Astrology: ಶ್ರಾವಣ ಮಾಸ ಆರಂಭದ ಈ ದಿನ ಈ ರಾಶಿಯವರಿಗೆ ಶುಭ; ಇಲ್ಲಿದೆ 12 ರಾಶಿಗಳ ದಿನ ಭವಿಷ್ಯ

Horoscope Today August 9: ಪ್ಲವನಾಮ ಸಂವತ್ಸರದ ದಕ್ಷಿಣಾಯಣ ವರ್ಷ ಋತು ಕರ್ಕಾಟಕ ಮಾಸದ 24 ನೇ ದಿನ. ತಿಥಿ: (ಶ್ರಾವಣ ಶುಕ್ಲ) ಪ್ರತಿಪದ್ ಗಂ. ನಕ್ಷತ್ರ: ಆಶ್ಲೇಷ, ಯೋಗ: ವರಿಯಾನ್, ಕರಣ: ಕಿಂಸ್ತುಘ್ನ, ಬವ. ರಾಹುಕಾಲ : ಬೆಳಿಗ್ಗೆ 7-30 ರಿಂದ 9ರವರೆಗೆ ಇರಲಿದೆ. ಈ ದಿನದ ದ್ವಾದಶ ರಾಶಿ ದಿನ ಭವಿಷ್ಯ ಕುರಿತು ಕೆ.ಎಲ್ ವಿದ್ಯಾಶಂಕರ ಸೋಮಯಾಜಿ ತಿಳಿಸಿದ್ದಾರೆ. ಇವರ ಸಂಪರ್ಕಕ್ಕೆ : 9449186129

First published: