Astrology: ಕಡೆಯ ಆಷಾಢ ಶುಕ್ರವಾರದ ಈ ದಿನದ 12 ರಾಶಿಗಳ ದಿನ ಭವಿಷ್ಯ

Horoscope Today August 6: ಪ್ಲವನಾಮ ಸಂವತ್ಸರದ ದಕ್ಷಿಣಾಯಣ - ಗ್ರೀಷ್ಮ ಋತು ಕರ್ಕಾಟಕ ಮಾಸದ 21 ನೇ ದಿನ. ತಿಥಿ: (ಆಷಾಢ ಕೃಷ್ಣ) ತ್ರಯೋದಶಿ, ನಕ್ಷತ್ರ: ಆರ್ದ್ರಾ , ಯೋಗ: ವಜ್ರ , ಕರಣ: ಗರಜೆ , ವಣಿಜ. ರಾಹುಕಾಲ : ಬೆಳೆಗ್ಗೆ 10-30 ರಿಂದ 12ರವರೆಗೆ ಇರಲಿದೆ. ಈ ದಿನದ ದ್ವಾದಶ ರಾಶಿ ದಿನ ಭವಿಷ್ಯ ಕುರಿತು ಕೆ.ಎಲ್ ವಿದ್ಯಾಶಂಕರ ಸೋಮಯಾಜಿ ತಿಳಿಸಿದ್ದಾರೆ. ಇವರ ಸಂಪರ್ಕಕ್ಕೆ : 9449186129

First published: