ಮಿಥುನ ರಾಶಿ: ಮೇ 21-ಜೂನ್ 21 : ಇಂದು ನಿಮ್ಮ ಯೋಜನೆಗಳು ಕೈಗೂಡದೇ ಇದ್ದರೂ ಯಶಸ್ಸು ನಿಮ್ಮನ್ನು ಶೀಘ್ರದಲ್ಲಿ ಹುಡುಕಿಕೊಂಡು ಬರಲಿದೆ. ಹತಾಶ ಸಮಯವು ಹತಾಶ ಕ್ರಮಗಳನ್ನು ನಡೆಸುವಂತೆ ಮಾಡುತ್ತದೆ. ಮಾಜಿ ಪ್ರೇಮಿ ಹಿಂತಿರುಗುವ ಲಕ್ಷಣವಿದೆ. ನಿಮ್ಮ ವೈಯಕ್ತಿಕ ಜೀವನವು ದಿನದ ಶಕ್ತಿಗಳ ಮೇಲೆ ಪ್ರಾಬಲ್ಯ ಸಾಧಿಸುತ್ತದೆ. ಅದೃಷ್ಟದ ಸಂಕೇತ – ನೆಲದ ಮೇಲೆ ಬಿದ್ದಿರುವ ಗರಿ
ಕರ್ಕಾಟಕ ರಾಶಿ: ಜೂನ್ 22 – ಜುಲೈ 22: ಸಹಾಯ ಮಾಡುವ ಸಣ್ಣ ಕಾರ್ಯವು ನಿಮಗೆ ಸಂತೋಷವನ್ನುಂಟು ಮಾಡಲಿದೆ. ನಿಮಗೆ ಗೊತ್ತಿರುವ ವ್ಯಕ್ತಿಯು ವಿಶ್ವಾಸಕ್ಕೆ ಭಂಗವನ್ನುಂಟು ಮಾಡಬಹುದು ಹಾಗೂ ನಿಮಗೂ ಇದರ ಅರಿವಾಗುತ್ತದೆ. ಸಣ್ಣ ವಾದಗಳನ್ನು ದೀರ್ಘಕಾಲದವರೆಗೆ ಮುಂದುವರಿಸಿಕೊಂಡು ಹೋಗದಿರಿ. ವಿದ್ಯಾರ್ಥಿಗಳಿಗೆ ನೈಜ ಜೀವನ ಕಲಿಕೆಗಳ ಅನುಭವವಾಗಲಿದೆ. ಅದೃಷ್ಟದ ಸಂಕೇತ: ಮಿನುಗುವ ಬೆಳಕು
ತುಲಾ ರಾಶಿ: ಸಪ್ಟೆಂಬರ್ 23-ಅಕ್ಟೋಬರ್ 23: ನಿಮ್ಮೆಲ್ಲಾ ಭಯವನ್ನು ದೂರವಿಡಿ ಇಂದಿನ ದಿನ ಜಯಶಾಲಿಯಾಗಲು ಹಾಗೂ ನಾಳೆಯ ಯೋಜನೆಗಳನ್ನು ಆರಂಭಿಸಲು ಉತ್ತಮವಾಗಿದೆ. ನಿಕಟ ಸ್ನೇಹಿತ ಅಸೂಯೆ ಹೊಂದಿದ್ದಾನೆ ಹಾಗಾಗಿ ಆಪ್ತರೊಂದಿಗೆ ಯೋಜನೆಗಳನ್ನು ಬಹಿರಂಗಪಡಿಸಬೇಡಿ. ಏಕೆಂದರೆ ಅವರು ನೀಡಿರುವ ಭರವಸೆಯನ್ನು ಕಳೆದುಕೊಳ್ಳಬಹುದು. ಕಡಿಮೆ ಆಹಾರ ಸೇವಿಸಿ. ಅದೃಷ್ಟದ ಸಂಕೇತ: ಡ್ರೀಮ್ ಕ್ಯಾಚರ್