Astrology: ಈ ದಿನ ವಿದ್ಯಾರ್ಥಿಗಳಿಗೆ ಹೆಚ್ಚಿನ ಲಾಭ; ಇಲ್ಲಿದೆ 12 ರಾಶಿಗಳ ದಿನಭವಿಷ್ಯ

Horoscope Today September 6: ಪ್ಲವನಾಮ ಸಂವತ್ಸರದ ದಕ್ಷಿಣಾಯಣ – ವರ್ಷ ಋತು - ಸಿಂಹ ಮಾಸದ 20 ನೇ ದಿನ. ತಿಥಿ: (ಶ್ರಾವಣ ಕೃಷ್ಣ) ಚತುರ್ದಶಿ, ನಕ್ಷತ್ರ: ಮಘಾ, ಯೋಗ: ಶಿವ, ಸಿದ್ಧ, ಕರಣ: ಶಕುನಿ, ಚತುಷ್ಪಾದ. ರಾಹುಕಾಲ : ಬೆಳಿಗ್ಗೆ 7.30ರಿಂದ 9ರವರೆಗೆ ಇರಲಿದೆ. ಈ ದಿನದ ದ್ವಾದಶ ರಾಶಿ ದಿನ ಭವಿಷ್ಯ ಕುರಿತು ಕೆ.ಎಲ್ ವಿದ್ಯಾಶಂಕರ ಸೋಮಯಾಜಿ ತಿಳಿಸಿದ್ದಾರೆ. ಇವರ ಸಂಪರ್ಕಕ್ಕೆ : 9449186129

First published: