Horoscope Today: ಇಂದು ಈ ರಾಶಿಯವರ ಪಾಲಿಗೆ ಗುರುವಿನ ಅನುಗ್ರಹ ತುಸು ಹೆಚ್ಚೇ ಇರಲಿದೆ, 12 ರಾಶಿಗಳ ದಿನಭವಿಷ್ಯ ಹೀಗಿದೆ
Astrology: ಗುರುವಾರ ಗುರುವಿನ ದಿನ. ಗುರುವಿನ ಕೃಪೆಯೊಂದು ಇದ್ದರೆ ಎಂಥಾ ಸಮಸ್ಯೆಯೂ ನಿವಾರಿಸಿಕೊಳ್ಳಬಹುದು. ಅದೇ ರೀತಿ ಜಾತಕದಲ್ಲಿ ಗುರುವಿನ ಬಲ ಇರಲು ಗೆಲುವು ಹುಡುಕಿಕೊಂಡು ಬರುತ್ತದೆ. ಧನುರ್ಮಾಸದ ಮೊದಲ ಈ ಗುರುವಾರ ಯಾವ ರಾಶಿಗಳಿಗೆ ಯಾವ ಬಗೆಯ ಫಲ ನೀಡಲಿದೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ.
ಮೇಷ: ನಿಮ್ಮ ಎಲ್ಲಾ ಪ್ರಯತ್ನಗಳು ಯಶಸ್ಸು ಕಾಣುವ ಹಾದಿಯಲ್ಲಿರುವುದು. ಆತ್ಮವಿಸ್ವಾಸ ಮತ್ತು ಕಠಿಣ ಪರಿಶ್ರಮದ ಫಲವನ್ನು ಅನುಭವಿಸುವಿರಿ. ಹಣದ ಪರಿಸ್ಥಿತಿ ಸುಧಾರಿಸಿ ಮನಸ್ಸಿಗೆ ನೆಮ್ಮದಿ. ಕಟ್ಟಡದ ಸಾಮಗ್ರಿಗಳ ಖರೀದಿಗಾಗಿ ಹೆಚ್ಚಿನ ಖರ್ಚು ಉಂಟಾಗುವುದು.
2/ 12
ವೃಷಭ: ಕುಟುಂಬಕ್ಕೆ ಸಂಬಂಧಿಸಿದ ಪ್ರಮುಖ ವಿಚಾರದ ತೀರ್ಮಾನವನ್ನು ತೆಗೆದುಕೊಳ್ಳುವಲ್ಲಿ ಈ ದಿನ ಸರಿಯಲ್ಲ. ವಿವಾಹ ಅಪೇಕ್ಷಿತರಿಗೆ ವಿವಾಹ ನಿಶ್ಚಯವಾಗಲಿದೆ. ನೂತನವಾದ ಯಂತ್ರೋಪಕರಣಗಳ ಖರೀದಿಯಲ್ಲಿ ವಂಚನೆಗೆ ಒಳಗಾಗುವ ಸ್ಥಿತಿ ಬರಲಿದೆ
3/ 12
ಮಿಥುನ: ಬಹಳ ದಿನಗಳ ನಂತರ ಮನಸ್ಸಿಗೆ ಹಿತವಾದ ಅನುಭವ ಸಿಗಲಿದೆ. ಹೆಂಡತಿಯ ಆರೈಕೆ ವಿಷಯವಾಗಿ ತಾಯಿಯವರನ್ನು ಅಥವಾ ಅತ್ತೆಯವರನ್ನು ಕರೆ ತರುವಂತೆ ಆಗುವುದು. ಪರಿಶ್ರಮದ ಜೊತೆ ಅಧಿಕ ಸಮಯವನ್ನು ವೃತ್ತಿಯ ಕೆಲಸಕ್ಕೆ ಮೀಸಲಿಡಿ.
4/ 12
ಕಟಕ: ಅಸಾಧ್ಯ ಕಾರ್ಯಗಳನ್ನೂ ಸಹ ಸಾಧಿಸಿ ತೋರಿಸುವಷ್ಟು ಮನೋಬಲ ನಿಮ್ಮಲ್ಲಿದೆ. ಆದರೆ ಇಂದು ಯಾವುದೇ ಹೊಸ ಉದ್ಯೋಗ ಅಥವಾ ಕರಾರಿಗೆ ಆತುರದಲ್ಲಿ ಸಹಿ ಹಾಕಬೇಡಿ. ಪೂರ್ವ ನಿಯಾಮಕವಾಗಿ ಕೆಲಸ ಮಾಡುವುದು ಬಹಳ ಮುಖ್ಯವಾಗಿದೆ.
5/ 12
ಸಿಂಹ: ದೈಹಿಕವಾಗಿಯೂ ಮಾನಸಿಕವಾಗಿಯೂ ಆರೋಗ್ಯ ವೃದ್ಧಿಯಾಗಲಿದೆ. ಉದ್ಯೋಗದಲ್ಲಿ ಗಣನೀಯವಾದ ಬದಲಾವಣೆಯು ಲಾಭದಾಯಕವಾಗಿರುವುದು. ಲೆಕ್ಕ ಸಂಬಂಧೀತ ವೃತ್ತಿಯನ್ನು ನೆಡೆಸುವವರು ಈ ದಿನ ಸವಾಲೊಂದು ಎದುರಿಸಬೇಕಾಗಲಿದೆ
6/ 12
ಕನ್ಯಾ: ಭವಿಷ್ಯದ ಯೋಜನೆಗಳಿಗೆ ಹೆಚ್ಚು ಗಮನ ಕೊಡುವಿರಿ. ಸಾಲದ ಹಣ ಹಿಂತಿರುಗಿ ಬರುವುದು. ವೈಯಕ್ತಿಕ ವಿಷಯಗಳ ಬಗ್ಗೆ ನಿಗಾ ವಹಿಸಬೇಕಾಗುವುದು. ಅನಾವಶ್ಯಕವಾದ ವಿವಾದಗಳಿಂದ ದೂರ ಉಳಿದು ಕೆಲಸಗಳನ್ನು ನಿಧಾನವಾಗಿ ಪೂರ್ತಿ ಮಾಡುವಿರಿ.
7/ 12
ತುಲಾ: ಮುಂದಿನ ಯೋಜನೆಗಳ ಬಗ್ಗೆ ಈ ದಿನದಿಂದಲೇ ಕಾರ್ಯಾಚರಣೆ ಪ್ರಾರಂಭಿಸುವಿರಿ. ಕಟ್ಟಡ ಕಾರ್ಮಿಕರಿಗೆ ಮತ್ತು ದಿನಕೂಲಿಗಾರರಿಗೆ ಸಾಕಷ್ಟು ಅವಕಾಶಗಳು ಸಿಗುವುದು. ಗೃಹಾಲಂಕಾರ ವಸ್ತುಗಳ ವ್ಯಾಪಾರದಿಂದ ಅಧಿಕ ಲಾಭವನ್ನು ಕಾಣುವಿರಿ.
8/ 12
ವೃಶ್ಚಿಕ: ನಿಮ್ಮಲ್ಲಿರುವ ಆಗಾಧ ಜ್ಞಾನ ಶಕ್ತಿ ಹೊರ ಹೊಮ್ಮಿ ಬರಲು ಸೂಕ್ತ ಕಾಲವಿದು. ವಾದವಿವಾದಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಿ. ವಿವೇಕರಹಿತ ಕೆಲಸದಲ್ಲಿ ತೊಡಗಿಸಿಕೊಳ್ಳದಿರಿ. ವೃತ್ತಿಪರ ಅಪಾರ ಗಮನಹರಿಸಿದಲ್ಲಿ, ಅನಿರೀಕ್ಷಿತ ಬೆಳವಣಿಗೆಗಳು ಇರುತ್ತದೆ.
9/ 12
ಧನು: ಪ್ರಾಪ್ತ ವಯಸ್ಸಿನ ಮಕ್ಕಳಿಗೆ ವಿವಾಹ ಯೋಗ ಕೂಡಿ ಬರುವುದು. ನಿರುದ್ಯೋಗಿಗಳಿಗೆ ಸಾಮಾಜಿಕ ಬದುಕಿನಲ್ಲಿ ಹೊಸ ತಿರುವು ಮೂಡುತ್ತದೆ. ಗೃಹ ನಿರ್ಮಾಣದಂತಹ ಕಾರ್ಯ ಕೈಗೊಂಡವರಿಗೆ ಆರ್ಥಿಕತೆ ಸ್ವಲ್ಪ ಮಟ್ಟಿನ ತೊಂದರೆಯನ್ನು ಸೃಷ್ಟಿ ಮಾಡುವುದು.
10/ 12
ಮಕರ: ಗುರುವಾರವಾದ್ದರಿಂದ ನಿಮಗೆ ಗುರುವಿನ ಕರುಣೆ ಪಡೆಯಲು ಅತ್ಯಂತ ಸುಸಂದರ್ಭ. ಗುರು ಅಥವಾ ಗುರು ಸಮಾನರಾದವರಿಗೆ ನಮಸ್ಕರಿಸಿ. ಸಾಧ್ಯವಾದರೆ ರಾಯರ ದರ್ಶನ ಪಡೆಯಿರಿ
11/ 12
ಕುಂಭ: ಇನ್ನೇನು ಕೆಲವೇ ದಿನಗಳಲ್ಲಿ ನಿಮ್ಮ ಕಷ್ಟಗಳೆಲ್ಲಾ ತೀರುವುದು. ಒಳ್ಳೆಯ ದಿನಗಳು ಬರುವ ಮುನ್ನ ನಿಮ್ಮನ್ನು ಪರೀಕ್ಷೆಗೆ ಒಡ್ಡಿಕೊಂಡಂತೆ ಅನಿಸುತ್ತದೆ. ಆದರೆ ಇಂದು ಮಾತ್ರ ಖಂಡಿತವಾಗಿ ನಿಮ್ಮ ಎಲ್ಲಾ ಶ್ರಮಕ್ಕೆ ಉತ್ತಮ ಪ್ರತಿಫಲ ಸಿಕ್ಕೇ ಸಿಗುತ್ತದೆ
12/ 12
ಮೀನ: ನೀವು ನಿಜವಾದ ಅದೃಷ್ಟವಂತರು. ಪರೀಕ್ಷೆಗೆ ಹೋಗಲು ತಯಾರಿ ಮಾಡಿಕೊಂಡವರಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ. ಇನ್ನು ಮದುವೆಯ ಪ್ರಯತ್ನಗಳಿದ್ದರೆ ಖಂಡಿತಾ ಕೈಗೂಡುವುದು.
First published:
112