ಪ್ರೇಮಿಗಳು ತಮ್ಮ ಸಂಗಾತಿಯನ್ನು ಧಾರ್ಮಿಕ ಸ್ಥಳಕ್ಕೆ ಕರೆದುಕೊಂಡು ಹೋಗಬಹುದು. ಇದು ನಿಮ್ಮ ಸಂಬಂಧದಲ್ಲಿ ಪರಿಶುದ್ಧತೆಯನ್ನು ಹೆಚ್ಚಿಸಲಿದೆ. ಉದ್ಯೋಗದಲ್ಲಿರುವವರು ತಮ್ಮ ಕಠಿಣ ಶ್ರಮಕ್ಕೆ ತಕ್ಕುದಾದ ಫಲವನ್ನು ಪಡೆಯಲಿದ್ದಾರೆ.
2/ 12
ನೀವು ಒತ್ತಡಕ್ಕೆ ಒಳಗಾಗುವ ಸಾಧ್ಯತೆ ಇದೆ. ನಿಮ್ಮನ್ನು ಒಂದಷ್ಟು ಚಿಂತೆ ಕಾಡಲಿದ್ದು ಇದು ನಿಮ್ಮ ದಕ್ಷತೆಯನ್ನು ಬಾಧಿಸಲಿದೆ. ಇಂತಹ ಸಂದರ್ಭದಲ್ಲಿ ನೀವು ಸಂವೇದನಾಶೀಲ ವ್ಯಕ್ತಿಯಿಂದ ಸಲಹೆಯನ್ನು ಪಡೆಯಬೇಕು.
3/ 12
ಮಾನಸಿಕವಾಗಿ ಆರೋಗ್ಯದಿಂದಿರುತ್ತೀರಿ. ನಿಮ್ಮ ಎಲ್ಲಾ ನಿಗದಿತ ಕಾರ್ಯಗಳು ಯೋಜನೆಯಂತೆಯೇ ಪೂರ್ಣಗೊಳ್ಳಲಿವೆ. ಆರ್ಥಿಕ ಲಾಭ ಉಂಟಾಗಲಿದೆ. ಅಪೂರ್ಣ ಕಾರ್ಯಗಳನ್ನು ಪೂರ್ಣಗೊಳಿಸುವಿರಿ.
4/ 12
ಆರೊಗ್ಯದಲ್ಲಿ ಸ್ವಲ್ಪ ಏರುಪೇರು ಕ೦ಡು ಆಸಿಡಿಟಿ ಉ೦ಟಾಗಬಹುದು. ನಿಮಗೆ ತು೦ಬಾ ಸುಸ್ತು ಆಗಿ, ಮಾನಸಿಕವಾಗಿ ವಿಚಲಿತಗೊಳ್ಳುವಿರಿ. ನೀವು ಯಾವುದೇ ಹೊಸಕಾರ್ಯ ಪ್ರಾರ೦ಭಿಸಲು ಶುಭದಿನವಲ್ಲ, ಮು೦ದೂಡುವುದು ಒಳ್ಳೆಯದು.
5/ 12
ನೀವು ಮಾಡಲು ಹೋಗುವ ವ್ಯವಹಾರ ನಿಮಗೆ ಗೊತ್ತಿದೆ, ಅದನ್ನು ಹೇಗೆ ನಡೆಸಬಹುದು ಎ೦ದು ಯೋಚಿಸಿ ಇಡಬಹುದು. ನೀವು ಇನ್ನೊಬ್ಬರ ಕಪಟತನಕ್ಕೆ, ಅವಹೇಳನೆಗೆ ಒಳಗಾಗುವ ಸಾಧ್ಯತೆ ಇದೆ. ನಿಮ್ಮ ಸ೦ಗಾತಿಯ ಅಥವಾ ಮಕ್ಕಳ ಆರೋಗ್ಯ ಸ್ಥಿತಿ ಆತ೦ಕ ಉ೦ಟು ಮಾಡಬಹುದು. ಇದರಿ೦ದಾಗಿ ಬಹಳ ಹಣ ವ್ಯಯ ಆಗುವ ಸಾಧ್ಯತೆ ಇದೆ.
6/ 12
ನಿಮ್ಮ ದಾರಿಯ ಬಗ್ಗೆ ತಿಳಿದುಕೊಂಡಿರಬೇಕಾದ ಅಗತ್ಯವಿದೆ. ನಿಮ್ಮ ದೈಹಿಕ ಸಾಮರ್ಥ್ಯ ಮತ್ತು ಮಾನಸಿಕ ಸಂತೋಷವನ್ನು ಉಳಿಸಿಕೊಳ್ಳಲು ಕಷ್ಟವಾಗಬಹುದು. ಹೃದಯ ಸಂಬಂಧಿ ಅಥವಾ ಇತರ ತೊಂದರೆಗಳಿಂದಾಗಿ ನೀವು ನೋವು ಅನುಭವಿಸಬಹುದು.
7/ 12
ನಿಮ್ಮ ಕುಟುಂಬ ಸದಸ್ಯರೊಂದಿಗಿನ ಸಂಘರ್ಷವು ನಿಮ್ಮಲ್ಲಿ ಬೇಸರದ ಭಾವನೆಯನ್ನು ಉಂಟುಮಾಡಬಹುದು, ಎಂದಿಗಿಂತ ಹೆಚ್ಚಿನ ಪ್ರಮಾಣದ ಖರ್ಚುವೆಚ್ಚಗಳಾಗಲಿವೆ. ನಿಮಗೆ ಅವಮಾನವುಂಟುಮಾಡುವಂತಹ ಪರಿಸ್ಥಿತಿಗಳಿಂದ ದೂರವಿರಲು ಪ್ರಯತ್ನಿಸಿ.
8/ 12
ಇವತ್ತಿನ ಶುಭದಿನ ನಿಮಗೆ ಶಾ೦ತ ವಾತಾವರಣವನ್ನು, ಆನ೦ದಕರವಾದ ಸಮಯವನ್ನು, ನಿಮ್ಮ ಸಹೋದರರೊ೦ದಿಗೆ ಅಥವಾ ಮಿತ್ರರೊ೦ದಿಗೆ ಅಥವಾ ನಿಮ್ಮ ಸ೦ಗಾತಿಯೊ೦ದಿಗೆ ಕಳೆಯಲಿದ್ದೀರಿ.
9/ 12
ನಿಮ್ಮ ಕೆಲಸವನ್ನು ಮುಖ್ಯವಾಗಿ ನಿಮ್ಮ ಅಣ್ಣ ಅಥವಾ ಅಕ್ಕನವರೊ೦ದಿಗೆ ಜಯಿಸಲಿದ್ದೀರಿ. ನಿಮಗೆ ಕ್ಲಿಷ್ಟವಾದ ಕೆಲಸ ಕೈಗೂಡಿ ಆನ೦ದಿಸುವಿರಿ. ನಿಮ್ಮ ಭಾವನೆಗಳನ್ನು ಹತ್ತೋಟಿಯಲ್ಲಿಡಲು ಆವಶ್ಯಕ ಸಮಯ. ನಿಮ್ಮ ಕಲಾತ್ಮಕ ಚಟುವಟಿಕೆಗಳನ್ನು ತೋರಿಸಲಿಕ್ಕೆ ಶುಭ ದಿನ.
10/ 12
ಸ್ವಲ್ಪ ತಡವಾದರೂ ನಿಮ್ಮ ಕನಸುಗಳನ್ನು ನನಸಾಗಿಸಲಿದ್ದೀರಿ. ಹೀಗೆ ಜಾಗೃತೆಯಾಗಿರಿ, ನೀವು ಕೊನೆಗೆ ಆರೋಗ್ಯ, ಸ೦ತೋಷ ಹಾಗೂ ಇತರ ಸುಖಗಳನ್ನು ಪಡೆಯಲಿದ್ದೀರಿ.
11/ 12
ಈ ಶುಭ ದಿನವನ್ನು ಮನೆಯಲ್ಲಿ ಅಥವಾ ಪ್ರಯಾಣದಲ್ಲಿ ಕಳೆಯಲಿದ್ದೀರಿ. ಆರ್ಥಿಕವಾಗಿ ಮುನ್ನಡೆ ಹಾಗೂ ಭಾವನಾತ್ಮಕ ವಾದಗಳಲ್ಲಿ ಒಳ್ಳೆಯ ಫಲ ಬರುವುದು. ನೀವು ಅವರನ್ನು ಮೆಚ್ಚಿಸುವಿರಿ. ಆದಷ್ಟು ಸರಿಯಾಗಿ ಮಾತಾಡಿ, ಆದರೂ ನಿಮ್ಮ ಸಿಹಿ ಮಾತುಗಳನ್ನು ಹತೋಟಿಯಲ್ಲಿಡಲು ನಿಮಗೆ ಆಗುವುದಿಲ್ಲ.
12/ 12
ಸೃಜನಶೀಲತೆ ಮತ್ತು ನಿಮ್ಮನ್ನು ಕಲಾವಿದನನ್ನಾಗಿಸಿದ ನಿಮ್ಮ ಕೌಶಲ್ಯಗಳಿಗೆ ಈ ದಿನವು ಅತ್ಯುತ್ತಮ ದಿನವಾಗಲಿದೆ. ಮಾನಸಿಕವಾಗಿ ಮತ್ತು ದೈಹಿಕವಾಗಿ ನೀವು ಸದೃಢರಾಗಿರುವಿರಿ. ಅನ್ವೇಷಣಾ ಮಟ್ಟ ಮತ್ತು ಚೌಕಟ್ಟಿಗೂ ಮೀರಿದ ಅರ್ಹತೆ ಅಗತ್ಯವಿರುವ ಕಾರ್ಯಗಳಲ್ಲಿ ಇಂದು ನೀವು ಯಶಸ್ಸು ಕಾಣಲಿದ್ದೀರಿ.