ಸೂರ್ಯಗ್ರಹಣದ ಈ ದಿನ ಹೇಗಿರಲಿದೆ 12 ರಾಶಿಗಳ ಮೇಲಿನ ಪರಿಣಾಮ

Astrology: ಜೀವನದಲ್ಲಿ ನಡೆಯುವ ಬಹಳಷ್ಟು ಸಂಗತಿಗಳು ನಮ್ಮ ನಕ್ಷತ್ರಗಳು ಹೇಗೆ ಜೋಡಿಸಲ್ಪಟ್ಟಿವೆ ಎಂಬುದರ ಮೇಲೆ ನಿಯಂತ್ರಿಸಲ್ಪಡುತ್ತವೆ. ಅದು ಒಳ್ಳೆಯದಾಗಿರಲಿ ಅಥವಾ ಕೆಟ್ಟದ್ದಾಗಿರಲಿ ಎಲ್ಲವೂ ಇವುಗಳ ಮೇಲೆ ನಿರ್ಧರಿತವಾಗಿದೆ. ಭೂಮಿ, ಸೂರ್ಯ ಮತ್ತು ಚಂದ್ರನ ಸ್ಥಾನದ ಪ್ರಭಾವ ರಾಶಿಗಳ (Zodiac Sign) ಮೇಲೆ ಅಧಿಕವಾಗಿರುತ್ತದೆ. ಇದರ ಅನುಸಾರ ಭವಿಷ್ಯವನ್ನು ನಿರ್ಧರಿಸುವಲ್ಲಿ ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ.

First published: