಕ್ತಿಗಳೊಂದಿಗೆ ಹೆಚ್ಚಿನ ಸಂಪರ್ಕ ಉಪಕಾರಕ್ಕಿಂತ ತೊಂದರೆಗೆ ಮಾರ್ಗ ಹಾಕಿಕೊಟ್ಟಹಾಗೆ ಆಗುವುದು. ಸಿಬ್ಬಂದಿ ವರ್ಗದವರಿಂದ ಹೆಚ್ಚಿನ ಸಹಕಾರ ನಿರೀಕ್ಷಿಸಬೇಡಿ. ಕೋರ್ಟ್ ಕಛೇರಿಗಳಲ್ಲಿ ಸಮಸ್ಯೆ ಇದ್ದಲ್ಲಿ ಬಗೆಹರಿಸಿಕೊಳ್ಳಲು ಸೂಕ್ತ ಸಮಯ

    MORE
    GALLERIES

  • 412

    Daily Horoscope: ಈ ಭಾನುವಾರ ಈ ರಾಶಿಯವರ ಪಾಲಿಗೆ ಅದೃಷ್ಟದ ದಿನವಂತೆ, ಉಳಿದ ರಾಶಿಗಳ ಫಲಗಳು ಇಲ್ಲಿದೆ

    ಕಟಕ: ಇಂದಿನ ವಿನಾಕಾರಣ ಅಲೆದಾಟದಿಂದ ಬೇಸರ ಪಡುವ ಅವಶ್ಯಕತೆ ಇಲ್ಲ. ಈ ದಿನದ ನಿಮ್ಮ ಶ್ರಮ ಮುಂದಿನ ದಿನಕ್ಕೆ ಒಂದು ಅಡಿಪಾಯವಾಗಲಿದೆ. ಮಗಳಿಗೆ ಆತ್ಮಿಯರೊಬ್ಬರ ಸಹಾಯದಿಂದ ಉದ್ಯೋಗ ದೊರೆಯಲಿದೆ. ಸಾಧುಸಂತರ ದರ್ಶನ ಮಾಡುವಿರಿ

    MORE
    GALLERIES

  • 512

    Daily Horoscope: ಈ ಭಾನುವಾರ ಈ ರಾಶಿಯವರ ಪಾಲಿಗೆ ಅದೃಷ್ಟದ ದಿನವಂತೆ, ಉಳಿದ ರಾಶಿಗಳ ಫಲಗಳು ಇಲ್ಲಿದೆ

    ಸಿಂಹ: ದೇಹದಲ್ಲಿ ವಾತದ ಬಾಧೆಯು ತುಸು ಉಪಶಮನವಾಗುವುದು. ವೃಥಾ ಅಲೆದಾಟದಿಂದ ಆಯಾಸ. ಕಾರ್ಯಕ್ಷೇತ್ರದಲ್ಲಿ ಕೆಲಸದ ಹೊರೆ ಬೆಟ್ಟದಂತೆ ಇರವುದು. ಧಾರ್ಮಿಕ ಕಾರ್ಯದಲ್ಲಿ ಭಾಗವಹಿಸುವಿಕೆಯಿಂದ ಮಾನಸಿಕ ಶಾಂತಿ ಹೆಚ್ಚಾಗಲಿದೆ.

    MORE
    GALLERIES

  • 612

    Daily Horoscope: ಈ ಭಾನುವಾರ ಈ ರಾಶಿಯವರ ಪಾಲಿಗೆ ಅದೃಷ್ಟದ ದಿನವಂತೆ, ಉಳಿದ ರಾಶಿಗಳ ಫಲಗಳು ಇಲ್ಲಿದೆ

    ಕನ್ಯಾ: ನಿಮ್ಮಲ್ಲಿ ಸಾಮಾಜಿಕ ಕಳಕಳಿ ಹೆಚ್ಚಲಿದೆ. ನಿಸ್ವಾರ್ಥ, ತ್ಯಾಗದ ಮನೋಭಾವ ಬೆಳೆಸಿಕೊಳ್ಳುವಿರಿ. ಕಾನೂನು ಸಮಸ್ಯೆಗಳೆಲ್ಲಾ ಸುಸೂತ್ರವಾಗಿ ಬಗೆ ಹರಿಯಲಿದೆ. ಅನವಶ್ಯಕ ಚಿಂತೆ ಬೇಡ. ವ್ಯವಹಾರಗಳಲ್ಲಿದ್ದ ಗೊಂದಲಗಳನ್ನು ನಿವಾರಿಸಿ ಕೊಳ್ಳುವಿರಿ.

    MORE
    GALLERIES

  • 712

    Daily Horoscope: ಈ ಭಾನುವಾರ ಈ ರಾಶಿಯವರ ಪಾಲಿಗೆ ಅದೃಷ್ಟದ ದಿನವಂತೆ, ಉಳಿದ ರಾಶಿಗಳ ಫಲಗಳು ಇಲ್ಲಿದೆ

    ತುಲಾ: ಬದಲಾವಣೆ ಬಯಸಿದಲ್ಲಿ ಕಾಯುವುದು ಆವಶ್ಯ. ನಿಮ್ಮ ಉದ್ಯೋಗದಲ್ಲಿನ ಪ್ರಯತ್ನಗಳು ವ್ಯಕ್ತಿಯೊಬ್ಬರ ಬೆಂಬಲದಿAದ ನೆರವೇರುವುದು. ಮಕ್ಕಳಿಗೆ ಆರೋಗ್ಯ ಭಾಗ್ಯವಿರುವುದು. ಷೇರು ಪೇಟೆಯಿಂದ ಲಾಭ ಗಳಿಸುವಿರಿ. ಅದೃಷ್ಟದಾಯಕ ದಿನವಾಗಿರುತ್ತದೆ.

    MORE
    GALLERIES

  • 812

    Daily Horoscope: ಈ ಭಾನುವಾರ ಈ ರಾಶಿಯವರ ಪಾಲಿಗೆ ಅದೃಷ್ಟದ ದಿನವಂತೆ, ಉಳಿದ ರಾಶಿಗಳ ಫಲಗಳು ಇಲ್ಲಿದೆ

    ವೃಶ್ಚಿಕ: ಮುಂದಾಲೋಚನೆಯಿಲ್ಲದೆ ಮುಂದುವರೆಯುವುದನ್ನು ಬದಲು ಮಾಡಿಕೊಳ್ಳುವ ಮಾರ್ಗವನ್ನು ಕಂಡುಕೊಳ್ಳಿ. ಇತರರಿಗೆ ಮಾದರಿಯಾಗುವಂತೆ ಜೀವನ ನೆಡೆಸಬೇಕೆಂಬುವ ನಿಮ್ಮ ಆಸೆಗೆ ಪುಷ್ಟಿ ಸಿಗಲಿದೆ. ಶೀತ ಬಾಧೆಯಿಂದ ಮುಕ್ತರಾಗಲು ಗಿಡ ಮೂಲಿಕೆಯ ಕಷಾಯವನ್ನು ಸೇವಿಸಿ.

    MORE
    GALLERIES

  • 912

    Daily Horoscope: ಈ ಭಾನುವಾರ ಈ ರಾಶಿಯವರ ಪಾಲಿಗೆ ಅದೃಷ್ಟದ ದಿನವಂತೆ, ಉಳಿದ ರಾಶಿಗಳ ಫಲಗಳು ಇಲ್ಲಿದೆ

    ಧನು: ನಿಮ್ಮ ಬದುಕನ್ನು ಒಂದು ವ್ಯವಸ್ಥೆಗೆ ತರಲು ದಿನದ ಅಲ್ಪ ಸಮಯವನ್ನು ಮೀಸಲಿಡಿ. ಇದರಿಂದ ನಿಮ್ಮ ಮನಸ್ಸಿಗೆ ಅಪಾರ ಸಂತಸ ದೊರಕಲಿದೆ. ವಿದ್ಯಾರ್ಥಿಗೆ ಶಿಕ್ಷಣ ಮುಂದುವರೆಸಲು ಬಂಧುಗಳ ಸಹಾಯ ದೊರಕುವುದು. ವಾಹನಗಳು ರಿಪೇರಿಗೆ ಬರುವಂತಾಗಲಿದೆ

    MORE
    GALLERIES

  • 1012

    Daily Horoscope: ಈ ಭಾನುವಾರ ಈ ರಾಶಿಯವರ ಪಾಲಿಗೆ ಅದೃಷ್ಟದ ದಿನವಂತೆ, ಉಳಿದ ರಾಶಿಗಳ ಫಲಗಳು ಇಲ್ಲಿದೆ

    ಮಕರ: ಗಂಭೀರ ಹಂತದಲ್ಲಿರುವ ನಿಮ್ಮ ವೈಯಕ್ತಿಕ ಹಾಗೂ ಔದ್ಯೋಗಿಕ ಸಂಬಂಧಗಳನ್ನು ಸರಿಗೊಳಿಸುವುದರಲ್ಲಿ ಈ ದಿನ ಯಶಸ್ವಿಯಾಗುವಿರಿ. ನಾಲ್ಕು ಜನರ ಮಧ್ಯದಲ್ಲಿ ನಾಯಕತ್ವ ಪ್ರಾಪ್ತಿಯಾಗಲಿದೆ. ತಾಯಿಯವರ ದೇಹಾರೋಗ್ಯ ದಿನೇ ದಿನೆ ಸುಧಾರಿಸಲಿದೆ.

    MORE
    GALLERIES

  • 1112

    Daily Horoscope: ಈ ಭಾನುವಾರ ಈ ರಾಶಿಯವರ ಪಾಲಿಗೆ ಅದೃಷ್ಟದ ದಿನವಂತೆ, ಉಳಿದ ರಾಶಿಗಳ ಫಲಗಳು ಇಲ್ಲಿದೆ

    ಕುಂಭ: ಯಾವುದೇ ವಿಷಯದಲ್ಲೂ ಹೆಚ್ಚಿನ ಆಸೆ ತೋರಬೇಡಿ. ಆಸೆ ನಿರಾಸೆಯಾಗುವ ಲಕ್ಷಣಗಳಿವೆ. ನಿಮಗೆ ಅಚ್ಚರಿಯೆನಿಸುವ ಸುದ್ದಿಯೊಂದು ಅನ್ಯರ ಮೂಲಕ ತಿಳಿಯಲಿದೆ, ಅದನ್ನು ಯಾರಲ್ಲೂ ಹೇಳಿಕೊಳ್ಳದೇ ಇರುವುದು ಉತ್ತಮ. ಈ ದಿನದ ಹೆಚ್ಚು ಕಾಲ ವ್ಯವಹಾರದಿಂದ ದೂರವಿರುವುದು ಉತ್ತಮ

    MORE
    GALLERIES

  • 1212

    Daily Horoscope: ಈ ಭಾನುವಾರ ಈ ರಾಶಿಯವರ ಪಾಲಿಗೆ ಅದೃಷ್ಟದ ದಿನವಂತೆ, ಉಳಿದ ರಾಶಿಗಳ ಫಲಗಳು ಇಲ್ಲಿದೆ

    ಮೀನ: ನಿಮ್ಮ ಕೈಕೆಳಗಿನ ನೌಕರರ ನೆರವು ಅಗತ್ಯವೆನಿಸಲಿದೆ. ನಿಮ್ಮ ಶ್ರಮದ ದುಡಿಮೆಗೆ ಉತ್ತಮ ಫಲ ದೊರೆಯಲಿದೆ. ಬೇಕರಿ ಪದಾರ್ಥಗಳಿಂದ ಹೆಚ್ಚಿನ ಲಾಭ ಇರುವುದು. ಸಂಗತಿಗಳನ್ನು ಹಗುರವಾಗಿ ಪರಿಗಣಿಸುವ ಸ್ವಭಾವ ಬದಲಿಸಿಕೊಳ್ಳ ಬೇಕಾಗುವುದು. ಮನಸ್ಸು ಉಲ್ಲಸಿತವಾಗಿರುವುದು

    MORE
    GALLERIES