Astrology: ಅಧ್ಯಾಪಕ ವೃತ್ತಿ ಹುಡುಕಾಟ ನಡೆಸುತ್ತಿರುವ ಈ ರಾಶಿಯವರಿಗೆ ಇಂದು ಶುಭ; ಇಲ್ಲಿದೆ 12 ರಾಶಿಗಳ ದಿನ ಭವಿಷ್ಯ

Horoscope Today July 30: ಪ್ಲವನಾಮ ಸಂವತ್ಸರ ದಕ್ಷಿಣಾಯಣದ ಗ್ರೀಷ್ಮ ಋತು ಕರ್ಕಾಟಕ ಮಾಸದ 14 ನೇ ದಿನ. ತಿಥಿ: (ಆಷಾಢ ಕೃಷ್ಣ) ಸಪ್ತಮಿ ಅಹೋರಾತ್ರ ನಕ್ಷತ್ರ: ರೇವತಿ, ಯೋಗ: ಧೃತಿ, ಕರಣ: ವಿಷ್ಟಿ. ರಾಹುಕಾಲ : ಬೆಳಿಗ್ಗೆ 10-30 ರಿಂದ 12ಗಂಟೆವರೆಗೂ ಇರಲಿದೆ. ಈ ದಿನದ ದ್ವಾದಶ ರಾಶಿ ದಿನ ಭವಿಷ್ಯ ಕುರಿತು ಕೆ.ಎಲ್ ವಿದ್ಯಾಶಂಕರ ಸೋಮಯಾಜಿ ತಿಳಿಸಿದ್ದಾರೆ. ಇವರ ಸಂಪರ್ಕಕ್ಕೆ : 9449186129

First published: