Astrology: ಆಷಾಢ ಶನಿವಾರದ ಈ ದಿನ ಯಾವ ರಾಶಿಗೆ ಯಾವ ಫಲ; ಇಲ್ಲಿದೆ ದಿನಭವಿಷ್ಯ

Horoscope Today July 31: ಪ್ಲವನಾಮ ಸಂವತ್ಸರ ದಕ್ಷಿಣಾಯಣದ - ಗ್ರೀಷ್ಮ ಋತು ಕರ್ಕಾಟಕ ಮಾಸದ 15 ನೇ ದಿನ. ತಿಥಿ: (ಆಷಾಢ ಕೃಷ್ಣ) ಸಪ್ತಮಿ, ನಕ್ಷತ್ರ: ಅಶ್ವಿನಿ, ಯೋಗ: ಶೂಲ, ಕರಣ: ಬವ, ಬಾಲವ. ರಾಹುಕಾಲ : ಬೆಳಿಗ್ಗೆ 9 ರಿಂದ 10.30. ಈ ದಿನದ ದ್ವಾದಶ ರಾಶಿ ದಿನ ಭವಿಷ್ಯ ಕುರಿತು ಕೆ.ಎಲ್ ವಿದ್ಯಾಶಂಕರ ಸೋಮಯಾಜಿ ತಿಳಿಸಿದ್ದಾರೆ. ಇವರ ಸಂಪರ್ಕಕ್ಕೆ : 9449186129

First published: