ವೃತ್ತಿ ಜೀವನದಲ್ಲಿ ಸಂಪನ್ಮೂಲಗಳನ್ನು ಸರಿಯಾಗಿ ಬಳಸಿಕೊಳ್ಳುತ್ತೀರಿ. ಇದರಿಂದಾಗಿ ನಿಮ್ಮ ಉತ್ಪಾದಕತೆ ಹೆಚ್ಚಾಗುತ್ತದೆ. ಬಾಕಿ ಇರುವ ಯೋಜನೆಗಳನ್ನು ಪೂರ್ಣಗೊಳಿಸಲು ಸಾಧ್ಯವಾಗುತ್ತದೆ. ವಿಪರೀತವಾಗಿ ಶಾಪಿಂಗ್ ಮಾಡುವುದನ್ನು ತಪ್ಪಿಸಿ. ಇಲ್ಲದಿದ್ದರೆ ಹೆಚ್ಚು ಹಣ ಖರ್ಚಾಗಬಹುದು.
2/ 12
ಆಸ್ತಿಯ ಮಾರಾಟ, ಖರೀದಿ ಸಂಬಂಧಿಸಿದ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಬೇಡಿ. ನಿಮ್ಮ ತಾಯಿಯ ಆರೋಗ್ಯದ ಬಗ್ಗೆ ಕಾಳಜಿವಹಿಸಿ. ಅವಿವಾಹಿತರು ತಮ್ಮ ಭಾವನೆಗಳನ್ನು ತಮ್ಮ ಪ್ರೀತಿಪಾತ್ರರೊಡನೆ ಹಂಚಿಕೊಳ್ಳಲು ಇದು ಒಳ್ಳೆಯ ಸಮಯ.
3/ 12
ನಿಮ್ಮ ನಡವಳಿಕೆಯಲ್ಲಿ ಪಾರದರ್ಶಕತೆಯನ್ನು ಕಾಪಾಡಲು ಸಂಗಾತಿಯ ಜೊತೆಗೆ ಮಾತನಾಡಿ. ಆಸ್ತಿ ಮಾರಾಟ ಮತ್ತು ಖರೀದಿಯಲ್ಲಿ ಲಾಭ. ವೈಯಕ್ತಿಕ ಜೀವನದಲ್ಲಿ ನೀವು ಪ್ರಾಬಲ್ಯ ಹೊಂದಬಹುದು.
4/ 12
ಯಾವುದೇ ರೀತಿಯ ಹೊಸ ಹೂಡಿಕೆಯನ್ನು ತಪ್ಪಿಸಿ. ನಿಮ್ಮ ಮುಂದಿನ ಗುರಿಗಳಿಗಾಗಿ ಕಾರ್ಯತಂತ್ರ ರೂಪಿಸಲು ಈ ಸಮಯವನ್ನು ಬಳಸಿಕೊಳ್ಳಿ. ನಿಮ್ಮ ಸ್ಪರ್ಧಾತ್ಮಕ ಮನೋಭಾವವು ಉನ್ನತ ಮಟ್ಟದಲ್ಲಿದೆಯಾದರೂ ನಿಮ್ಮ ವಿರೋಧಿಗಳೊಂದಿಗೆ ನೇರ ಮುಖಾಮುಖಿಯನ್ನು ತಪ್ಪಿಸಿ.
5/ 12
ನಿಮ್ಮ ಹಿರಿಯ ಸಹೋದರರ ಜೀವನದಲ್ಲಿ ಸಮೃದ್ಧಿ ಇರುತ್ತದೆ. ನಿಮ್ಮ ಖಾಸಗಿ ಜೀವನದಲ್ಲಿ ಸಂಗಾತಿಯೊಂದಿಗೆ ಯಾವುದೇ ಅನಗತ್ಯ ಜಗಳನವನ್ನು ತಪ್ಪಿಸಿ. ಇಲ್ಲದಿದ್ದರೆ ಮನಶಾಂತಿಗೆ ತೊಂದರೆಯಾಗಗಬಹುದು.
6/ 12
ಕೆಲಸದ ಸ್ಥಳದಲ್ಲಿ ಗುರಿಗಳನ್ನು ಸಾಧಿಸಲು ನೀವು ಇತರರೊಂದಿಗೆ ಒಟ್ಟಾಗಿ ಕೆಲಸ ಮಾಡುತ್ತೀರಿ. ಇದು ಅಧೀನ ಅಧಿಕಾರಿಗಳು ಮತ್ತು ಮೇಲಧಿಕಾರಿಗಳಲ್ಲಿ ನಿಮ್ಮ ಬಗೆಗಿನ ಅಭಿಪ್ರಾಯವನ್ನು ಸುಧಾರಿಸುತ್ತದೆ. ಉದ್ಯಮಿಗಳು ದೊಡ್ಡ ಯೋಜನೆಗಳನ್ನು ಪೂರ್ಣಗೊಳಿಸುವ ನಿರೀಕ್ಷೆಯಿದೆ.
7/ 12
ಹಣದ ಹರಿವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ವೈಯಕ್ತಿಕವಾಗಿ, ಇದು ಪ್ರಣಯಕ್ಕೆ ಅನುಕೂಲಕರ ಸಮಯವಾಗಿದೆ. ಸಂಗಾತಿ, ಸ್ನೇಹಿತರು ಮತ್ತು ಮಕ್ಕಳಿಂದ ಲಾಭವಾಗುವ ಸಾಧ್ಯತೆ ಇದೆ. ಆರೋಗ್ಯ ಸ್ಥಿರವಾಗಿರುತ್ತದೆ.
8/ 12
ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ಮೇಲಧಿಕಾರಿಗಳ ಬಳಿ ನಿಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವಾಗ ಎಚ್ಚರಿಕೆ ವಹಿಸಿ. ಇಲ್ಲದಿದ್ದರೆ ಇಬ್ಬರ ಮಧ್ಯೆ ಸಂಬಂಧದಲ್ಲಿ ಬಿರುಕು ಉಂಟಾಗಬಹುದು.
9/ 12
ವೈವಾಹಿಕ ಜೀವನಕ್ಕೆ ಸಂಬಂಧಿಸಿದ ಯಾವುದೇ ಹಿಂದಿನ ವಿಷಯಗಳನ್ನು ಈಗ ಪರಿಹರಿಸಲಾಗುವುದು. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಉತ್ತಮತೆಯ ಫಲಿತಾಂಶ ಸಿಗಲಿದೆ. ಪ್ರಮುಖ ವಿಷಯಗಳಲ್ಲಿ ನಿಮ್ಮ ಸಹೋದರರೊಂದಿಗೆ ಭಿನ್ನಾಭಿಪ್ರಾಯಗಳು ಉಂಟಾಗಬಹುದು.
10/ 12
ನೀವು ಹಿಂದೆ ಮಗನ ಒಳಿತಿಗಾಗಿ ತೆಗೆದುಕೊಂಡ ಕೆಲ ಕಠಿಣ ನಿರ್ಧಾರಗಳಿಂದಾಗಿ ಇಂದು ಉತ್ತಮ ಫಲ ನಿರೀಕ್ಷಿಸ ಬಹುದಾಗಿದೆ. ಊರಿನಿಂದ ಶುಭ ಸುದ್ದಿ ಕೇಳುವಿರಿ. ದಾಂಪತ್ಯದಲ್ಲಿ ಸಂಶಯದ ವಾತಾವರಣ ಸೃಷ್ಟಿಯಾಗದಂತೆ ಜೀವನವನ್ನು ನೆಡೆಸಿ.
11/ 12
ವೃತ್ತಿಯಲ್ಲಿಯೂ ನೀವು ಉತ್ತಮ ನಿರ್ವಹಣೆಯನ್ನು ತೋರುತ್ತೀರಿ. ನಿಮ್ಮ ಮೇಲಾಧಿಕಾರಿಗಳು ನಿಮ್ಮ ಕಾರ್ಯದ ಬಗ್ಗೆ ಸಂತುಷ್ಟರಾಗುತ್ತಾರೆ. ಆರ್ಥಿಕ ಲಾಭದೊಂದಿಗೆ, ನಿಮ್ಮ ಗೌರವವೂ ವೃದ್ಧಿಸಲಿದೆ. ನಿಮ್ಮ ತಂದೆಯಿಂದ ಲಾಭ ಉಂಟಾಗಲಿದೆ. ನಿಮ್ಮ ಕುಟುಂಬದಲ್ಲಿ ಮಾತುಕತೆ ಮತ್ತು ಸೆಣಸಾಟಗಳು ಉಂಟಾಗಬಹುದು.
12/ 12
ಇಂದು ನಿಮ್ಮ ಸುತ್ತಲಿನ ವಾತಾವರಣವು ಆಹ್ಲಾದಕರವಾಗಿರುತ್ತದೆ. ರಾಜಕೀಯ ಕ್ಷೇತ್ರಕ್ಕೆ ಸಂಬಂಧಿಸಿದ ಜನರ ಗೌರವ ಇಂದು ಹೆಚ್ಚಾಗಬಹುದು. ಇಂದು ನೀವು ನಿಮ್ಮ ಹಳೆಯ ಸಾಲವನ್ನು ತೀರಿಸಲು ಸಾಧ್ಯವಾಗುತ್ತದೆ, ಇದರಿಂದಾಗಿ ನೀವು ನೆಮ್ಮದಿಯ ನಿಟ್ಟುಸಿರು ಬಿಡುತ್ತೀರಿ. ಇಂದು ನಿಮ್ಮ ತಂದೆಗೆ ಕೆಲವು ಕಣ್ಣಿನ ಸಮಸ್ಯೆ ಇರಬಹುದು.