Astrology: ಆಷಾಢ ಶನಿವಾರದ ಈ ದಿನ ಈ ರಾಶಿಯವರಿಗೆ ಕಾರ್ಯ ಸಿದ್ದಿ; ಇಲ್ಲಿದೆ 12 ರಾಶಿಗಳ ದಿನಭವಿಷ್ಯ

Horoscope Today August 7: ಪ್ಲವನಾಮ ಸಂವತ್ಸರದ ದಕ್ಷಿಣಾಯಣ - ಗ್ರೀಷ್ಮ ಋತು ಕರ್ಕಾಟಕ ಮಾಸದ 22 ನೇ ದಿನ. ತಿಥಿ: (ಆಷಾಢ ಕೃಷ್ಣ) ಚತುರ್ದಶಿ, ನಕ್ಷತ್ರ: ಪುನರ್ವಸು, ಯೋಗ: ಸಿದ್ಧಿ, ಕರಣ: ವಿಷ್ಟಿ, ಶಕುನಿ. ರಾಹುಕಾಲ : ಬೆಳೆಗ್ಗೆ 9 ರಿಂದ 10.30ರವರೆಗೆ ಇರಲಿದೆ. ಈ ದಿನದ ದ್ವಾದಶ ರಾಶಿ ದಿನ ಭವಿಷ್ಯ ಕುರಿತು ಕೆ.ಎಲ್ ವಿದ್ಯಾಶಂಕರ ಸೋಮಯಾಜಿ ತಿಳಿಸಿದ್ದಾರೆ. ಇವರ ಸಂಪರ್ಕಕ್ಕೆ : 9449186129

First published: