Astrology: ಭೀಮನ ಅಮವಾಸ್ಯೆಯ ಈ ದಿನ ನಿಮ್ಮ ರಾಶಿ ಮೇಲಾಗುವ ಪರಿಣಾಮ ಏನು; ಇಲ್ಲಿದೆ 12 ರಾಶಿಗಳ ದಿನ ಭವಿಷ್ಯ

Horoscope Today August 8: ಪ್ಲವನಾಮ ಸಂವತ್ಸರ ದಕ್ಷಿಣಾಯಣದ ಗ್ರೀಷ್ಮ ಋತು ಕರ್ಕಾಟಕ ಮಾಸದ 23 ನೇ ದಿನ. ತಿಥಿ: (ಆಷಾಢ ಕೃಷ್ಣ) ಅಮಾವಾಸ್ಯೆ, ನಕ್ಷತ್ರ: ಪುಷ್ಯ, ಯೋಗ: ವ್ಯತೀಪಾತ, ಕರಣ: ಚತುಷ್ಪಾದ್ ಗಂ, ನಾಗವಾನ್, ರಾಹುಕಾಲ : ಸಾಯಂಕಾಲ 4.30 ರಿಂದ 6ಗಂಟೆವರೆಗೆ ಇರಲಿದೆ. ಈ ದಿನದ ದ್ವಾದಶ ರಾಶಿ ದಿನ ಭವಿಷ್ಯ ಕುರಿತು ಕೆ.ಎಲ್ ವಿದ್ಯಾಶಂಕರ ಸೋಮಯಾಜಿ ತಿಳಿಸಿದ್ದಾರೆ. ಇವರ ಸಂಪರ್ಕಕ್ಕೆ : 9449186129

First published:

  • 113

    Astrology: ಭೀಮನ ಅಮವಾಸ್ಯೆಯ ಈ ದಿನ ನಿಮ್ಮ ರಾಶಿ ಮೇಲಾಗುವ ಪರಿಣಾಮ ಏನು; ಇಲ್ಲಿದೆ 12 ರಾಶಿಗಳ ದಿನ ಭವಿಷ್ಯ

    ಈ ದಿನದ 12 ರಾಶಿಗಳ ಭವಿಷ್ಯ

    MORE
    GALLERIES

  • 213

    Astrology: ಭೀಮನ ಅಮವಾಸ್ಯೆಯ ಈ ದಿನ ನಿಮ್ಮ ರಾಶಿ ಮೇಲಾಗುವ ಪರಿಣಾಮ ಏನು; ಇಲ್ಲಿದೆ 12 ರಾಶಿಗಳ ದಿನ ಭವಿಷ್ಯ

    ನಿಮ್ಮ ಬದುಕನ್ನು ಒಂದು ವ್ಯವಸ್ಥೆಗೆ ತರಲು ದಿನದ ಅಲ್ಪ ಸಮಯವನ್ನು ಮೀಸಲಿಡಿ. ಇದರಿಂದ ನಿಮ್ಮ ಮನಸ್ಸಿಗೆ ಅಪಾರ ಸಂತಸ ದೊರಕಲಿದೆ. ವಿದ್ಯಾರ್ಥಿಗೆ ಶಿಕ್ಷಣ ಮುಂದುವರೆಸಲು ಬಂಧುಗಳ ಸಹಾಯ ದೊರಕುವುದು. ವಾಹನಗಳು ರಿಪೇರಿಗೆ ಬರುವಂತಾಗಲಿದೆ

    MORE
    GALLERIES

  • 313

    Astrology: ಭೀಮನ ಅಮವಾಸ್ಯೆಯ ಈ ದಿನ ನಿಮ್ಮ ರಾಶಿ ಮೇಲಾಗುವ ಪರಿಣಾಮ ಏನು; ಇಲ್ಲಿದೆ 12 ರಾಶಿಗಳ ದಿನ ಭವಿಷ್ಯ

    ಗಂಭೀರ ಹಂತದಲ್ಲಿರುವ ನಿಮ್ಮ ವೈಯಕ್ತಿಕ ಹಾಗೂ ಔದ್ಯೋಗಿಕ ಸಂಬಂಧಗಳನ್ನು ಸರಿಗೊಳಿಸುವುದರಲ್ಲಿ ಈ ದಿನ ಯಶಸ್ವಿಯಾಗುವಿರಿ. ನಾಲ್ಕು ಜನರ ಮಧ್ಯದಲ್ಲಿ ನಾಯಕತ್ವ ಪ್ರಾಪ್ತಿಯಾಗಲಿದೆ. ತಾಯಿಯವರ ದೇಹಾರೋಗ್ಯ ದಿನೇ ದಿನೆ ಸುಧಾರಿಸಲಿದೆ.

    MORE
    GALLERIES

  • 413

    Astrology: ಭೀಮನ ಅಮವಾಸ್ಯೆಯ ಈ ದಿನ ನಿಮ್ಮ ರಾಶಿ ಮೇಲಾಗುವ ಪರಿಣಾಮ ಏನು; ಇಲ್ಲಿದೆ 12 ರಾಶಿಗಳ ದಿನ ಭವಿಷ್ಯ

    ಹಳೆಯ ತಪ್ಪುಗಳು ಪುನರಾವರ್ತನೆಯಾಗದಂತೆ ಎಚ್ಚರ ವಹಿಸುವಿರಿ. ಹೊರ ದೇಶದಲ್ಲಿ ಉದ್ಯೋಗದ ಅನ್ವೇಷಣೆಗೆ ಒಳ್ಳೆಯ ದಿನ. ಪ್ರಯಾಣ ನೀವು ಅಂದುಕೊಂಡಂತೆ ಸುಗಮವಾಗಿರುವುದಿಲ್ಲ. ಅನಿವಾರ್ಯ ಪ್ರಯಾಣವಿದ್ದಲ್ಲಿ, ರಾಹುಕಾಲದ ಮೊದಲು ಅಥವಾ ನಂತರ ಪ್ರಾಯಾಣ ಬೆಳೆಸಿ.

    MORE
    GALLERIES

  • 513

    Astrology: ಭೀಮನ ಅಮವಾಸ್ಯೆಯ ಈ ದಿನ ನಿಮ್ಮ ರಾಶಿ ಮೇಲಾಗುವ ಪರಿಣಾಮ ಏನು; ಇಲ್ಲಿದೆ 12 ರಾಶಿಗಳ ದಿನ ಭವಿಷ್ಯ

    ನಿಮ್ಮ ಮುಕ್ತ ಮನೋಭಾವ ಇಂದು ನೀವಾಡುವ ಮಾತುಗಳಿಂದ ಬಹಿರಂಗಗೊಳ್ಳಲಿದೆ. ಕಾಗದ ಪತ್ರಗಳಿಗೆ ಓದಿಯೇ ಸಹಿ ಹಾಕುವುದನ್ನು ಅಭ್ಯಾಸಿಸಿಕೊಳ್ಳಿರಿ. ಸ್ನೇಹಿತರ ಸಹಕಾರ ದೊರೆತು ನಿಮ್ಮ ಅಭಿಲಾಷೆ ಪೂರೈಸುವುದು. ನಿಮ್ಮ ಯೋಜನೆಗಳು ಮೇಲಧಿಕಾರಿಗಳಿಂದ ಪ್ರಶಂಸೆಗೊಳಗಾಗಲಿದೆ.

    MORE
    GALLERIES

  • 613

    Astrology: ಭೀಮನ ಅಮವಾಸ್ಯೆಯ ಈ ದಿನ ನಿಮ್ಮ ರಾಶಿ ಮೇಲಾಗುವ ಪರಿಣಾಮ ಏನು; ಇಲ್ಲಿದೆ 12 ರಾಶಿಗಳ ದಿನ ಭವಿಷ್ಯ

    ವ್ಯಾಪಾರ ಹಾಗೂ ವಾಣಿಜ್ಯೋದ್ಯಮ ವ್ಯವಹಾರಗಳಿಗೆ ಇದು ಒಳ್ಳೆಯ ದಿನ. ಇಂದಿನ ಅವಕಾಶಗಳನ್ನು ಉತ್ತಮವಾಗಿ ಉಪಯೋಗಿಸಿಕೊಳ್ಳಿ. ಪ್ರೀತಿ ಪಾತ್ರರೊಂದಿಗೆ ಈ ದಿನ ಕಳೆಯುವ ಸಮಯವು ನಿಮಗೆ ಹಿಂದಿನ ಲವಲವಿಕೆಯನ್ನು ಪುನಃ ಮೂಡಿಸುತ್ತದೆ.

    MORE
    GALLERIES

  • 713

    Astrology: ಭೀಮನ ಅಮವಾಸ್ಯೆಯ ಈ ದಿನ ನಿಮ್ಮ ರಾಶಿ ಮೇಲಾಗುವ ಪರಿಣಾಮ ಏನು; ಇಲ್ಲಿದೆ 12 ರಾಶಿಗಳ ದಿನ ಭವಿಷ್ಯ

    ಕೆಲವು ಪ್ರಭಾವಿತ ವ್ಯಕ್ತಿಗಳನ್ನು ನೀವು ಸಂಧಿಸ ಬೇಕಾಗಬಹುದು ಹಾಗೂ ಅವರಿಂದ ಹೆಚ್ಚಿನ ಮಾಹಿತಿಗಳನ್ನು ಪಡೆಯುವಿರಿ. ಇಂದು ಒಂದು ರೀತಿಯ ಸ್ಪರ್ಧಾತ್ಮಕ ವಾತಾವರಣವಿರುತ್ತದೆ. ಇಂದು ನೆಡೆಯುವ ಕೆಲವು ವಿಷಯಗಳು ಬೇಸರ ಹುಟ್ಟಿಸುವಂತಾಗಲಿದೆ.

    MORE
    GALLERIES

  • 813

    Astrology: ಭೀಮನ ಅಮವಾಸ್ಯೆಯ ಈ ದಿನ ನಿಮ್ಮ ರಾಶಿ ಮೇಲಾಗುವ ಪರಿಣಾಮ ಏನು; ಇಲ್ಲಿದೆ 12 ರಾಶಿಗಳ ದಿನ ಭವಿಷ್ಯ

    ಇಂದಿನ ದಿನದ ಪ್ರಾರಂಭಿಕ ಸಫಲತೆಯ ಬಗ್ಗೆ ನೀವು ಸಂತಸಗೊಳ್ಳುವಿರಿ. ಎಲ್ಲಾ ಕಾರ್ಯಗಳನ್ನು ಸಫಲತೆಗೆ ಮಾರ್ಪಡಿಸುವತ್ತ ಪ್ರಯತ್ನಿಸುವಿರಿ. ಈಶ್ವರನ ಆರಾಧನೆಯಿಂದ ನಿಮ್ಮ ಕೆಲಸದಲ್ಲಿ ತೊಡಕನ್ನುಂಟುಮಾಡುವ ಶತ್ರುಗಳ ಪ್ರಯತ್ನ ವಿಫಲವಾಗುವುದು.

    MORE
    GALLERIES

  • 913

    Astrology: ಭೀಮನ ಅಮವಾಸ್ಯೆಯ ಈ ದಿನ ನಿಮ್ಮ ರಾಶಿ ಮೇಲಾಗುವ ಪರಿಣಾಮ ಏನು; ಇಲ್ಲಿದೆ 12 ರಾಶಿಗಳ ದಿನ ಭವಿಷ್ಯ

    ಮೇಲಧಿಕಾರಿಗಳು ಹಾಗು ಹಿರಿಯರು ಇಂದಿನ ನಿಮ್ಮ ಕೆಲಸಗಳಲ್ಲಿ ನಿಮಗೆ ಸಹಕಾರ ನೀಡುತ್ತಾರೆ. ವ್ಯಾಪಾರದಲ್ಲಿ ಇಂದು ಮಿಶ್ರಫಲವಿರುವುದು. ಖರೀದಿಯಲ್ಲಿ ಮೋಸ ಹೋಗುವ ಲಕ್ಷಣವಿರುವುದರಿಂದ ಹೆಚ್ಚಿನ ಗಮನವಿರಲಿ. ಈ ದಿನ ಬಂದ ಆದಾಯದಲ್ಲಿ ಸಣ್ಣ ಪುಟ್ಟ ಸಾಲದ ಹಣವನ್ನು ಹಿಂತಿರುಗಿಸುವಿರಿ.

    MORE
    GALLERIES

  • 1013

    Astrology: ಭೀಮನ ಅಮವಾಸ್ಯೆಯ ಈ ದಿನ ನಿಮ್ಮ ರಾಶಿ ಮೇಲಾಗುವ ಪರಿಣಾಮ ಏನು; ಇಲ್ಲಿದೆ 12 ರಾಶಿಗಳ ದಿನ ಭವಿಷ್ಯ

    ಹಿರಿಯರ ಆರೋಗ್ಯ ಸುಧಾರಿಸುವುದರಿಂದ ಹೆಚ್ಚಿನ ಸಂತಸವಿರುವುದು. ಈ ದಿನ ಸ್ನೇಹಿತರೊಂದಿಗೆ ಭೂಮಿ ಖರೀದಿಗಾಗಿ ಪ್ರಯತ್ನ ನಡೆಸುವಿರಿ. ಮನೆಯಲ್ಲಿ ಸ್ವಲ್ಪ ಮಟ್ಟಿನ ಹೊಂದಾಣಿಕೆ ಅಗತ್ಯ ಎನಿಸಲಿದೆ. ಕುತೂಹಲಕಾರಿ ವಿಷಯಗಳನ್ನು ತಿಳಿದು ಅಚ್ಚರಿಗೊಳ್ಳುವಿರಿ.

    MORE
    GALLERIES

  • 1113

    Astrology: ಭೀಮನ ಅಮವಾಸ್ಯೆಯ ಈ ದಿನ ನಿಮ್ಮ ರಾಶಿ ಮೇಲಾಗುವ ಪರಿಣಾಮ ಏನು; ಇಲ್ಲಿದೆ 12 ರಾಶಿಗಳ ದಿನ ಭವಿಷ್ಯ

    ನಿಮ್ಮಲಿನ ಉತ್ತಮ ಗುಣಗಳು ನಿಮ್ಮನ್ನು ಪರಿಸ್ಥಿತಿಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ಸಹಾಯ ಮಾಡುವುದು. ಯಾವುದೇ ವಿಷಯವನ್ನು ಮುಂದೂಡುವುದು ಸರಿಯಲ್ಲ. ನಿರ್ಮಾಣ ಕಾರ್ಯದಲ್ಲಿ ತೊಡಗಿರುವವರಿಗೆ ಈ ದಿನ ಒಂದು ಆಶಾಕಿರಣ ದೊರಯುತ್ತದೆ.

    MORE
    GALLERIES

  • 1213

    Astrology: ಭೀಮನ ಅಮವಾಸ್ಯೆಯ ಈ ದಿನ ನಿಮ್ಮ ರಾಶಿ ಮೇಲಾಗುವ ಪರಿಣಾಮ ಏನು; ಇಲ್ಲಿದೆ 12 ರಾಶಿಗಳ ದಿನ ಭವಿಷ್ಯ

    ಅಡುಗೆ ಕೆಲಸ ಮಾಡುವವರಿಗೆ ಈ ದಿನ ಹೆಚ್ಚಿನ ಕೆಲಸ ಹಾಗೂ ಲಾಭವಿರುವುದು. ನಿಮ್ಮ ವಿರೋಧಿಗಳು ಇಂದು ರಾಜಿಯಾಗುವರು. ನೀವು ಅಸಾಧಾರಣ ರೀತಿಯಿಂದ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿಯುತ್ತೀರಿ. ಇಷ್ಟು ದಿನಗಳ ಕಠಿಣ ಪರಿಶ್ರಮದಿಂದ ಇಂದು ಬಿಡುಗಡೆ ಬೇಕೆನಿಸಲಿದೆ.

    MORE
    GALLERIES

  • 1313

    Astrology: ಭೀಮನ ಅಮವಾಸ್ಯೆಯ ಈ ದಿನ ನಿಮ್ಮ ರಾಶಿ ಮೇಲಾಗುವ ಪರಿಣಾಮ ಏನು; ಇಲ್ಲಿದೆ 12 ರಾಶಿಗಳ ದಿನ ಭವಿಷ್ಯ

    ವಿದೇಶದಿಂದ ಒಂದು ಶುಭ ಸಂದೇಶ ಬರಲಿದೆ. ಅನಾವಶ್ಯಕ ತಿರುಗಾಟವಿದ್ದರೂ ರಿಯಲ್ ಎಸ್ಟೇಟ್ ಏಜೆಂಟರಿಗೆ ಅಧಿಕ ಲಾಭ ಬರುವುದು. ತಾಯಿಯವರ ದೇಹಾರೋಗ್ಯ ತಪಾಸಣೆಯನ್ನು ನಡೆಸಲು ವೈದ್ಯರ ಬಳಿ ಹೋಗುವಿರಿ. ನಿಮ್ಮ ಯೋಜನೆಯ ಸುಳಿವು ಯಾರಲ್ಲೂ ಹಂಚಿಕೊಳ್ಳಬೇಡಿ.

    MORE
    GALLERIES